ಅಂತಾರಾಷ್ಟ್ರೀಯ ಅಭಿಧಮ್ಮ ದಿನ ಉದ್ಘಾಟಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

October 17th, 10:05 am

ಸಂಸ್ಕೃತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜೀ, ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರೆನ್ ರಿಜಿಜು ಜೀ, ಬಂದಂತ್ ರಾಹುಲ್ ಬೊಧಿ ಮಹಥೆರೋ ಜೀ, ವೆನವರಬಲ್ ಜುಂಗ್ ಚುಪ್ ಚೋಡೆನ್ ಜೀ, ಮಹಾಸಂಘದ ಎಲ್ಲಾ ಗಣ್ಯ ಸದಸ್ಯರೇ, ರಾಯಭಾರಿ ಸಮುದಾಯದ ಸದಸ್ಯರೇ,. ಬೌದ್ಧ ಚಿಂತಕರೇ, ಬೌದ್ಧ ಧರ್ಮದ ಅನುಯಾಯಿಗಳೇ, ಮಹಿಳೆಯರೇ ಮತ್ತು ಮಹನೀಯರೇ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಅಭಿಧಮ್ಮ ದಿವಸ್ ಆಚರಣೆ ಮತ್ತು ಪಾಲಿಯನ್ನು ಶಾಸ್ತ್ರೀಯ ಭಾಷೆ ಎಂದು ಗುರುತಿಸುವ ಸಮಾರಂಭದಲ್ಲಿ ಭಾಷಣ ಮಾಡಿದರು

October 17th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಅಂತಾರಾಷ್ಟ್ರೀಯ ಅಭಿಧಮ್ಮ ದಿವಸ್ ಆಚರಣೆ ಮತ್ತು ಪಾಲಿಯನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸುವ ಸಮಾರಂಭದಲ್ಲಿ ಭಾಷಣ ಮಾಡಿದರು. ಅಭಿಧಮ್ಮ ದಿನವನ್ನು ಅಭಿಧಮ್ಮನಿಗೆ ಕಲಿಸಿದ ನಂತರ ಭಗವಾನ್ ಬುದ್ಧನು ಆಕಾಶಲೋಕದಿಂದ ಇಳಿದದ್ದನ್ನು ಸ್ಮರಿಸಲಾಗುತ್ತದೆ. ಪಾಲಿಯನ್ನು ಶಾಸ್ತ್ರೀಯ ಭಾಷೆಯಾಗಿ ಇತ್ತೀಚೆಗೆ ಗುರುತಿಸಿರುವುದು ಈ ವರ್ಷದ ಅಭಿಧಮ್ಮ ದಿವಸ್ ಆಚರಣೆಯ ಮಹತ್ವವನ್ನು ಹೆಚ್ಚಿಸುತ್ತದೆ, ಏಕೆಂದರೆ ಭಗವಾನ್ ಬುದ್ಧನ ಅಭಿಧಮ್ಮದ ಬೋಧನೆಗಳು ಮೂಲತಃ ಪಾಲಿ ಭಾಷೆಯಲ್ಲಿ ಲಭ್ಯವಿದೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

June 21st, 06:31 am

ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಮತ್ತು ಧ್ಯಾನದ ತಪೋಭೂಮಿ ಕಾಶ್ಮೀರದಲ್ಲಿ ಇರುವುದು ನನ್ನ ಸುದೈವವಾಗಿದೆ. ಕಾಶ್ಮೀರ ಮತ್ತು ಶ್ರೀನಗರದ ಪರಿಸರ, ಶಕ್ತಿ ಮತ್ತು ಅನುಭವಗಳು ಯೋಗದಿಂದ ನಾವು ಪಡೆಯುವ ಶಕ್ತಿಯನ್ನು ಅನುಭವಿಸಲು ಅನುವು ಮಾಡಿಕೊಡುತ್ತವೆ. ವಿಶ್ವ ಯೋಗ ದಿನದಂದು ನನ್ನೆಲ್ಲಾ ದೇಶವಾಸಿಗಳಿಗೆ ಮತ್ತು ಪ್ರಪಂಚದ ಮೂಲೆ ಮೂಲೆಯಲ್ಲಿ ಯೋಗಾಭ್ಯಾಸ ಮಾಡುತ್ತಿರುವವರಿಗೆ ನಾನು ಕಾಶ್ಮೀರದ ನೆಲದಿಂದ ಶುಭಾಶಯಗಳನ್ನು ಕೋರುತ್ತೇನೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ʻಅಂತಾರಾಷ್ಟ್ರೀಯ ಯೋಗ ದಿನ-2024’ ಉದ್ದೇಶಿಸಿಪ್ರಧಾನಮಂತ್ರಿಯವರ ಭಾಷಣ

June 21st, 06:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (ಐವೈಡಿ) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯ ನೇತೃತ್ವ ವಹಿಸಿದ್ದರು ಮತ್ತು ಯೋಗ ಅಧಿವೇಶನದಲ್ಲಿ ಪಾಲ್ಗೊಂಡರು.

Prime Minister to address celebration of Dharma Chakra Day / Asaadh Poornima on July 4, 2020

July 03rd, 05:37 pm

Prime Minister Narendra Modi will deliver a video address on the Dharma Chakra Day to emphasize the teachings of peace and justice of Lord Buddha and the Eight Fold Path shown by him to overcome sufferings of sentient beings. 

Joint Unveiling of Buddha Statue by Prime Minister Shri Narendra Modi and President of Mongolia HE Mr. Khaltmaagiin Battulga

September 20th, 01:01 pm

Prime Minister Narendra Modi and H.E. Mr Khaltmaagiin Battulga, President of Mongolia, jointly unveiled a statue of Lord Buddha and his two disciples, installed at the historic Gandan Tegchenling Monastery in Ulaanbaatar.

ಪ್ರಧಾನಿ ಮೋದಿ ಕಜಕಿಸ್ತಾನ್, ಮಂಗೋಲಿಯಾ ಮತ್ತು ಕಿರ್ಗಿಸ್ತಾನ್ ರಾಜ್ಯಗಳ ಮುಖ್ಯಸ್ಥರನ್ನು ಭೇಟಿ

June 10th, 02:14 pm

ಚೀನಾದ ಕಿಂಗ್ಡಾವ್ ನಲ್ಲಿ ಎಸ್.ಸಿ.ಓ. ಶೃಂಗಸಭೆಯ ಹೊರಭಾಗದಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು ಕಝಾಕಿಸ್ತಾನ್, ಮೊಂಗೋಲಿಯಾ ಮತ್ತು ಕಿರ್ಗಿಸ್ತಾನ್ ರಾಜ್ಯಗಳ ಜೊತೆಗಿನ ಮಾತುಕತೆ ನಡೆಸಿದ್ದಾರೆ.

"ಸೇಂಟ್ ಪೀಟರ್ಸ್ಬರ್ಗ್ ಅಂತರ್ರಾಷ್ಟ್ರೀಯ ಆರ್ಥಿಕ ಸಭೆಯ ನಡುವೆ ಪ್ರಧಾನಿ ಸಭೆಗಳು "

June 02nd, 10:38 pm

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸ್ಟ್ರಿಯಾದ ಚಾನ್ಸಲರ್ ಶ್ರೀ ಕ್ರಿಶ್ಚಿಯನ್ ಕೆರ್ನ್ ಅವರನ್ನು ಎಸ್.ಪಿ.ಐ..ಎಫ್. 2017 ನಡುವೆ ಭೇಟಿ ಮಾಡಿದರು. ಹಲವಾರು ಕ್ಷೇತ್ರಗಳಲ್ಲಿ ಭಾರತ-ಆಸ್ಟ್ರಿಯಾ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ಚರ್ಚೆ ನಡೆಯಿತು.

World Culture Festival‬ is a Kumbh Mela of culture: PM Modi

March 11th, 08:02 pm



PM greets people of China, Korea, Mongolia and Vietnam, on the Lunar New Year Celebrations

February 08th, 06:02 pm



In Pictures: PM Modi's visit to China, Mongolia & South Korea

May 19th, 09:55 pm



PM Modi’s Historic and Path-Breaking Visit to Mongolia

May 18th, 01:01 am



PM Modi’s visit to Mongolia

May 17th, 08:58 pm



Text of PM's Banquet speech in Ulaanbaatar

May 17th, 07:30 pm



PM attends community reception in Mongolia

May 17th, 07:25 pm



PM Narendra Modi attends Mini Naadam Festival

May 17th, 06:45 pm



PM Modi's gift to President Elbegdorj of Mongolia

May 17th, 11:05 am



Remarks by Prime Minister in the Mongolian Parliament Ulan Bataar

May 17th, 09:53 am



Text of the Press Statement made by the PM after the Signing of Agreements in Ulaanbaatar, Mongolia

May 17th, 08:46 am



PM visits Gandan Monastery

May 17th, 08:20 am