PM addresses public meeting on the occasion of commencement of work for the Rajasthan Refinery at Pachpadra, in Barmer, Rajasthan

January 16th, 02:37 pm

Prime Minister Narendra Modi today attended a programme to mark commencement of work for Rajasthan Refinery at Barmer. While addressing a public meeting, he said that it was the time for 'Sankalp Se Siddhi.’ He said, “We have to identify our targets and work towards achieving them by 2022, when we mark 75 years of freedom.”

ರಾಜಸ್ಥಾನದ ಬರ್ಮೆರ್ ನ ಪಚಪಡ್ರಾದಲ್ಲಿ ರಾಜಸ್ಥಾನ್ ಶುದ್ಧೀಕರಣಾಗಾರದ ಕಾಮಗಾರಿಯ ಆರಂಭದ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಭಾಷಣ

January 16th, 02:35 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಜಸ್ಥಾನದ ಬರ್ಮೆರ್ ನ ಪಚಪಡ್ರಾದಲ್ಲಿ ರಾಜಸ್ಥಾನ ಶುದ್ಧೀಕರಣಾಗಾರದ ಕಾಮಗಾರಿ ಆರಂಭದ ಸಂದರ್ಭದಲ್ಲಿ ಉತ್ಸಾಹಿ ಮತ್ತು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.

ರಾಜಾಸ್ತಾನದ, ಬರ್ಮೆರ್ ನ ರಾಜಾಸ್ತಾನ್ ಶುದ್ಧೀಕರಣಾಗಾರದ ಕಾರ್ಯಾಚರಣೆಯ ಸಮಾರಂಭದಲ್ಲಿ ಭಾಗಿಯಾಗಲಿರುವ ಪ್ರಧಾನಿ

January 15th, 11:20 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಾಸ್ತಾನದ, ಬರ್ಮೆರ್ ಜಿಲ್ಲೆಯ ರಾಜಾಸ್ತಾನ್ ಶುದ್ಧೀಕರಣಾಗಾರದ ಕಾರ್ಯಾಚರಣೆಯ ಅಂಗವಾಗಿ 2018ರ ಜನವರಿ 16ರಂದು ನಡೆಯಲಿರುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಅವರು ಅಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.