Cabinet approves amendment in the Foreign Direct Investment (FDI) policy on Space Sector

February 21st, 11:06 pm

The Union Cabinet chaired by Prime Minister Shri Narendra Modi approved the amendment in Foreign Direct Investment (FDI) policy on space sector. Now, the satellites sub-sector has been pided into three different activities with defined limits for foreign investment in each such sector.

ಎಲ್. ವಿ.ಎಂ.3 ಯಶಸ್ವಿ ಉಡಾವಣೆಗಾಗಿ ಎನ್. ಎಸ್. ಐ.ಎಲ್, ಐ.ಎನ್.ಸ್ಪೇಸ್ ಮತ್ತು ಇಸ್ರೋಗೆ ಪ್ರಧಾನಮಂತ್ರಿ ಅಭಿನಂದನೆ

March 26th, 07:30 pm

ಎಲ್. ವಿ.ಎಂ. 3 ಯಶಸ್ವಿ ಉಡಾವಣೆಗಾಗಿ ಎನ್ ಎಸ್ ಐಎಲ್, ಐಎನ್ –ಸ್ಪೇಸ್ ಮತ್ತು ಇಸ್ರೋವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಪಿಎಸ್ ಎಲ್ ವಿ ಸಿ54 ರಾಕೆಟ್ ಯಶಸ್ವಿ ಉಡಾವಣೆ, ಇಸ್ರೊ ಮತ್ತು ಎನ್ ಎಸ್ ಐಎಲ್ ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

November 26th, 06:07 pm

ಇಂದು ಬೆಳಗ್ಗೆ ಪಿಎಸ್ ಎಲ್ ವಿ ಸಿ54(PSLV C54) ರಾಕೆಟ್ ನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ ಹಾಗೂ ಎನ್ ಎಸ್ ಐಎಲ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಉಡಾವಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಕಂಪನಿಗಳನ್ನು ಸಹ ಪ್ರಧಾನಿ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.