ಪರೀಕ್ಷಾ ಪೇ ಚರ್ಚಾ ಜೀವನ ಮತ್ತು ಪರೀಕ್ಷೆಗೆ ಸಂಬಂಧಿಸಿದ ಹಲವು ವಿಷಯಗಳಿಗೆ ಉಜ್ವಲ ವೇದಿಕೆಯಾಗಿದೆ: ಪ್ರಧಾನಮಂತ್ರಿ

April 16th, 07:11 pm

ಪರೀಕ್ಷಾ ಪೇ ಚರ್ಚಾ ಸಂವಹನಗಳ ಒಳನೋಟಗಳನ್ನು ನಮೋ ಆಪ್ ನ ಹೊಸ ಕ್ಯುರೇಟೆಡ್ ವಿಭಾಗದಲ್ಲಿ ಕಾಣಬಹುದಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

“ಪರೀಕ್ಷಾ ಪೆ ಚರ್ಚಾ 2020”ಕ್ಕಾಗಿ ತಮ್ಮ ಸಲಹೆಗಳನ್ನು ಕಳುಹಿಸಿಕೊಡಿ !

December 05th, 04:05 pm

ಪರೀಕ್ಷೆಗಳ ಒತ್ತಡಗಳನ್ನು ಕಡಿಮೆ ಮಾಡುವ ವಿಧಾನಗಳ ಕುರಿತು ಶಾಲಾ ಯುವವಿದ್ಯಾರ್ಥಿಗಳ ಜೊತೆ ಮುಂದಿನ ವರ್ಷದ ಪ್ರಾರಂಭಿಕ ದಿನಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಾದ ನಡೆಸಲಿದ್ದಾರೆ.ಪ್ರಧಾನಮಂತ್ರಿ ಅವರ ಜತೆ “ಪರೀಕ್ಷಾ ಪೆ ಚರ್ಚಾ 2020” ಕಾರ್ಯಕ್ರಮಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು, ತಂದೆತಾಯಂದಿರು ಮತ್ತು ಅಧ್ಯಾಪಕರಲ್ಲಿ ಈ ಮೂಲಕ ಅವರ ಅಮೂಲ್ಯವಾದ ಸಲಹೆಗಳ ಕೊಡುಗೆ ನೀಡಲು ಆಮಂತ್ರಿಸಲಾಗಿದೆ.

‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 24-02-2019 ರಂದು ಮಾಡಿದ ‘ಮನ್ ಕಿ ಬಾತ್’ – 53 ನೇ ಭಾಷಣದ ಕನ್ನಡ ಅವತರಣಿಕೆ

February 24th, 11:30 am

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಮನದ ಮಾತು ಆರಂಭಿಸುವಾಗ ಇಂದು ಮನಸ್ಸು ಭಾರವಾಗಿದೆ. ಹತ್ತು ದಿನಗಳ ಹಿಂದೆ ಭಾರತ ಮಾತೆ ತನ್ನ ವೀರ ಸುಪುತ್ರರನ್ನು ಕಳೆದುಕೊಂಡಳು. ಈ ಪರಾಕ್ರಮಿಗಳು 125 ಕೋಟಿ ಭಾರತೀಯರ ರಕ್ಷಣೆ ಮಾಡುತ್ತಾ ತಾವೇ ಬಲಿಯಾದರು. ದೇಶ ಬಾಂಧವರು ನಿಶ್ಚಿಂತೆಯಿಂದ ನಿದ್ರಿಸಲಿ ಎಂದು ಈ ನಮ್ಮ ವೀರ ಪುತ್ರರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದರು. ಪುಲ್ವಾಮಾದ ಭಯೋತ್ಪಾದನಾ ದಾಳಿಯಲ್ಲಿ ವೀರ ಯೋಧರ ಬಲಿದಾನದ ನಂತರ ದೇಶದಾದ್ಯಂತ ಜನರಲ್ಲಿ, ಅವರ ಮನಸ್ಸಿನಲ್ಲಿ ಆಘಾತ ಮತ್ತು ಆಕ್ರೋಶವಿದೆ.

“ಪರೀಕ್ಷಾ ಪೆ ಚರ್ಚಾ 2.0”ರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ

January 29th, 10:17 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ನವದೆಹಲಿಯ ತಲ್ಕಟೋರಾ ಕ್ರೀಡಾಂಗಣದಿಂದ ಪರೀಕ್ಷಾ ಪೆ ಚರ್ಚಾ 2.0 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರೊಂದಿಗೆ ಸಂವಾದ ನಡೆಸಿದರು. ಸುಮಾರು 90 ನಿಮಿಷಗಳ ಕಾಲ ನಡೆದ ಸಂವಾದದಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ಪ್ರಧಾನಮಂತ್ರಿಗಳ ಹಾಸ್ಯಮಯ ಮತ್ತು ನಗೆಭರಿತ ಅವಲೋಕನವನ್ನು ಆರಾಮವಾಗಿ, ನಗುತ್ತಾ ಮತ್ತು ಪದೇ ಪದೇ ಕರತಾಡನ ಮಾಡುವ ಮೂಲಕ ಆಲಿಸಿದರು.

The Play Station is good but never forget the playing field: PM Modi

January 29th, 10:17 am

Interacting with thousands of students, their parents and teachers, PM Modi discussed ways to handle the exam stress. He said that learning cannot be reduced to exams only but education must equip us to face various challenges of life as well. He urged the parents to be a factor of motivation and encouragement for the children.