2019 ರಲ್ಲಿ ಭಾರತದ ಪ್ರಗತಿ ಮುಂದುವರೆಸಬಹುದು ಮತ್ತು ಮೇಲುಗೈ ಸಾಧಿಸಬಹುದು: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
December 30th, 11:30 am
ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದರು. ಪ್ರಧಾನಿ ಮೋದಿ 2018 ರಲ್ಲಿ ಭಾರತದ ಸಾಧನೆಗಳನ್ನು ನೆನಪಿಸಿಕೊಂಡರು ಮತ್ತು ಹೊಸ ವರ್ಷದ ಶುಭಾಶಯವನ್ನು ದೇಶಕ್ಕೆ ನೀಡಿದರು . ತಮ್ಮ ಭಾಷಣದಲ್ಲಿ ಪ್ರಧಾನ ಮಂತ್ರಿ ಪ್ರಯಾಗ್ ರಾಜ್ ನಲ್ಲಿ ಮುಂಬರುವ ಕುಂಭ ಮೇಳದ ಬಗ್ಗೆ ಮಾತನಾಡುತ್ತಾ, ಗುರು ಗೋಬಿಂದ್ ಸಿಂಗ್ ಜಿ, ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರಂತಹ ಶ್ರೇಷ್ಠರ ಆಲೋಚನೆಗಳು ಮತ್ತು ಬೋಧನೆಗಳನ್ನು ನೆನಪಿಸಿಕೊಂಡರು.Congress’ "fatwa" that I should not begin rallies with "Bharat Mata Ki Jai” shows their disrespect for our Motherland: PM Modi
December 04th, 11:28 am
Prime Minister Narendra Modi today addressed two huge public meetings in Hanumangarh and Sikar in Rajasthan. PM Modi blasted the Congress leader for suggesting that the PM should not begin his rallies by saying ‘Bharat Mata Ki Jai.’ He said, “They should be ashamed of themselves for saying this and disrespecting our Motherland.”ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ಬರಲು ಬಿಡಬೇಡಿ : ರಾಜಸ್ಥಾನದಲ್ಲಿ ಪ್ರಧಾನಮಂತ್ರಿ
December 04th, 11:26 am
ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಚುನಾವಣೆಗೆ ಒಳಪಟ್ಟ ರಾಜ್ಯದ ಹನುಮಾನ್ಗಢದಲ್ಲಿ ಭಾರಿ ಸಾರ್ವಜನಿಕ ಸಭೆ ನಡೆಸಿದರು. ಪ್ರಧಾನಿ ತಮ್ಮ ಭಾಷಣವನ್ನು ಪ್ರಾರಂಭಿಸಿ, 1947 ರಲ್ಲಿ ದೇಶದ ವಿಭಜನೆಯ ಸಮಯದಲ್ಲಿ ಭಾರತದಲ್ಲಿ ಕಾರ್ತಾರ್ಪುರ್ ಕಾರಿಡಾರ್ ಅನ್ನು ಉಳಿಸಿಕೊಳ್ಳಲು ವಿಫಲವಾದ ಕಾರಣದಿಂದಾಗಿ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು .ಐ.ಎನ್.ಎಸ್.ವಿ. ತಾರಿಣಿ ಸಿಬ್ಬಂದಿಗಳನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿ
May 23rd, 02:20 pm
ಐ.ಎನ್.ಎಸ್.ವಿ. ತಾರಿಣಿ ಹಡಗಿನಲ್ಲಿ ಯಶಸ್ವಿಯಾಗಿ ಭೂ ಪರ್ಯಟನೆ ಮಾಡಿದ ಭಾರತೀಯ ನೌಕಾಪಡೆಯ ಆರು ಮಂದಿ ಮಹಿಳಾ ಸಿಬ್ಬಂದಿಗಳು ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.ಸೋಶಿಯಲ್ ಮೀಡಿಯಾ ಕಾರ್ನರ್ 20 ಅಕ್ಟೋಬರ್ 2017
October 20th, 07:23 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !ಪರಿವರ್ತನೆಗಾಗಿ ಬೋಧನೆ, ಸಬಲೀಕರಣಕ್ಕಾಗಿ ಶಿಕ್ಷಣ, ಮುನ್ನಡೆಸಲು ಕಲಿಕೆ : ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
August 27th, 11:36 am
ಮನ್ ಕಿ ಬಾತ್' ಸಮಯದಲ್ಲಿ ಮೋದಿ ಇತ್ತೀಚಿನ ಹಿಂಸಾಚಾರದ ಘಟನೆಗಳ ಬಗ್ಗೆ ಮಾತನಾಡಿದರು ಮತ್ತು ಅಂತಹ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ಪುನರಾವರ್ತಿಸಿದರು. ಭಾರತವು 'ಅಹಿಂಸಾ ಪರಮೋ ಧರ್ಮ'ದ ಭೂಮಿ ಎಂದು ಅವರು ಹೇಳಿದರು. ಶ್ರೀ ಮೋದಿ ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಉತ್ಸವಗಳ ಕುರಿತು ಮಾತನಾಡಿದರು. ಹಬ್ಬಗಳನ್ನು ಸ್ವಚ್ಛತೆಯ ಸಂಕೇತವಾಗಿ ಮಾಡಲು ಜನರನ್ನು ಪ್ರೇರೇಪಿಸಿದರು. ಸಮಾಜ, ಯುವಕರು ಮತ್ತು ಕ್ರೀಡೆಗಳನ್ನು ರೂಪಾಂತರಗೊಳಿಸಲು ಶಿಕ್ಷಕರ ಪ್ರಮುಖ ಪಾತ್ರದ ಬಗ್ಗೆ ಅವರು ಮಾತನಾಡಿದರು .