ಕತಾರ್ ಅಮೀರ್ ಅವರನ್ನು ಭೇಟಿಮಾಡಿದ ಪ್ರಧಾನಮಂತ್ರಿ
February 15th, 07:00 pm
ಅಮಿರಿ ಅರಮನೆಗೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ವಿಧ್ಯುಕ್ತ ಸ್ವಾಗತ ನೀಡಲಾಯಿತು. ತದ ನಂತರ, ಎರಡೂ ಕಡೆಯವರು ಉನ್ನತ ನಿಯೋಗ ಮಟ್ಟದ ಮತ್ತು ನಿರ್ಬಂಧಿತ ವಿಷಯಾಧಾರಿತ ಮಾತುಕತೆಗಳನ್ನು ನಡೆಸಿದರು. ಚರ್ಚೆಗಳು ಆರ್ಥಿಕ ಸಹಕಾರ, ಹೂಡಿಕೆಗಳು, ಇಂಧನ ಪಾಲುದಾರಿಕೆ, ಬಾಹ್ಯಾಕಾಶ ಸಹಯೋಗ, ನಗರ ಮೂಲಸೌಕರ್ಯ, ಸಾಂಸ್ಕೃತಿಕ ಬಂಧಗಳು ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿವೆ. ಉಭಯ ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.ಫಾದರ್ ಅಮೀರ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
February 15th, 07:00 pm
ದೋಹಾದಲ್ಲಿ ಫಾದರ್ ಅಮೀರ್ ಘನತೆವೆತ್ತ ಶ್ರೀ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರನ್ನು ಇಂದು ಮಧ್ಯಾಹ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.ಕತಾರ್ ನ ಪ್ರಧಾನಿ ಭೇಟಿ ಮಾಡಿದ ಪ್ರಧಾನಮಂತ್ರಿ
February 15th, 05:45 am
ಕತಾರ್ ನ ದೋಹಾದಲ್ಲಿ ತನ್ನ ಮೊದಲ ಕಾರ್ಯಕ್ರಮದಲ್ಲಿಂದು ಕತಾರ್ ಪ್ರಧಾನಿ ಮತ್ತು ವಿದೇಶಾಂಗ ಸಚಿವರಾದ ಗೌರವಾನ್ವಿತ ಶೇಖ್ ಮೊಹಮದ್ ಬಿನ್ ಅಬ್ದುಲ್ ರೆಹ್ಮಾನ್ ಅಲ್ ಥಾನಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.ಕತಾರ್ ನ ದೋಹಾಕ್ಕೆ ಆಗಮಿಸಿದ ಪ್ರಧಾನಮಂತ್ರಿ
February 15th, 01:30 am
ಕತಾರ್ ದೇಶಕ್ಕೆ ಅಧಿಕೃತ ಭೇಟಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೋಹಾಕ್ಕೆ ಆಗಮಿಸಿದರು. ಕತಾರ್ ಗೆ ಇದು ಪ್ರಧಾನಮಂತ್ರಿಯವರ ಎರಡನೇ ಭೇಟಿಯಾಗಿದೆ, ಅವರು ಜೂನ್ 2016 ರಲ್ಲಿ ಮೊದಲ ಬಾರಿಗೆ ಕತಾರ್ ಗೆ ಭೇಟಿ ನೀಡಿದ್ದರು.ಯು.ಎ.ಇ. ಮತ್ತು ಕತಾರ್ ಗೆ ಭೇಟಿ ನೀಡುವ ಮುನ್ನ ಪ್ರಧಾನಮಂತ್ರಿಯವರು ನೀಡಿದ ನಿರ್ಗಮನ ಹೇಳಿಕೆ
February 13th, 10:46 am
ನಾನು ಫೆಬ್ರವರಿ 13-14 , 2024 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಮತ್ತು ಫೆಬ್ರವರಿ 14-15, 2024 ರವರೆಗೆ ಕತಾರ್ ಗೆ ಅಧಿಕೃತ ಭೇಟಿಗಾಗಿ ಪ್ರಯಾಣಿಸುತ್ತಿದ್ದೇನೆ. ಇದು ಯು.ಎ.ಇ.ಗೆ ನನ್ನ ಏಳನೇ ಭೇಟಿಯಾಗಿದೆ ಮತ್ತು 2014 ರಿಂದ ಈ ತನಕ ಕತಾರ್ ಗೆ ನನ್ನ ಎರಡನೇ ಭೇಟಿಯಾಗಿದೆ.List of MOUs/Agreements signed during the visit of Prime Minister to Qatar
June 06th, 12:40 pm
The change in India is because of the 125 crore countrymen: PM Modi
June 05th, 07:51 pm
India-Qatar Joint Statement during the visit of Prime Minister to Qatar
June 05th, 07:26 pm
PM Narendra Modi meets the Emir of Qatar in Doha
June 05th, 04:37 pm
PM Narendra Modi receives Ceremonial Welcome in Doha, Qatar
June 05th, 04:30 pm
PM Modi holds talks with businesspersons from Qatar
June 05th, 02:10 pm
Smiles and snacks in Qatar
June 04th, 10:28 pm
PM visits Workers Camp in Doha
June 04th, 09:54 pm
PM Modi arrives at Doha, Qatar
June 04th, 08:24 pm
PM’s upcoming visit to Afghanistan, Qatar, Switzerland, USA and Mexico
June 03rd, 08:42 pm