ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ವಿಶ್ವ ನಾಯಕರಿಂದ ಪ್ರಧಾನಿ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ
June 10th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಭಿನಂದನಾ ಸಂದೇಶಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದರು. ಸಾಮಾಜಿಕ ಮಾಧ್ಯಮ ವೇದಿಕೆಯಾದ 'X' ನಲ್ಲಿ ವಿಶ್ವ ನಾಯಕರ ಸಂದೇಶಗಳಿಗೆ ಶ್ರೀ ಮೋದಿ ಉತ್ತರಿಸಿದರು.ಅಮೆರಿಕದ ದಿಗ್ಗಜ ಉದ್ಯಮಿ ಶ್ರೀ ಎಲೋನ್ ಮಸ್ಕ್ ಅವರೊಂದಿಗೆ ಪ್ರಧಾನ ಮಂತ್ರಿ ಸಭೆ
June 21st, 08:22 am
ಅಮೆರಿಕದ ತಂತ್ರಜ್ಞಾನ ವಲಯದ ದಿಗ್ಗಜ, ಖ್ಯಾತ ಉದ್ಯಮಿ ಮತ್ತು ಟೆಸ್ಲಾ ಇನ್ ಕಾರ್ಪೊರೇಷನ್ & ಸ್ಪೇಸ್ಎಕ್ಸ್ ಸಿಇಒ, ಸಿಟಿಒ ಮಾಲೀಕ, ಮತ್ತು ಟ್ವಿಟರ್ ಅಧ್ಯಕ್ಷ, ಬೋರಿಂಗ್ ಕಂಪನಿ ಮತ್ತು ಎಕ್ಸ್-ಕಾರ್ಪ್ ಸಂಸ್ಥಾಪಕ, ನ್ಯೂರಾಲಿಂಕ್ ಮತ್ತು ಒಪನ್ಎಐ ಸಹಸಂಸ್ಥಾಪಕ. ಶ್ರೀ ಎಲೋನ್ ಮಸ್ಕ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನ್ಯೂಯಾರ್ಕ್ ನಲ್ಲಿಂದು ಭೇಟಿಯಾದರು;