ಮಾರ್ಚ್ 4-6ರಂದು ತೆಲಂಗಾಣ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
March 03rd, 11:58 am
ಮಾರ್ಚ್ 4ರಂದು ಬೆಳಗ್ಗೆ 10.30ಕ್ಕೆ ಪ್ರಧಾನಮಂತ್ರಿಯವರು ತೆಲಂಗಾಣದ ಅದಿಲಾಬಾದ್ ನಲ್ಲಿ 56,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ, ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನ 3.30ಕ್ಕೆ ಪ್ರಧಾನಮಂತ್ರಿಯವರು ತಮಿಳುನಾಡಿನ ಕಲ್ಪಕ್ಕಂನಲ್ಲಿರುವ ಭವಿನಿಗೆ ಭೇಟಿ ನೀಡಲಿದ್ದಾರೆ.ಮೆಸ್ಸರ್ಸ್. ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಖಾಸಗಿ ನಿಯಮಿತ ಸಂಸ್ಥೆಯ ಮೂಲಕ 540 ಮೆಗಾವ್ಯಾಟ್ ಕ್ವಾರ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯ ನಿರ್ಮಾಣಕ್ಕೆ ಸಂಸತ್ ಅನುಮೋದನೆ ನೀಡಿದೆ
April 27th, 09:11 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಇಂದು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯಲ್ಲಿ 540 ಮೆಗಾವ್ಯಾಟ್ ನ (ಎಂ ಡಬ್ಲ್ಯೂ) ಕ್ವಾರ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಗೆ ರೂ.4526.12 ಕೋಟಿಯ ಹೂಡಿಕೆಗೆ ಅನುಮೋದನೆ ನೀಡಿದೆ. ಕ್ರಮವಾಗಿ 51% ಮತ್ತು 49% ಈಕ್ವಿಟಿ ಕೊಡುಗೆಯೊಂದಿಗೆ, ಎನ್ ಹೆಚ್ ಪಿ ಸಿ ಮತ್ತು ಜೆ ಕೆ ಎಸ್ ಪಿ ಡಿಸಿ ನಡುವಿನ ಜಂಟಿ ಉದ್ಯಮ ಕಂಪನಿಯಾದ, ಮೆಸ್ಸರ್ಸ್. ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಖಾಸಗಿ ನಿಯಮಿತ (ಮೆಸ್ಸರ್ಸ್. ಸಿವಿಪಿಪಿಪಿಎಲ್), ಸಂಸ್ಥೆಯ ಮೂಲಕ 27.04.2022 ರಂದು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು .