ಮಾಲ್ಡೀವ್ಸ್‌ನ ಪೀಪಲ್ಸ್ ಮಜ್ಲಿಸ್‌ನ ಸಭಾಧ್ಯಕ್ಷ ಮೊಹಮ್ಮದ್ ನಶೀದ್ ಅವರಿಂದ ಪ್ರಧಾನಿ ಭೇಟಿ

December 13th, 04:13 pm

ರಾಜ್ಯಸಭೆಯ ಸಭಾಪತಿ ಮತ್ತು ಲೋಕಸಭೆಯ ಅಧ್ಯಕ್ಷರ ಜಂಟಿ ಆಹ್ವಾನದ ಮೇರೆಗೆ ಭಾರತ ಪ್ರವಾಸದಲ್ಲಿರುವ ಮಾಲ್ಡೀವ್ಸ್‌ನ ಪೀಪಲ್ಸ್ ಮಜ್ಲಿಸ್ ನ ಸಭಾಧ್ಯಕ್ಷ ಶ್ರೀ ಮೊಹಮ್ಮದ್ ನಶೀದ್ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.