ಸಿಂಗಾಪುರದ ಉದ್ಯಮಿಗಳ ಜೊತೆ ಪ್ರಧಾನಮಂತ್ರಿಯವರ ಸಂವಾದ

September 05th, 04:57 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೂಡಿಕೆ ನಿಧಿಗಳು, ಮೂಲಸೌಕರ್ಯ, ಉತ್ಪಾದನೆ, ಇಂಧನ, ಸುಸ್ಥಿರತೆ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಸಿಂಗಾಪುರದ ವಿವಿಧ ಕ್ಷೇತ್ರಗಳ ಪ್ರಮುಖ ಸಿಇಒಗಳ ಗುಂಪಿನೊಂದಿಗೆ ಸಂವಾದ ನಡೆಸಿದರು. ಸಿಂಗಾಪುರದ ಉಪ ಪ್ರಧಾನ ಮಂತ್ರಿ ಘನತೆವೆತ್ತ ಶ್ರೀ ಗಾನ್ ಕಿಮ್ ಯೋಂಗ್ ಮತ್ತು ಗೃಹ ವ್ಯವಹಾರಗಳು ಮತ್ತು ಕಾನೂನು ಸಚಿವರಾದ ಘನತೆವೆತ್ತ ಶ್ರೀ ಕೆ.ಷಣ್ಮುಗಂ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಸಿಂಗಾಪುರದ ಹಿರಿಯ ಸಚಿವ ಗೌರವಾನ್ವಿತ ಗೋ ಚೋಕ್ ಟಾಂಗ್ ಅವರೊಂದಿಗೆ ಪ್ರಧಾನಮಂತ್ರಿ ಸಭೆ

September 05th, 03:10 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಗಾಪುರದಲ್ಲಿಂದು ಹಿರಿಯ ಸಚಿವ ಗೌರವಾನ್ವಿತ ಗೋ ಚೋಕ್ ಟಾಂಗ್ ಅವರನ್ನು ಭೇಟಿ ಮಾಡಿದ್ದರು.

ಸಿಂಗಾಪುರದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

September 05th, 03:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಗಾಪುರದಲ್ಲಿಂದು ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿ ಮಾಡಿದ್ದರು.

ಸಿಂಗಾಪುರದ ಹಿರಿಯ ಸಚಿವ ಲೀ ಸಿಯೆನ್ ಲೂಂಗ್ ಅವರೊಂದಿಗೆ ಪ್ರಧಾನಮಂತ್ರಿ ಸಭೆ

September 05th, 02:18 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಗಾಪುರದ ಹಿರಿಯ ಸಚಿವರು ಮತ್ತು ಗೌರವಾನ್ವಿತ ಮಾಜಿ ಪ್ರಧಾನಿ ಶ್ರೀ ಲೀ ಸಿಯೆನ್ ಲೂಂಗ್ ಅವರನ್ನು ಇಂದು ಭೇಟಿ ಮಾಡಿದ್ದರು. ಪ್ರಧಾನಮಂತ್ರಿ ಅವರ ಗೌರವಾರ್ಥ ಹಿರಿಯ ಸಚಿವರು ಉಪಾಹಾರ ಕೂಟವನ್ನು ಆಯೋಜಿಸಿದ್ದರು.

ಪ್ರಧಾನಮಂತ್ರಿ ಸಿಂಗಾಪುರದ ಎಇಎಂಗೆ ಭೇಟಿ

September 05th, 12:31 pm

ಪ್ರಧಾಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿ ಗೌರವಾನ್ವಿತ ಶ್ರೀ ಲಾರೆನ್ಸ್ ವಾಂಗ್ ಅವರೊಂದಿಗೆ ಸಿಂಗಾಪುರದ ಮುಂಚೂಣಿ ಸೆಮಿಕಂಡಕ್ಟರ್‌ ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಕಂಪನಿ ಎಇಎಂಗೆ ಭೇಟಿ ನೀಡಿದ್ದರು. ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಣಿಯಲ್ಲಿ ಎಇಎಂನ ಪಾತ್ರ, ಅದರ ಕಾರ್ಯಾಚರಣೆಗಳು ಮತ್ತು ಭಾರತದ ಯೋಜನೆಗಳ ಬಗ್ಗೆ ಅವರಿಗೆ ವಿವರಿಸಲಾಯಿತು. ಸಿಂಗಾಪುರ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ ಸಿಂಗಾಪುರದಲ್ಲಿ ಸೆಮಿಕಂಡಕ್ಟರ್‌ಗೆ ಪೂರಕ ಪರಿಸರ ಅಭಿವೃದ್ಧಿ ಮತ್ತು ಭಾರತದೊಂದಿಗೆ ಸಹಯೋಗದ ಅವಕಾಶಗಳ ಕುರಿತು ಮಾಹಿತಿ ನೀಡಿತು. ಈ ವಲಯದ ಹಲವು ಇತರ ಸಿಂಗಾಪುರದ ಕಂಪನಿಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರೇಟರ್ ನೋಯ್ಡಾದಲ್ಲಿ 2024ರ ಸೆಪ್ಟೆಂಬರ್ 11ರಿಂದ 13ರವರೆಗೆ ನಡೆಯಲಿರುವ ಸೆಮಿಕಾನ್ ಇಂಡಿಯಾ (SEMICON INDIA) ಪ್ರದರ್ಶನದಲ್ಲಿ ಭಾಗವಹಿಸಲು ಸಿಂಗಾಪುರದ ಸೆಮಿಕಂಡಕ್ಟರ್ ಕಂಪನಿಗಳಿಗೆ ಪ್ರಧಾನಮಂತ್ರಿ ಆಹ್ವಾನ ನೀಡಿದರು.

ಸಿಂಗಾಪುರದ ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

September 05th, 10:22 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಂಗಾಪುರದ ಗೌರವಾನ್ವಿತ ಪ್ರಧಾನಿ ಲಾರೆನ್ಸ್ ವಾಂಗ್ ಅವರನ್ನು ಭೇಟಿ ಮಾಡಿದ್ದರು. ಪ್ರಧಾನಮಂತ್ರಿ ವಾಂಗ್ ಅವರು ಸಂಸತ್‌ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಿದರು.

ಸಿಂಗಾಪುರದ ಪ್ರಧಾನ ಮಂತ್ರಿ ಭೇಟಿ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ

September 05th, 09:00 am

ನೀವು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ನಮ್ಮ ಮೊದಲ ಭೇಟಿಯಾಗಿದೆ. ಇದಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. 4-ಜಿ ನಾಯಕತ್ವದಲ್ಲಿ ಸಿಂಗಾಪುರ ಇನ್ನಷ್ಟು ವೇಗವಾಗಿ ಪ್ರಗತಿ ಸಾಧಿಸಲಿದೆ ಎಂಬ ವಿಶ್ವಾಸ ನನಗಿದೆ.

PM Modi arrives in Singapore

September 04th, 02:00 pm

PM Modi arrived in Singapore. He will hold talks with President Tharman Shanmugaratnam, Prime Minister Lawrence Wong, Senior Minister Lee Hsien Loong and Emeritus Senior Minister Goh Chok Tong.

"ಮೊದಲ ಸಿಂಗಪುರ್-ಇಂಡಿಯಾ ಹ್ಯಾಕಾಥನ್ ನಲ್ಲಿ ಬಹುಮಾನ ವಿಜೇತ ಅನ್ವೇಷಕರನ್ನು ಭೇಟಿಯಾದರು ಪ್ರಧಾನಮಂತ್ರಿ "

November 15th, 11:30 am

ಪ್ರಧಾನಿ ನರೇಂದ್ರ ಮೋದಿ ಮೊದಲ ಸಿಂಗಾಪುರ್-ಭಾರತ ಹ್ಯಾಕಾಥನ್ನಲ್ಲಿ ಬಹುಮಾನಗಳನ್ನು ಗೆದ್ದ ಅನ್ವೇಷಕರನ್ನು ಭೇಟಿ ಮಾಡಿದರು. ಅವರು ಪ್ರಧಾನಿ ಅವರ ವ್ಯಾಪಕವಾದ ಸಂಶೋಧನೆ ಮತ್ತು ಕೆಲಸದ ಕುರಿತು ಚರ್ಚಿಸಿದ್ದಾರೆ.

"ಸಿಂಗಪುರದಲ್ಲಿ ಎನ್.ಸಿ.ಸಿ. ಕೆಡೆಟ್ ಗಳನ್ನು ಭೇಟಿಯಾಗಿದ್ದಾರೆ ಪ್ರಧಾನಿ ಮೋದಿ "

November 15th, 11:22 am

ಪ್ರಧಾನಿ ನರೇಂದ್ರ ಮೋದಿ ಎನ್ ಸಿ ಸಿ ಕೆಡೆಟ್ ಗಳನ್ನು ಭೇಟಿಯಾದರು. ಅವರು ಸಿಂಗಪೂರ್ ನಲ್ಲಿ ಕ್ಯಾಡೆಟ್ ಎಕ್ಸ್ಚೇಂಜ್ ಪ್ರೋಗ್ರಾಂನ ಭಾಗವಾಗಿ ಭೇಟಿ ನೀಡುವ ಅವಕಾಶವನ್ನು ಪಡೆದರು. ಅವರು ತಮ್ಮ ಸ್ಮರಣೀಯ ಶಿಕ್ಷಣ ಮತ್ತು ಪ್ರಧಾನಿಗಳೊಂದಿಗೆ ಅನುಭವಗಳನ್ನು ಹಂಚಿಕೊಂಡರು.

"ಸಿಂಗಾಪುರದಲ್ಲಿ ಪೂರ್ವ ಏಷ್ಯಾದ ಶೃಂಗಸಭೆಯ ನಡುವೆ ಪ್ರಧಾನಮಂತ್ರಿಯವರ ಸಭೆಗಳು "

November 14th, 12:35 pm

ಪ್ರಧಾನಿ ನರೇಂದ್ರ ಮೋದಿ ಸಿಂಗಪುರದಲ್ಲಿ ಪೂರ್ವ ಏಷ್ಯಾದ ಶೃಂಗಸಭೆಯ ನಡುವೆ ಹಲವಾರು ವಿಶ್ವ ನಾಯಕರೊಂದಿಗೆ ಮಾತುಕತೆ ನಡೆಸಿದರು.

PM Modi's keynote address at Singapore Fintech Festival

November 14th, 10:03 am

PM Narendra Modi delivered the keynote address at the Singapore Fintech Festival. The PM spoke at length how digital technology was ushering in an era of transparency by eliminating corruption. He also highlighted how Data Analytics and Artificial Intelligence could help build a whole range of value added services for people.

"ಸಿಂಗಾಪುರಕ್ಕೆ ಪ್ರಧಾನಿ ಮೋದಿ ಆಗಮನ "

November 14th, 07:26 am

ಪ್ರಧಾನಿ ನರೇಂದ್ರ ಮೋದಿ ಸಿಂಗಾಪುರಕ್ಕೆ ಆಗಮಿಸಿದಾಗ ಅಲ್ಲಿ ಅವರು ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಸಿಂಗಪುರ್ ಫಿನ್ಟೆಕ್ ಫೆಸ್ಟಿವಲ್ ನಲ್ಲಿ ಪ್ರಧಾನ ಭಾಷಣವನ್ನು ಸಹ ನೀಡುತ್ತಾರೆ.

ಯುವ ಸಂಶೋಧಕರುಮತ್ತುನವೋದ್ಯಮಿಗಳೊಂದಿಗೆಮಾನ್ಯಪ್ರಧಾನಮಂತ್ರಿಗಳವಿಡಿಯೋಸಂವಾದ.

June 06th, 11:15 am

ಮಾನ್ಯ ಪ್ರಧಾನಮಂತ್ರಿಗಳಾದಶ್ರೀ ನರೇಂದ್ರಮೋದಿಯವರು ದೇಶಾದ್ಯಂತದತರುಣ ಸಂಶೋಧಕರುಮತ್ತು ನವೋದ್ಯಮಿಗಳೊಂದಿಗೆವಿಡಿಯೋ ಸಂವಾದನಡೆಸಿದರು. ಕೇಂದ್ರಸರಕಾರದ ನಾನಾಯೋಜನೆಗಳ ಫಲಾನುಭವಿಗಳೊಂದಿಗೆನಡೆಸುತ್ತಿರುವ ವಿಡಿಯೋಸಂವಾದ ಸರಣಿಯನಾಲ್ಕನೆಯ ಕಾರ್ಯಕ್ರಮಇದಾಗಿದೆ.

Social Media Corner 3rd June 2018

June 03rd, 08:35 pm

Your daily dose of governance updates from Social Media. Your tweets on governance get featured here daily. Keep reading and sharing!

ಸಾಮಾಜಿಕ ಮಾಧ್ಯಮ ಕಾರ್ನರ್ 2 ಜೂನ್ 2018

June 02nd, 07:30 pm

ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !

ಸಿಂಗಪುರದಲ್ಲಿ ಚಾಂಗಿ ನೇವಲ್ ಬೇಸ್ ಗೆ ಪ್ರಧಾನಮಂತ್ರಿ ಮೋದಿ ಭೇಟಿ

June 02nd, 01:46 pm

ಪ್ರಧಾನಿ ಮೋದಿ ಇಂದು ಸಿಂಗಪುರದಲ್ಲಿ ಚಾಂಗಿ ನೇವಲ್ ಬೇಸ್ ಗೆ ಭೇಟಿ ನೀಡಿದ್ದಾರೆ. ಈ ಎರಡೂ ದೇಶಗಳು ಕಡಲ ವಲಯದಲ್ಲಿ ಸಹಕಾರ ನೀಡುತ್ತಿವೆ ಮತ್ತು ಪ್ರಧಾನ ಮಂತ್ರಿಯ ನೌಕಾಪಡೆಗೆ ಭೇಟಿ ನೀಡುವ ಮೂಲಕ ಭಾರತ-ಸಿಂಗಾಪುರ್ ಸಮುದ್ರತೀರದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ.

ಪ್ರಧಾನಿ ಮೋದಿ ಸಿಂಗಪುರದಲ್ಲಿ ಪೂಜಾ ಸ್ಥಳಗಳನ್ನು ಭೇಟಿ ಮಾಡಿದರು

June 02nd, 12:12 pm

ಪ್ರಧಾನ ಮಂತ್ರಿ ಮೋದಿ ಇಂದು ಸಿಂಗಪುರದಲ್ಲಿ ಹಲವಾರು ಪೂಜಾ ಸ್ಥಳಗಳನ್ನು ಭೇಟಿ ಮಾಡಿದ್ದಾರೆ .

ಪ್ರಧಾನಿ ಮೋದಿ ಭಾರತೀಯ ಹೆರಿಟೇಜ್ ಸೆಂಟರ್ ಗೆ ಭೇಟಿ ನೀಡಿದರು , ರುಪೇ ಕಾರ್ಡ್ ಬಳಸಿ ಮಧುಬಾನಿ ಚಿತ್ರಕಲೆ ಖರೀದಿ

June 02nd, 12:01 pm

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಿಂಗಪುರದಲ್ಲಿ ಭಾರತೀಯ ಹೆರಿಟೇಜ್ ಸೆಂಟರ್ಗೆ ಭೇಟಿ ನೀಡಿದ್ದಾರೆ ಮತ್ತು ಪ್ರದರ್ಶನದ ಪ್ರವಾಸ ಕೈಗೊಂಡಿದ್ದಾರೆ. ಮೋದಿ ಅವರು ರುಪೇ ಕಾರ್ಡ್ ನಿಂದ ಮಧುಬಾನಿ ಚಿತ್ರಕಲೆ ಖರೀದಿಸಿದರು.

ಪ್ರಧಾನಿ ಮೋದಿ ವರಿಂದ ಸಿಂಗಪುರದಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಭೇಟಿ

June 02nd, 11:02 am

ಪ್ರಧಾನಿ ಮೋದಿ ಅವರು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಜತೆ ಸಿಂಗಪುರದಲ್ಲಿ ಮಾತುಕತೆ ನಡೆಸಿದರು.