PM Modi interacts with Paris Paralympic champions

September 13th, 03:25 pm

PM Modi warmly interacted with the Indian contingent from the Paris Paralympics 2024, celebrating their achievements and encouraging them. He praised medalists like Ajeet Singh Yadav and Sumit Antil, shared heartfelt moments with athletes like Navdeep Singh, Palak Kohli and Sharad Kumar, and playfully engaged with the team, emphasizing his support and enthusiasm for their inspiring performances and future successes.

ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಚಾಂಪಿಯನ್ ಗಳೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ

September 13th, 03:25 pm

ಇಂದು ನಾನು ನಿಮ್ಮ ಮಾತುಗಳನ್ನು ಕೇಳಲು ಬಯಸುತ್ತೇನೆ. ನಿಮ್ಮ ಅನುಭವಗಳೇನು? ನೀವು ಅಲ್ಲಿ ಎಲ್ಲರನ್ನು ಭೇಟಿಯಾಗಿರಬೇಕು ಮತ್ತು ಕೆಲವು ಒಳ್ಳೆಯ ಸಂಗತಿಗಳು ಸಂಭವಿಸಿರುತ್ತದೆ. ನಾನು ಅದನ್ನು ಕೇಳಲು ಬಯಸುತ್ತೇನೆ.

ಭಾರತೀಯ ಪ್ಯಾರಾಲಿಂಪಿಕ್ ತಂಡಕ್ಕೆ ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿದ ಪ್ರಧಾನಮಂತ್ರಿ

September 09th, 02:41 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತೀಯ ತಂಡಕ್ಕೆ ಆತಿಥ್ಯ ನೀಡಿದರು. ಈ ತಂಡದಲ್ಲಿ ಪ್ಯಾರಾ ಅಥ್ಲೀಟ್ ಗಳು ಮಾತ್ರವಲ್ಲದೆ, ಅವರ ತರಬೇತುದಾರರು ಸಹ ಇದ್ದರು.

ವಿಶೇಷ ಫೋಟೋಗಳು: ಪ್ಯಾರಾಲಿಂಪಿಕ್ ಚಾಂಪಿಯನ್‌ಗಳೊಂದಿಗೆ ಸ್ಮರಣೀಯ ಸಂವಹನ!

September 09th, 10:00 am

2020 ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ದೇಶವನ್ನು ವಿಶ್ವ ವೇದಿಕೆಯಲ್ಲಿ ಹೆಮ್ಮೆ ಪಡುವಂತೆ ಮಾಡಿದ ಭಾರತೀಯ ಪ್ಯಾರಾಲಿಂಪಿಕ್ ಚಾಂಪಿಯನ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು.