ಸಾಮಾಜಿಕ ಮಾಧ್ಯಮ ಕಾರ್ನರ್ 7 ಸೆಪ್ಟೆಂಬರ್ 2017

September 07th, 07:53 pm

ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !

ಪ್ರಧಾನಿ ಮೋದಿ ಯಾಂಗ್ ನ ಕಾಳಿ ಬಾರಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು

September 07th, 11:21 am

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಾಂಗೊನ್ ನ ಕಾಳಿ ಬಾರಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಪ್ರಧಾನಿ ಮಯನ್ಮಾರ್ ಯಾನ್ಗೋನ್ ನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿನೀಡಿ ಗೌರವ ಸಲ್ಲಿಸಿದರು

September 07th, 11:06 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಯನ್ಮಾರ್ ಯಾನ್ಗೋನ್ ನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿನೀಡಿ ಗೌರವ ಸಲ್ಲಿಸಿದರು

ಬೋಗ್ಯೋಕೆ ಅನಗ್ ಸನ್ ಮ್ಯೂಸಿಯಮ್ ಗೆ ಪ್ರಧಾನಿ ಭೇಟಿ

September 07th, 10:48 am

ಮಯನ್ಮಾರ್ ಯಾನ್ಗೋನ್ ನಲ್ಲಿರುವ ಬೋಗ್ಯೋಕೆ ಅನಗ್ ಸನ್ ಮ್ಯೂಸಿಯಮ್ ನಲ್ಲಿ ಮಯನ್ಮಾರ್ ರಾಜ್ಯ ಕೌನ್ಸಿಲರ್ ಅನಗ್ ಸನ್ ಸುಕಿ ಜೊತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ನೀಡಿದರು

ಮ್ಯಾನ್ಮಾರ್’ನ ಪ್ರಾಚೀನ ಪಗೋಡಾಗೆ ಪ್ರಧಾನಿ ಮೋದಿ ಭೇಟಿ

September 07th, 09:53 am

-ಮ್ಯಾನ್ಮಾರ್ ರಾಷ್ಟ್ರದ ಭವ್ಯ ಸಂಸ್ಕøತಿ-ಪರಂಪರೆಯ ಪರಾಕಾಷ್ಠೆ ಎಂದೇ ಪರಿಗಣಿಸಲಾದ 2,500 ವರ್ಷಗಳಷ್ಟು ಪುರಾತನವಾದ ಶ್ವೆಡಾಗೊನ್ ಪಗೋಡಾಗೆ(ಗುಡಿ-ಗೋಪುರ) ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿದರು

ಭಾರತದ ಪ್ರಧಾನ ಮಂತ್ರಿಯ ಮಯನ್ಮಾರ್ ಭೇಟಿಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಭಾರತ-ಮಯನ್ಮಾರ್ ಜಂಟಿ ಹೇಳಿಕೆ

September 06th, 10:26 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೈನಾದ ಕ್ಸಿಮೆನ್ ನಲ್ಲಿ 2017ರ ಸೆಪ್ಟೆಂಬರ್ 3-5ರವರೆಗೆ ನಡೆಯಲಿರುವ 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಮಂತ್ರಿಯವರು 2017ರ ಸೆಪ್ಟೆಂಬರ್ 5-7ರವರೆಗೆ ಮ್ಯಾನ್ಮಾರ್ ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಭೇಟಿಯು ಎರಡು ದೇಶಗಳ ನಾಯಕರ ನಡುವಿನ ನಿರಂತರ ಉನ್ನತ ಮಟ್ಟದ ದ್ವಿಪಕ್ಷೀಯ ಸಂಬಂಧಗಳ ಭಾಗವಾಗಿದೆ

ಸಾಮಾಜಿಕ ಮಾಧ್ಯಮ ಕಾರ್ನರ್ 6 ಸೆಪ್ಟೆಂಬರ್ 2017

September 06th, 08:29 pm

ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !

We are not merely reforming India but are transforming India: PM Modi

September 06th, 07:13 pm

PM Modi today interacted with the Indian community in Yangoon, Myanmar. Speaking at the event, PM Modi said, “We are not merely reforming India but are transforming India, a new India is being built.” On demonetisation, the PM said, We have not shied away from taking decisions that are tough. For us, the nation is bigger than politics.

ನಾವು ಕೇವಲ ನಮ್ಮ ರಾಷ್ಟ್ರದ ಸುಧಾರಣೆ ಮಾಡುತ್ತಿಲ್ಲ, ನಾವು ಅದನ್ನು ಪರಿವರ್ತನೆ ಮಾಡುತ್ತಿದ್ದೇವೆ

September 06th, 07:12 pm

“ನೀವು ಐತಿಹಾಸಿಕವಾಗಿ ಹಾಗೂ ಭೌಗೋಳಿಕವಾಗಿ ಸಾವಿರಾರು ವರ್ಷಗಳ ಹಂಚಿಕೆಯ ಸಂಸ್ಕೃತಿ ಮತ್ತು ನಾಗರೀಕತೆಯನ್ನು ಹಾಗೂ ಭಾರತ ಮತ್ತು ಮ್ಯಾನ್ಮಾರ್ ನ ಮಹಾನ್ ಪುತ್ರರ ಮತ್ತು ಪುತ್ರಿಯರನ್ನು ಪ್ರತಿನಿಧಿಸುತ್ತೀರಿ” ಎಂದು ಪ್ರಧಾನಿ ಸಭಿಕರನ್ನುದ್ದೇಶಿಸಿ ಹೇಳಿದರು. ಮ್ಯಾನ್ಮಾರ್ ನ ಶ್ರೀಮಂತ ಆಧ್ಯಾತ್ಮಿಕ ಸಂಪ್ರದಾಯದ ಬಗ್ಗೆ ಸವಿಸ್ತಾರವಾಗಿ ಪ್ರಧಾನಿ ವಿವರಿಸಿದರು.

ಭಗನ್ ನಲ್ಲಿ ಆನಂದ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ

September 06th, 04:26 pm

೧೨ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಬುದ್ಧನ ದೇವಾಲಯ ಇದಾಗಿದೆ. ಇಡೀ ಭಗನ್ ವಲಯದಲ್ಲಿ ಇದು ಎರಡನೇ ಅತಿ ದೊಡ್ಡ ದೇವಾಲಯ ಆಗಿದೆ. ಕಳೆದ ವರ್ಷ ಸಂಭವಿಸಿದ ಭೂಕಂಪದಲ್ಲಿ ಹಾನಿಗೊಳಗಾಗಿದ್ದ ಈ ದೇವಾಲಯದ ಪುನರ್ ನಿರ್ಮಾಣ, ವಾಸ್ತು ಸಂರಕ್ಷಣೆ ಮತ್ತು ರಾಸಾಯನಿಕ ಸಂರಕ್ಷಣೆ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮಾಡಿದೆ.

ಮ್ಯಾನ್ಮಾರ್ ದೇಶದ ಸಲಹೆಗಾರ್ತಿ ಆಂಗ್ ಸ್ಯಾನ್ ಸ್ಯೂ ಕಿ ಅವರಿಗೆ ಉಡುಗೊರೆ ನೀಡಿದ ಪ್ರಧಾನಿ

September 06th, 02:03 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮ್ಯಾನ್ಮಾರ್ ದೇಶದ ಸಲಹೆಗಾರ್ತಿ (ಕೌನ್ಸಿಲರ್) ಢಾ ಆಂಗ್ ಸ್ಯಾನ್ ಸ್ಯೂಕಿ ಅವರಿಗೆ, ಅವರೇ 1986ರಲ್ಲಿ ಶಿಮ್ಲಾದ ಭಾರತೀಯ ಮುಂದುವರಿದ ಶಿಕ್ಷಣ ಸಂಸ್ಥೆಗೆ ಫೆಲೋಷಿಪ್ ಗಾಗಿ ಸಲ್ಲಿಸಿದ್ದ ಮೂಲ ಸಂಶೋಧನಾ ಪ್ರಸ್ತಾವನೆಯ ವಿಶೇಷ ಯಥಾಪ್ರತಿಯನ್ನು (ಮರುಸೃಷ್ಟಿ) ಅರ್ಪಿಸಿದರು. ಈ ಸಂಶೋಧನಾ ಪ್ರಸ್ತಾವವು ‘ವಸಾಹತುಶಾಹಿಯಡಿ ಬರ್ಮೀಸ್ ಮತ್ತು ಭಾರತೀಯ ಬೌದ್ಧಿಕ ಸಂಪ್ರದಾಯದ ಅಭಿವೃದ್ಧಿ ಮತ್ತು ಬೆಳವಣಿಗೆ: ತುಲಾನಾತ್ಮಕ ಅಧ್ಯಯನ’ ಎಂಬ ಶೀರ್ಷಿಕೆ ಒಳಗೊಂಡಿದೆ.

ಪ್ರಧಾನಮಂತ್ರಿಯವರ ಮ್ಯಾನ್ಮಾರ್ ಅಧಿಕೃತ ಭೇಟಿ ವೇಳೆ ಅಂಕಿತ ಹಾಕಲಾದ ಎಂ.ಓ.ಯು/ ಒಪ್ಪಂದಗಳ ಪಟ್ಟಿ

September 06th, 01:38 pm

ಪ್ರಧಾನಮಂತ್ರಿಯವರ ಮ್ಯಾನ್ಮಾರ್ ಅಧಿಕೃತ ಭೇಟಿ ವೇಳೆ ಅಂಕಿತ ಹಾಕಲಾದ ಎಂ.ಓ.ಯು/ ಒಪ್ಪಂದಗಳ ಪಟ್ಟಿ

ಮ್ಯಾನ್ಮಾರ್ ದೇಶದ ಕೌನ್ಸಿಲರೊಂದಿಗೆ ನೇ ಪೆ ತೋನಲ್ಲಿ ಜಂಟಿ ಮಾಧ್ಯಮ ಹೇಳಿಕೆಯ ವೇಳೆ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆಯ ಕನ್ನಡ ಪಠ್ಯ

September 06th, 10:37 am

ನಾನು 2014ರಲ್ಲಿ ಆಸಿಯಾನ್ ಶೃಂಗದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದೆ, ಆದಾಗ್ಯೂ, ಇದು ಚಿನ್ನದ ನಾಡು ಮ್ಯಾನ್ಮಾರ್ ಗೆ ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಆದರೆ ನನಗೆ ನೀಡಲಾದ ಆತಿಥ್ಯದಿಂದ ನನಗೆ ತವರು ಮನೆಯಲ್ಲೇ ಇರುವಂತೆ ಭಾಸವಾಗುತ್ತಿದೆ. ನಾನು ಇದಕ್ಕಾಗಿ ಮ್ಯಾನ್ಮಾರ್ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ.

ಮಯನ್ಮಾರ್ ರಾಜ್ಯ ಕೌನ್ಸಿಲರ್ ಅನಗ್ ಸನ್ ಸೂಕಿ ಅವರನ್ನು ಪ್ರಧಾನಿ ಭೇಟಿಯಾದರು

September 06th, 10:02 am

ಇಂದು ಮಯನ್ಮಾರ್ ರಾಜ್ಯ ಕೌನ್ಸಿಲರ್ ಹೆಚ್ . ಇ ಅನಗ್ ಸನ್ ಸೂಕಿ ಅವರನ್ನು ಪ್ರಧಾನಿ ಭೇಟಿಯಾದರು . ನಾಯಕರು ಹಲವಾರು ಕ್ಷೇತ್ರಗಳಲ್ಲಿ ಭಾರತ-ಮಯನ್ಮಾರ್ ಸಂಬಂಧಗಳನ್ನು ವಿಸ್ತರಿಸಲು ವ್ಯಾಪಕ ಮಾತುಕತೆ ನಡೆಸಿದರು .

ಮ್ಯಾನ್ಮಾರ್ ಅಧ್ಯಕ್ಷರಿಗೆ ಉಡುಗೊರೆ ನೀಡಿದ ಪ್ರಧಾನಮಂತ್ರಿ

September 05th, 09:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 1841ರ ಸಲ್ವೀನ್ ನದಿಯ ಹರಿವಿನ ನಕ್ಷೆಯ ಪುನರ್ ನಿರ್ಮಾಣಮಾಡಿದ ಪ್ರತಿಯನ್ನು ಮ್ಯಾನ್ಮಾರ್ ಅಧ್ಯಕ್ಷ ಘನತೆವೆತ್ತ ಶ್ರೀಯು ಹಿಟಿನ್ ಕ್ವಾ ಅವರಿಗೆ ಉಡುಗೊರೆಯಾಗಿ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮಯನ್ಮಾರ್ ಅಧ್ಯಕ್ಷ ಹೆತಿನ್ ಕ್ವಾವ್ ಅವರನ್ನು ಭೇಟಿಯಾದರು

September 05th, 05:37 pm

ನಯ್ ಪೈ ತವ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಯನ್ಮಾರ್ ಅಧ್ಯಕ್ಷ ಹೆತಿನ್ ಕ್ವಾವ್ ಅವರನ್ನು ಭೇಟಿಯಾದರು . ಎರಡೂ ದೇಶಗಳ ನಡುವಿನ ಅನೇಕ ವಿಷಯಗಳ ಸಹಕಾರವನ್ನು ನಾಯಕರು ಚರ್ಚಿಸಿದ್ದಾರೆ.

ಪ್ರಧಾನಮಂತ್ರಿ ಮೋದಿ ಮಯನ್ಮಾರ್ ಗೆ ಆಗಮಿಸಿದರು

September 05th, 04:09 pm

ಪ್ರಧಾನಮಂತ್ರಿ ಮೋದಿ ಮಯನ್ಮಾರ್ ಗೆ ಆಗಮಿಸಿದರು . ಅವರ ಭೇಟಿಯ ಸಂಧರ್ಭದಲ್ಲಿ , ಪ್ರಧಾನಿ ಅಧ್ಯಕ್ಷ ಯು. ಹೆಟಿನ್ ಕ್ವಾವ್ ಮತ್ತು ಮಯನ್ಮಾರ್ ಘನತೆವೆತ್ತ ರಾಜ್ಯ ಕೌನ್ಸಿಲರ್ ಡಾ. ಆಂಗ್ ಸಾನ್ ಸೂ ಕಿ ಅವರನ್ನು ಭೇಟಿಯಾಗಲಿದ್ದಾರೆ . ಭಾರತ-ಮಯನ್ಮಾರ್ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಗತಿಯನ್ನು ಪ್ರಧಾನಿ ಪರಿಶೀಲಿಸಲಿದ್ದಾರೆ .

ಪ್ರಧಾನಿ ಮೋದಿ ಅವರ ಮಯನ್ಮಾರ್ ನಲ್ಲಿ ಸಮುದಾಯವನ್ನುದ್ದೇಶಿಸಿ ಭಾಷಣಕ್ಕೆ ನಿಮ್ಮ ಒಳಹರಿವನ್ನು ಈಗ ಶೇರ್ ಮಾಡಿ!

September 03rd, 06:45 pm

ಸೆಪ್ಟೆಂಬರ್ 5-7ರವರೆಗೆ ಮ್ಯಾನ್ಮಾರ್ ಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ . ಅವರ ಭೇಟಿಯ ಸಮಯದಲ್ಲಿ, ಅವರು ಅಲ್ಲಿ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲಿದ್ದಾರೆ . ಪ್ರಧಾನಿ ಭಾಷಣಕ್ಕಾಗಿ ನೀವು ಸಲಹೆಗಳನ್ನು ಮತ್ತು ಒಳಹರಿವುಗಳನ್ನು ಹೊಂದಿದ್ದರೆ, ಅವುಗಳನ್ನು ಕೆಳಗಿನ ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ. ತಮ್ಮ ಭಾಷಣದಲ್ಲಿ ನಿಮ್ಮ ಕೆಲವು ಒಳಹರಿವನ್ನು ಪ್ರಧಾನಿ ಬಳಸಬಹುದು.