ಬೆಲ್ಜಿಯಂನ ಘನತೆವೆತ್ತ ದೊರೆ ಫಿಲಿಪ್‌ ಅವರೊಂದಿಗೆ ಪ್ರಧಾನಮಂತ್ರಿ ಮಾತುಕತೆ

ಬೆಲ್ಜಿಯಂನ ಘನತೆವೆತ್ತ ದೊರೆ ಫಿಲಿಪ್‌ ಅವರೊಂದಿಗೆ ಪ್ರಧಾನಮಂತ್ರಿ ಮಾತುಕತೆ

March 27th, 08:59 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಲ್ಜಿಯಂನ ಘನತೆವೆತ್ತ ದೊರೆ ಫಿಲಿಪ್‌ ಅವರೊಂದಿಗೆ ಮಾತುಕತೆ ನಡೆಸಿದರು. ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ಎಚ್‌ಆರ್‌ಎಚ್‌ ರಾಜಕುಮಾರಿ ಆಸ್ಟ್ರಿಡ್‌ ನೇತೃತ್ವದ ಬೆಲ್ಜಿಯಂ ಆರ್ಥಿಕ ನಿಯೋಗವನ್ನು ಶ್ಲಾಘಿಸಿದರು. ಇಬ್ಬರೂ ನಾಯಕರು ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಆಳಗೊಳಿಸುವುದು, ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ನಾವೀನ್ಯತೆ ಮತ್ತು ಸುಸ್ಥಿರತೆಯಲ್ಲಿಸಹಯೋಗವನ್ನು ಮುಂದುವರಿಸುವ ಬಗ್ಗೆ ಚರ್ಚಿಸಿದರು.

ಬೆಲ್ಜಿಯಂನ ಘನತೆವೆತ್ತ ರಾಜ ಫಿಲಿಪ್ ಅವರನ್ನು ಪ್ರಧಾನಮಂತ್ರಿ ಭೇಟಿಯಾದರು

ಬೆಲ್ಜಿಯಂನ ಘನತೆವೆತ್ತ ರಾಜ ಫಿಲಿಪ್ ಅವರನ್ನು ಪ್ರಧಾನಮಂತ್ರಿ ಭೇಟಿಯಾದರು

November 07th, 04:13 pm

ಬೆಲ್ಜಿಯಂನ ಘನತೆವೆತ್ತ ರಾಜ ಫಿಲಿಪ್ ಅವರನ್ನು ಪ್ರಧಾನಮಂತ್ರಿ ಮೋದಿ ಇಂದು ಭೇಟಿಯಾದರು ಮತ್ತು ಅವರೊಂದಿಗೆ ಮಾತುಕತೆ ನಡೆಸಿದರು.