ಪಾದಹಸ್ತಾಸನದ ವಿಡಿಯೊ ತುಣುಕುಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ
June 16th, 10:10 am
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಪಾದಹಸ್ತಾಸನ ಅಥವಾ ಕೈಯನ್ನು ಕೆಳಗೆ ಪಾದದವರೆಗೆ ಬಾಗಿಸಿ ನಿಲ್ಲುವ ಭಂಗಿಯ ಬಗ್ಗೆ ವಿವರವಾದ ವಿಡಿಯೊ ತುಣುಕುಗಳನ್ನು ಹಂಚಿಕೊಂಡಿದ್ದಾರೆ, ಈ ಆಸನ ಬೆನ್ನುಮೂಳೆಗೆ ಬಹಳ ಒಳ್ಳೆಯದು ಮತ್ತು ಹೆಣ್ಣುಮಕ್ಕಳು ಋತುಚಕ್ರದ ಸಮಯದಲ್ಲಿ ಹೊಟ್ಟೆ ನೋವಿನಿಂದ ಬಳಲುವ ಸಮಸ್ಯೆ ನಿವಾರಣೆಗೆ ಈ ಆಸನ ನಿಯಮಿತವಾಗಿ ಮಾಡುತ್ತಾ ಬಂದರೆ ಉತ್ತಮ. ಜನರು ಈ ಆಸನವನ್ನು ಮಾಡುವಂತೆ ಒತ್ತಾಯಿಸಿದ್ದಾರೆ.Learn 'Padahastasana' with PM Modi!
April 10th, 08:45 am
PM Modi today shared a 3D animated video of him practising the 'Padahastasana' and even highlighted how the asana would make the body healthier and mind calmer.