PM Modi meets President of Palestine
September 23rd, 06:32 am
PM Modi met the President of Palestine, H.E. Mahmoud Abbas in New York. The PM reaffirmed India's commitment to supporting the early restoration of peace and stability in the region and discussed ways to further strengthen the friendship with the people of Palestine.ಈಜಿಪ್ಟ್ ಅಧ್ಯಕ್ಷರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ
October 28th, 08:16 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಈಜಿಪ್ಟ್ ಅಧ್ಯಕ್ಷ ಘನತೆವೆತ್ತ ಶ್ರೀ ಅಬ್ದೆಲ್ ಫತಾಹ್ ಎಲ್-ಸಿಸಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.ಪ್ಯಾಲೆಸ್ಟೈನ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತುಕತೆ ನಡೆಸಿದರು
October 19th, 08:14 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಪ್ಯಾಲೆಸ್ಟೈನ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ಮಹಮೂದ್ ಅಬ್ಬಾಸ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.Telephone Conversation between PM and President of the State of Palestine
April 14th, 07:17 pm
PM Narendra Modi spoke on phone with H.E. Mr. Mahmoud Abbas, President of the State of Palestine. The two leaders discussed the challenges posed by the ongoing COVID-19 pandemic, and apprised each other of the steps being taken in their respective countries to control the situation.ಪ್ಯಾಲೆಸ್ಟೈನ್ ನ ದಿವಂಗತ ಅಧ್ಯಕ್ಷ ಯಾಸ್ಸರ್ ಅರಾಫತ್ ಅವರಿಗೆ ಪ್ರಧಾನಮಂತ್ರಿ ಗೌರವ ಸಲ್ಲಿಸಿದರು
February 10th, 08:20 pm
ಪ್ಯಾಲೆಸ್ಟೈನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಖ್ಯಾತ ರಾಷ್ಟ್ರಪತಿ ಯಾಸರ್ ಅರಾಫತ್ ಗೆ ಗೌರವ ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ಅರಾಫತ್ ಸಮಾಧಿಗೆ ಪುಷ್ಪಾಂಜಲಿ ಸಲ್ಲಿಸಿದರುಪ್ರಧಾನಮಂತ್ರಿಯವರಿಗೆ ಪ್ಯಾಲೆಸ್ಟೈನ್ 'ಗ್ರಾಂಡ್ ಕಾಲರ್ ' ಸಮ್ಮಾನ ನೀಡಿತು
February 10th, 07:23 pm
ಭಾರತ ಮತ್ತು ಪ್ಯಾಲೆಸ್ತೈನ್ ನಡುವಿನ ಸಂಬಂಧಗಳಿಗೆ ಪ್ರಧಾನಿ ನೀಡಿದ ಕೊಡುಗೆಗೆ ವಿಶೇಷ ಮನ್ನಣೆ ನೀಡಿದ್ದಕ್ಕಾಗಿ, ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರು ಪ್ಯಾಲೇಸ್ಟೈನ್ ರಾಜ್ಯದ ರಾಮಲ್ಲಾಹದಲ್ಲಿ ನಡೆದ ದ್ವಿಪಕ್ಷೀಯ ಸಭೆಯ ಸಮಾಲೋಚನೆಯ ನಂತರ ಪ್ಯಾಲೆಸ್ಟೈನ್ ರಾಜ್ಯದ ಗ್ರ್ಯಾಂಡ್ ಕಾಲರ್ ನೀಡಿದರು.ಪ್ಯಾಲೆಸ್ಟೈನ್ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿಯವರ ಪತ್ರಿಕಾ ಹೇಳಿಕೆ
February 10th, 04:36 pm
ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ಯಾಲೆಸ್ಟೈನ್ ಭೇಟಿಯ ಸಮಯದಲ್ಲಿ ಮಾತನಾಡುತ್ತಾ, ಎರಡೂ ದೇಶಗಳ ನಡುವಿನ ಸಂಬಂಧಗಳು ಎಲ್ಲಾ ಸಮಯದಲ್ಲಿ ದೃಢವಾಗಿದೆ ನಿಂತಿದೆ ಎಂದು ಹೇಳಿದರು. ಪ್ಯಾಲೆಸ್ಟೈನ್ ರಾಷ್ಟ್ರದ ನಿರ್ಮಾಣ ಪ್ರಯತ್ನಗಳಲ್ಲಿ ಭಾರತವು ಅತ್ಯಂತ ಹಳೆಯ ಮಿತ್ರರಾಷ್ಟ್ರ ಎಂದು ಅವರು ಹೇಳಿದರು. ಪ್ಯಾಲೆಸ್ಟೈನ್ ಶೀಘ್ರದಲ್ಲೇ ಶಾಂತಿಯುತ ವಾತಾವರಣದಲ್ಲಿ ಸಾರ್ವಭೌಮ ಮತ್ತು ಸ್ವತಂತ್ರ ರಾಷ್ಟ್ರವಾಗಲಿದೆ ಎಂದು ಭಾರತಕ್ಕೆ ಭರವಸೆ ಇದೆ ಎಂದು ಪ್ರಧಾನಿ ತಿಳಿಸಿದ್ದಾರೆ.ಪ್ಯಾಲೆಸ್ಟೈನ್ ಗೆ ಪ್ರಧಾನಮಂತ್ರಿ ಆಗಮನ
February 10th, 03:14 pm
ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ಟೈನ್ ಗೆ ಆಗಮಿಸಿದರು. ಭಾರತದಿಂದ ಪ್ಯಾಲೆಸ್ತೀನ್ ಗೆ ಮೊದಲ ಪ್ರಧಾನ ಮಂತ್ರಿಯ ಐತಿಹಾಸಿಕ ಭೇಟಿಯನ್ನು ಇದು ಸೂಚಿಸುತ್ತದೆ . ಪ್ರಧಾನಮಂತ್ರಿ ರಾಮಾಲ್ಲಾದಲ್ಲಿ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರನ್ನು ಭೇಟಿಯಾಗಲಿದ್ದಾರೆ.List of MoUs/Agreements signed during visit of Prime Minister to Palestine
February 10th, 11:56 am
List of MoUs/Agreements signed during visit of Prime Minister to Palestineಪ್ಯಾಲೆಸ್ಟೈನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್ ಗೆ ತೆರಳುವ ಮುನ್ನ ಪ್ರಧಾನಮಂತ್ರಿ ಹೇಳಿಕೆ
February 08th, 11:05 pm
2015 ರಿಂದೀಚೆಗೆ ಐದನೇ ಬಾರಿಗೆ ಗಲ್ಫ್ ಮತ್ತು ಪಶ್ಚಿಮ ಏಷ್ಯಾದ ಪ್ರದೇಶವನ್ನು ಭೇಟಿ ಮಾಡಲು ನನಗೆ ಸಂತೋಷವಾಗಿದೆ . ನಮ್ಮ ಬಾಹ್ಯ ಸಂಬಂಧದಲ್ಲಿ ಈ ಪ್ರದೇಶವು ಪ್ರಮುಖ ಆದ್ಯತೆಯಾಗಿದೆ. ಇಲ್ಲಿ ದೇಶಗಳೊಂದಿಗೆ ಸ್ಪಂದನಶೀಲ ಬಹು-ಆಯಾಮದ ಸಂಬಂಧಗಳನ್ನು ನಾವು ಆನಂದಿಸುತ್ತೇವೆ.ಪ್ಯಾಲಸ್ತೀನ್ ಅಧ್ಯಕ್ಷರ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ
May 16th, 02:50 pm
ಭಾರತದ ಹಳೆಯ ಗೆಳೆಯರಾದ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರನ್ನು ಮತ್ತೆ ಭಾರತದ ಅಧಿಕೃತ ಭೇಟಿಗೆ ಆಹ್ವಾನಿಸಲು ನಾನು ಹರ್ಷಿಸುತ್ತೇನೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮಗಳ ಕಾಲದಿಂದಲೂ ಭಾರತ ಮತ್ತು ಪ್ಯಾಲಸ್ತೀನ್ ನಡುವೆ ದೀರ್ಘ ಕಾಲೀನ ಐಕ್ಯಮತ್ಯ ಮತ್ತು ಸ್ನೇಹದ ಮೇಲೆ ಬೆಳೆಸಲಾಗಿದೆ.