ಗುಜರಾತ್‌ನ ಅಮ್ರೇಲಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 28th, 04:00 pm
ವೇದಿಕೆಯಲ್ಲಿರುವ ಗುಜರಾತಿನ ಗೌರವಾನ್ವಿತ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಜಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿ ಸಿ.ಆರ್. ಪಾಟೀಲ್ ಜಿ, ಗುಜರಾತ್‌ನ ನನ್ನ ಸಹೋದರ ಸಹೋದರಿಯರೆ ಮತ್ತು ವಿಶೇಷವಾಗಿ ಅಮ್ರೇಲಿಯ ನನ್ನ ಸಹೋದರ ಸಹೋದರಿಯರೆ,ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಅಮ್ರೇಲಿಯಲ್ಲಿ 4,900 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು
October 28th, 03:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಅಮ್ರೇಲಿಯಲ್ಲಿಂದು 4,900 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ರೈಲು, ರಸ್ತೆ, ಜಲ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳನ್ನು ಒಳಗೊಂಡಿವೆ. ರಾಜ್ಯದ ಅಮ್ರೇಲಿ, ಜಾಮ್‌ನಗರ, ಮೊರ್ಬಿ, ದೈವಭೂಮಿ ದ್ವಾರಕಾ, ಜುನಾಗಢ್, ಪೋರಬಂದರ್, ಕಚ್ ಮತ್ತು ಬೊಟಾಡ್ ಜಿಲ್ಲೆಗಳ ನಾಗರಿಕರಿಗೆ ಪ್ರಯೋಜನ ನೀಡುತ್ತವೆ.ಅಕ್ಟೋಬರ್ 30-31ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
October 29th, 02:20 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 30-31ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ 30 ರಂದು ಬೆಳಗ್ಗೆ 10:30 ಕ್ಕೆ ಅಂಬಾಜಿ ದೇವಸ್ಥಾನದಲ್ಲಿ ಪೂಜೆ ಮತ್ತು ದರ್ಶನ ಪಡೆಯಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಮೆಹ್ಸಾನಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ಅಕ್ಟೋಬರ್ 31 ರಂದು ಬೆಳಗ್ಗೆ 8 ಗಂಟೆಗೆ ಅವರು ಕೆವಾಡಿಯಾಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ನಂತರ ಅವರು ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಹಾಗೂ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ನಂತರ, ಬೆಳಗ್ಗೆ 11:15 ರ ಸುಮಾರಿಗೆ, ಅವರು ಪ್ರಾರಂಭ 5.0 ನಲ್ಲಿ 98 ನೇ ಕಾಮನ್ ಫೌಂಡೇಶನ್ ಕೋರ್ಸ್ ನ ಅಧಿಕಾರಿ ತರಬೇತಿದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.Congress continues to ignore the contributions of the great Sardar Patel: PM Modi in Sojitra
December 02nd, 12:25 pm
PM Modi called out the fallacies of the Congress for piding Gujarat based on caste and throwing the state into turmoil. The PM further added that the Congress continues to ignore the contributions of the great Sardar Patel till this date and targeted them for not paying their respects at the Statue of Unity.The country is confident that no matter how big the challenges are, only BJP will find solutions: PM Modi in Patan
December 02nd, 12:20 pm
PM Modi reminisced about his memories in Patan and told people about his life when he used to reside in Kagda ki Khadki. He also spoke on the BJP becoming a symbol of trust in the country, PM Modi said, “The country is confident that no matter how big the challenges are, only the BJP will find solutions”. The PM iterated on the efforts of the BJP government in providing vaccines, fiscal support and subsidies to the people during the COVID period.Congress spent most of its time in familyism, appeasement & scams: PM Modi in Ahmedabad
December 02nd, 12:16 pm
PM Modi iterated on Gujarat achieving many feats and leading the country on many fronts, PM Modi said, “Be it social infrastructure or physical infrastructure, the people of Gujarat have presented an excellent model to the country”.Whatever the work, Congress sees its own interest first, and the interest of the country later: PM Modi in Kankrej
December 02nd, 12:01 pm
PM Modi continued his campaigning today for the upcoming elections in Gujarat. In his public meeting at Kankrej, PM Modi talked about the economic and religious importance of cows in Indian society. PM Modi said, “The economic power of India's dairy industry is more than the food grains produced in the country… Today every village is benefiting from the expansion of Banas Dairy”.ಪ್ರಧಾನಿ ಮೋದಿ ಅವರು ಗುಜರಾತ್‌ನ ಕಂಕ್ರೇಜ್, ಪಟಾನ್, ಸೋಜಿತ್ರಾ ಮತ್ತು ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು
December 02nd, 12:00 pm
ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಮುಂಬರುವ ಚುನಾವಣೆಯ ಪ್ರಚಾರವನ್ನು ಮುಂದುವರೆಸಿದ್ದಾರೆ. ಕಾಂಕ್ರೇಜ್‌ನಲ್ಲಿ ತಮ್ಮ ಮೊದಲ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಭಾರತದಲ್ಲಿ ಗೋವುಗಳ ಆರ್ಥಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಪಟಾನ್‌ನಲ್ಲಿ ತಮ್ಮ ಎರಡನೇ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಗುಜರಾತ್‌ನಲ್ಲಿ ಬಿಜೆಪಿಗೆ ಖಚಿತವಾದ ಗೆಲುವು ಕುರಿತು ಮಾತನಾಡಿದರು. ಪ್ರಧಾನಮಂತ್ರಿ ಮೋದಿಯವರು ತಮ್ಮ ದಿನದ ಮೂರನೇ ಭಾಷಣದಲ್ಲಿ ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬ ಮನೋಭಾವವನ್ನು ಕೇಂದ್ರೀಕರಿಸಿದರು. ಅಹಮದಾಬಾದ್‌ನಲ್ಲಿ ತಮ್ಮ ಕೊನೆಯ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ರಾಷ್ಟ್ರ ನಿರ್ಮಾಣದಲ್ಲಿ ಗುಜರಾತ್‌ನ ಜನರ ಕೊಡುಗೆಗಳ ಕುರಿತು ಮಾತನಾಡಿದರು.Bharuch has a critical role to play in the development of Gujarat and India: PM Modi
October 10th, 11:28 am
PM Modi laid the foundation stone and dedicated to the nation multiple projects worth over Rs 8000 crore in Amod, Gujarat. Remarking that he had come to Bharuch at the time of Azadi Ka Amrit Mahotsav, PM Modi said the soil of this place has given birth to many children of the nation that have taken the name of the country to new heights.PM lays the foundation stone and dedicates to nation multiple projects worth over Rs 8000 crore in Amod, Bharuch, Gujarat
October 10th, 11:26 am
PM Modi laid the foundation stone and dedicated to the nation multiple projects worth over Rs 8000 crore in Amod, Gujarat. Remarking that he had come to Bharuch at the time of Azadi Ka Amrit Mahotsav, PM Modi said the soil of this place has given birth to many children of the nation that have taken the name of the country to new heights.Sardar Patel’s visionary leadership helped to unite India: PM Modi
September 17th, 12:16 pm
PM Modi addressed a huge public meeting in Kevadia, Gujarat today where he said, “Development while protecting the environment is visible in Gujarat. The nature is our jewel.” He also described how micro-irrigation helped in conserving water in Gujarat.ಗುಜರಾತ್ ನ ಸರ್ದಾರ್ ಸರೋವರ್ ಅಣೆಕಟ್ಟೆಯಲ್ಲಿ ನಡೆದ ‘ನಮಾಮಿ ನರ್ಮದಾ’ ಉತ್ಸವದಲ್ಲಿ ಭಾಗಿಯಾದ ಪ್ರಧಾನಿ
September 17th, 12:15 pm
ಗುಜರಾತ್ ನ ಕೆವಾಡಿಯಾದಲ್ಲಿ ನಡೆದ 'ನಮಾಮಿ ನರ್ಮದಾ' ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾಗವಹಿಸಿದ್ದರು. 138.68 ಮೀಟರ್ ಎತ್ತರದ ಜಲಾಶಯವು ಸಂಪೂರ್ಣ ಭರ್ತಿಯಾಗಿರುವುದನ್ನು ಆಚರಿಸಲು ಗುಜರಾತ್ ಸರ್ಕಾರ ಈ ಉತ್ಸವವನ್ನು ನಡೆಸುತ್ತಿದೆ. 2017 ರಲ್ಲಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಿದ ನಂತರ ಮೊದಲ ಬಾರಿಗೆ, ನೀರಿನ ಮಟ್ಟವು ಸೆಪ್ಟೆಂಬರ್ 16 ರ ಸಂಜೆ ಗರಿಷ್ಠ ಮಟ್ಟವನ್ನು ತಲುಪಿತು. ಗುಜರಾತ್ನ ಜೀವನಾಡಿಯಾದ ನರ್ಮದಾ ನದಿಯ ನೀರನ್ನು ಸ್ವಾಗತಿಸಲು ಪ್ರಧಾನಿಯವರು ಅಣೆಕಟ್ಟೆಯಲ್ಲಿ ಪೂಜೆ ನೆರವೇರಿಸಿದರು.PM Modi inaugurates Garvi Gujarat Bhawan
September 02nd, 07:35 pm
PM Narendra Modi inaugurated Garvi Gujarat Bhawan at Akbar Road in New Delhi. Addressing a gathering on the occasion, the PM congratulated all workers who worked hard to build the structure for complete it before time. The PM also took note of the progress Gujarat has made over the years.India has a rich tradition of communities taking lead, to solve the challenges faced by an era: PM
March 05th, 10:01 am
PM Modi laid the foundation stone of Shikshan Bhavan and Vidhyarthi Bhavan at Annapurna Dham Trust in Adalaj, Gujarat. Addressing the gathering on the occasion, Prime Minister said that India had the rich tradition of communities taking lead, to solve the challenges faced by an era. He mentioned about communities coming together to improve education and irrigation.ಶಿಕ್ಷಣ ಭವನ ಮತ್ತು ವಿದ್ಯಾರ್ಥಿ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
March 05th, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಅದಲಾಜ್ ನಲ್ಲಿನ ಅನ್ನಪೂರ್ಣ ಧಾಮ ಟ್ರಸ್ಟ್ ನಲ್ಲಿ ಶಿಕ್ಷಣ ಭವನ ಮತ್ತು ವಿದ್ಯಾರ್ಥಿ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.PM Modi’s address at Silver Jubilee Celebrations of the Shree Kutchi Leva Patel Samaj in Nairobi
March 30th, 01:21 pm
PM Modi addressed the Silver Jubilee Celebrations of the Shree Kutchi Leva Patel Samaj in Nairobi, Kenya via video conferencing. In his address, the Prime Minister lauded the contribution of Kutchi Leva Patel Community in various welfare activities and the development of East Africa. He also recalled the role of members of Indian community in the Kenya’s freedom movement.ಕೆನ್ಯಾದನೈರೋಬಿಯಶ್ರೀಕಛ್ಛಿಲೆವಾಪಟೇಲ್ಸಮಾಜದಬೆಳ್ಳಿಹಬ್ಬದಮಹೋತ್ಸವಉದ್ದೇಶಿಸಿಪ್ರಧಾನಮಂತ್ರಿಅವರಿಂದವೀಡಿಯೋಕಾನ್ಫ್‍ರೆನ್ಸ್ಮೂಲಕಭಾಷಣ
March 30th, 01:20 pm
ಕೆನ್ಯಾ ರಾಷ್ಟ್ರದನೈರೋಬಿಯಲ್ಲಿರುವ ಶ್ರೀ ಕಛ್ಛಿಲೆವಾಪಟೇಲ್ಸಮಾಜದಬೆಳ್ಳಿಹಬ್ಬದಮಹೋತ್ಸವ ಉದ್ದೇಶಿಸಿಪ್ರಧಾನಮಂತ್ರಿಶ್ರೀ ನರೇಂದ್ರಮೋದಿಅವರು ಇಂದುಮಾತನಾಡಿದರು.BJP lives in the hearts of people of Gujarat: PM Modi
December 11th, 06:30 pm
PM Narendra Modi today highlighted several instances of Congress’ mis-governance and their ignorance towards people of Gujarat.BJP's only agenda is development, Congress involved in divisive tactics: PM Modi
December 09th, 02:05 pm
PM Modi today lashed out at the Congress party for seeking votes in the name of caste. He slated them for pisive politics. He highlighted that the BJP's agenda was only development and urged people to elect a stable BJP government devoted to serve the people in Gujarat.People are well aware of the difference between Congress and the BJP: PM Modi
December 08th, 03:41 pm
Campaigning in Banaskantha district today, PM Narendra Modi said that the mood of people in the region clearly indicated in which direction the wind was blowing.