ಒನಕೆ ಓಬವ್ವ ಜಯಂತಿಯ ಸಂದರ್ಭದಲ್ಲಿ ವೀರ ವನಿತೆಗ ಗೌರವನಮನ ಸಲ್ಲಿಸಿದ ಪ್ರಧಾನಿ
November 11th, 10:08 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಒನಕೆ ಓಬವ್ವಳ ಜಯಂತಿಯ ವಿಶೇಷ ಸಂದರ್ಭದಲ್ಲಿ ಕನ್ನಡದ ಮಹಾನ್ ವೀರ ನಾರಿಗೆ ನಮನ ಸಲ್ಲಿಸಿದ್ದಾರೆ. ʻಒನಕೆ ಓಬವ್ವ ನಮ್ಮ ನಾರಿ ಶಕ್ತಿಯ ಸಂಕೇತವಾಗಿ ನಮಗೆ ಸ್ಫೂರ್ತಿ ನೀಡುತ್ತಾಳೆʼ ಎಂದು ಶ್ರೀ ಮೋದಿ ಹೇಳಿದ್ದಾರೆ.