ಜಾಫ್ನಾ ಸಾಂಸ್ಕೃತಿಕ ಕೇಂದ್ರವು ಭಾರತ ಮತ್ತು ಶ್ರೀಲಂಕಾ ನಡುವಿನ ನಿಕಟ ಸಾಂಸ್ಕೃತಿಕ ಸಹಕಾರವನ್ನು ಸೂಚಿಸುವ ಪ್ರಮುಖ ಉಪಕ್ರಮವಾಗಿದೆ: ಪ್ರಧಾನಮಂತ್ರಿ

February 11th, 09:43 pm

ಇಂದು ನಡೆದ ಜಾಫ್ನಾ ಸಾಂಸ್ಕೃತಿಕ ಕೇಂದ್ರದ ಲೋಕಾರ್ಪಣೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಂದು ಪ್ರಮುಖ ಉಪಕ್ರಮ ಎಂದು ಬಣ್ಣಿಸಿರುವುದಲ್ಲದೆ ಈ ಸಂದರ್ಭದಲ್ಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಉಪಸ್ಥಿತಿಯನ್ನು ಶ್ಲಾಘಿಸಿದ್ದಾರೆ. ಪ್ರಧಾನಮಂತ್ರಿಯವರು 2015 ರಲ್ಲಿ ಈ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಮತ್ತು ಆ ವಿಶೇಷ ಭೇಟಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

PM Modi addresses Indian community in Sri Lanka

June 09th, 03:00 pm

PM Narendra Modi today addressed Indian community in Colombo, Sri Lanka. He said that India’s position in the world was getting stronger and credited the Indian diaspora for it. Wherever I go, am told about the successes and accomplishments of the Indian diaspora, he added.

PM Modi's meetings in Sri Lanka

June 09th, 02:40 pm

PM Narendra Modi held wide ranging talks with Sri Lankan President, Maithripala Sirisena, PM Ranil Wickremesinghe, former President Mahinda Rajapaksa and the Tamil National Alliance delegation led by Mr. R. Sampanthan.

PM Modi visits St. Anthony's Shrine at Kochchikade in Sri Lanka

June 09th, 12:33 pm

PM Narendra Modi began his Sri Lanka visit by paying my respects at one of the sites of the horrific Easter Sunday Attack, St. Anthony's Shrine, Kochchikade.

PM Modi arrives in Colombo, Sri Lanka

June 09th, 11:46 am

Prime Minister Narendra Modi arrived at Colombo, Sri Lanka a short while ago, marking the start of second leg of his two-nation tour.

ಮಾಲ್ಡೀವ್ಸ್ ಮತ್ತು ಶ್ರೀಲಂಕಾ ಭೇಟಿಗೆ ಮೊದಲು ಪ್ರಧಾನಿಯವರ ಹೇಳಿಕೆ

June 07th, 04:20 pm

ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಮತ್ತು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಆಹ್ವಾನದ ಮೇರೆಗೆ ನಾನು ಜೂನ್ 8 ಮತ್ತು 9 ರಂದು ಮಾಲ್ಡೀವ್ಸ್ ಮತ್ತು ಶ್ರೀಲಂಕಾ ದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಪುನರಾಯ್ಕೆಯಾದ ನಂತರ ಇದು ನನ್ನ ಮೊದಲ ವಿದೇಶಿ ಭೇಟಿಯಾಗಿದೆ.

ಶ್ರೀಲಂಕಾದ ಮುಖಂಡರು ಮೋದಿ ಅವರನ್ನು ಭೇಟಿಯಾದರು

May 12th, 06:39 pm

ಪ್ರತಿಪಕ್ಷ ನಾಯಕ ಶ್ರೀ ಆರ್. ಸಂಪಂತನ್ ಮತ್ತು ಟಿಎನ್ಎ ನಾಯಕರು ಇಂದು ಪ್ರಧಾನಿ ಮೋದಿಯವರನ್ನು ಭೇಟಿಯಾದರು. ಭಾರತ-ಶ್ರೀಲಂಕಾದ ಸಂಬಂಧಗಳನ್ನು ಬಲಪಡಿಸುವ ವಿಚಾರಗಳನ್ನು ನಡೆಸಲಾಯಿತು.

ಪ್ರಧಾನ ಮಂತ್ರಿ ಮೋದಿ ದಲದ ಮಲಿಗಾವಾ ದೇವಾಲಯಕ್ಕೆ ಭೇಟಿ ನೀಡಿದರು

May 12th, 04:16 pm

ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾದ ದಲದ ಮಲಿಗಾವಾ ದೇವಸ್ಥಾನವನ್ನು ಭೇಟಿ ಮಾಡಿದರು. ಅವರು ದೇವಾಲಯದಲ್ಲಿ ಪ್ರಾರ್ಥನೆಗಳನ್ನು ಅರ್ಪಿಸಿದರು. ದೇವಾಲಯದ ಭೇಟಿಯ ವೇಳೆ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ಜತೆ ಸೇರಿದರು.

ಡಿಕೋಯಾದಲ್ಲಿ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ, ನಾರ್ವುಡ್ ನಲ್ಲಿ ಭಾರತೀಯ ಮೂಲದ ತಮಿಳು ಸಮುದಾಯ ಉದ್ದೇಶಿಸಿ ಭಾಷಣ

May 12th, 01:23 pm

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾದಲ್ಲಿ ಭಾರತದ ಸಹಾಯದಿಂದ ನಿರ್ಮಿಸಿರುವ ಡಿಕೋಯಾ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ಫಲವತ್ತಾದ ಭೂಮಿಯಲ್ಲಿ ಹುಟ್ಟಿಕೊಂಡ ಪ್ರಸಿದ್ಧ ಸಿಲೋನ್ ಚಹಾವನ್ನು ಪ್ರಪಂಚದಾದ್ಯಂತ ಜನರು ತಿಳಿದಿದ್ದಾರೆ ಎಂದು ತಮಿಳು ಸಮುದಾಯವನ್ನುದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು. ಪ್ರಾಂತ್ಯದ ಹಲವಾರು ಜನರು ಸಿಂಹಳವನ್ನು ಮಾತನಾಡುತ್ತಿದ್ದಾರೆ . ವಿಶ್ವದಲ್ಲೇ ಅತ್ಯಂತ ಹಳೆಯದಾದ ಶಾಸ್ತ್ರೀಯ ಭಾಷೆಗಳು ಮತ್ತು ಏಕತೆ ಮತ್ತು ಸಾಮರಸ್ಯದ ಎಳೆಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು .

ಅಂತರರಾಷ್ಟ್ರೀಯ ವೀಸಾಕ್ ದಿನಾಚರಣೆಯಲ್ಲಿ ಪ್ರಧಾನಿಯವರ ಪಾಲ್ಗೊಳ್ಳುವಿಕೆಯನ್ನು ಶ್ರೀಲಂಕಾದ ಮುಖಂಡರನ್ನು ಮೋದಿ ಶ್ಲಾಘಿಸಿದ್ದಾರೆ

May 12th, 12:25 pm

ಇಂಟರ್ನ್ಯಾಷನಲ್ ವೆಸಕ್ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾಲ್ಗೊಳ್ಳುವಿಕೆಯನ್ನುಶ್ರೀಲಂಕಾದ ಮುಖಂಡರು ಇಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದರು ಮತ್ತು ಶ್ರೀಲಂಕಾದಲ್ಲಿ ಆಚರಣೆಯಲ್ಲಿ ಸೇರಿದಕ್ಕೆ ಪ್ರಧಾನಿ ಮೋದಿ ಅವರ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಅವರು ಭಗವಾನ್ ಬುದ್ಧನ ಶ್ರೀಮಂತ ಬೋಧನೆಗಳ ಬಗ್ಗೆ ಮಾತನಾಡಿದರು .

ಪ್ರಧಾನಿ ಅಂತರರಾಷ್ಟ್ರೀಯ ವೆಸಕ್ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು

May 12th, 10:20 am

ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಅಂತಾರಾಷ್ಟ್ರೀಯ ವೆಸಕ್ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮೋದಿ, ಬುದ್ಧನ ಬೋಧನೆಗಳು ಆಡಳಿತ, ಸಂಸ್ಕೃತಿ ಮತ್ತು ತತ್ವಶಾಸ್ತ್ರದಲ್ಲಿ ಹೇಗೆ ಆಳವಾದವು ಎಂಬುದನ್ನು ತೋರಿಸಿದೆ ಎಂದು ಹೇಳಿದರು . ನಮ್ಮ ಪ್ರದೇಶವು ಜಗತ್ತಿಗೆ ಬುದ್ಧನ ಅಮೂಲ್ಯ ಕೊಡುಗೆ ಮತ್ತು ಅವರ ಬೋಧನೆಗಳಿಂದ ಆಶೀರ್ವದಿಸಿದೆ ಎಂದು ಪ್ರಧಾನಿ ಹೇಳಿದರು .

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಭೇಟಿಯಾದರು

May 11th, 10:30 pm

ಪ್ರಧಾನಿ ನರೇಂದ್ರ ಮೋದಿ ಇಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಭೇಟಿಯಾಗಿದ್ದಾರೆ. ನಾಯಕರು ಭಾರತ-ಶ್ರೀಲಂಕಾದ ಸಂಬಂಧಗಳನ್ನು ವಿಸ್ತರಿಸುವ ಬಗ್ಗೆ ವ್ಯಾಪಕ ಮಾತುಕತೆ ನಡೆಸಿದರು.

ಕೊಲಂಬೋಗೆ ಆಗಮಿಸಿದ ಪ್ರಧಾನಿ, ಸೀಮಾ ಮಾಲಕ ದೇವಾಲಯಕ್ಕೆ ಭೇಟಿ

May 11th, 07:11 pm

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾದ , ಕೊಲಂಬೋದಲ್ಲಿನ ಭವ್ಯವಾದ ಸೀಮಾ ಮಲಾಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ . ಪ್ರಧಾನಮಂತ್ರಿಯವರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಶ್ರೀಲಂಕಾದ ಪ್ರಧಾನಮಂತ್ರಿ ರಣಲ್ ವಿಕ್ರಮಸಿಂಘೆ ಅವರು ಮೋದಿ ಅವರ ಜೊತೆಗೂಡಿದರು.

ಪ್ರಧಾನಿ ಮೋದಿ ಶ್ರೀಲಂಕಾದಲ್ಲಿ ಅದ್ದೂರಿ ಸ್ವಾಗತವನ್ನು ಸ್ವೀಕರಿಸಿದರು

May 11th, 07:05 pm

ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ, ಕೊಲಂಬೋಗೆ ಆಗಮಿಸಿದರು. ಶ್ರೀಲಂಕಾ ಪ್ರಧಾನ ಮಂತ್ರಿ, ಶ್ರೀ ರಣಲ್ ವಿಕ್ರಮಸಿಂಘೆ ಮತ್ತು ಇತರ ಹಲವು ಗಣ್ಯರು ಅವರು ವಿಮಾನ ನಿಲ್ದಾಣದಲ್ಲಿ ಉತ್ಸಾಹದಿಂದ ಪ್ರಧಾನಿಯವರನ್ನು ಸ್ವಾಗತಿಸಿದರು .