ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿರ್ಗಮಿಸಿದ ನೃಪೇಂದ್ರ ಮಿಶ್ರಾ
August 30th, 07:53 pm
ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಶ್ರೀ ನೃಪೇಂದ್ರ ಮಿಶ್ರಾ ಅವರು ಮನವಿ ಮಾಡಿದ್ದು, ಎರಡು ವಾರಗಳ ಕಾಲ ಮುಂದುವರೆಯುವಂತೆ ಪ್ರಧಾನ ಮಂತ್ರಿಗಳು ಅವರನ್ನು ಕೋರಿದ್ದಾರೆ.ಪ್ರಧಾನ ಮಂತ್ರಿ ಅವರು ನಿವೃತ್ತ ಐ.ಎ.ಎಸ್. ಅಧಿಕಾರಿ ಶ್ರೀ. ಪಿ.ಕೆ.ಸಿನ್ಹಾ (ಯು.ಪಿ.77) ಅವರನ್ನು ಪ್ರಧಾನ ಮಂತ್ರಿ ಕಚೇರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಿದ್ದಾರೆ.ಸಿಬ್ಬಂದಿಗೆ ಮೊಬೈಲ್ ಬ್ಯಾಂಕಿಂಗ್ ಮತ್ತು ನಗದು ರಹಿತ ವಹಿವಾಟಿನ ತರಬೇತಿ ನೀಡಲು ಕ್ರಮ ಕೈಗೊಂಡ ಪಿ.ಎಂ.ಓ. ಅಧಿಕಾರಿಗಳು
November 28th, 07:32 pm
Following the Prime Minister Narendra Modi’s call to increase cashless transactions, a unique initiative was undertaken by senior officers of the Prime Minister’s Office today. Officers demonstrated the process of cashless transactions, and helped their staff download the relevant mobile apps on their phones.Efforts towards cleanliness in PMO, under Swachh Bharat Abhiyan
March 15th, 06:00 pm