ಪ್ರಧಾನಿ ಮೋದಿ ಕಜಕಿಸ್ತಾನ್, ಮಂಗೋಲಿಯಾ ಮತ್ತು ಕಿರ್ಗಿಸ್ತಾನ್ ರಾಜ್ಯಗಳ ಮುಖ್ಯಸ್ಥರನ್ನು ಭೇಟಿ
June 10th, 02:14 pm
ಚೀನಾದ ಕಿಂಗ್ಡಾವ್ ನಲ್ಲಿ ಎಸ್.ಸಿ.ಓ. ಶೃಂಗಸಭೆಯ ಹೊರಭಾಗದಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು ಕಝಾಕಿಸ್ತಾನ್, ಮೊಂಗೋಲಿಯಾ ಮತ್ತು ಕಿರ್ಗಿಸ್ತಾನ್ ರಾಜ್ಯಗಳ ಜೊತೆಗಿನ ಮಾತುಕತೆ ನಡೆಸಿದ್ದಾರೆ.ಎಸ್.ಸಿ.ಓ. ಶೃಂಗಸಭೆಯ ಮಹಾಧಿವೇಶನದಲ್ಲಿ ಪ್ರಧಾನಿ ಹೇಳಿಕೆ
June 10th, 10:17 am
ಸಮ್ಮೇಳನದ ಯಶಸ್ವಿ ಫಲಿತಾಂಶಕ್ಕೆ ಸಂಪೂರ್ಣ ಸಹಕಾರವನ್ನು ವಿಸ್ತರಿಸಲು ಭಾರತ ಬದ್ಧವಾಗಿದೆ ಎಂದು ಎಸ್.ಸಿ.ಓ.ಶೃಂಗಸಭೆಯ ಪೂರ್ವಾಭಿಪ್ರಾಯದ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.ಪ್ರಧಾನಿ ಮೋದಿ ಚೀನಾದಲ್ಲಿ ಎಸ್ ಸಿ ಓ ಶೃಂಗಸಭೆಗೆ ಆಗಮಿಸಿದರು
June 09th, 01:39 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೀನಾಕ್ಕೆ ಆಗಮಿಸಿದರು. ಇದು ಭಾರತದ ಮೊದಲ ಎಸ್.ಸಿ.ಒ ಶೃಂಗಸಭೆಯಾಗಿದ್ದು ಪೂರ್ಣ ಸದಸ್ಯರಾಗಿರುತ್ತದೆ. ಶೃಂಗಸಭೆಯ ಹೊರಭಾಗದಲ್ಲಿ ಅವರು ಇತರ ಸದಸ್ಯ ರಾಷ್ಟ್ರಗಳ ನಾಯಕರನ್ನು ಭೇಟಿಯಾಗುತ್ತಾರೆ ಮತ್ತು ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ಚರ್ಚಿಸುತ್ತಾರೆ.ಸಾಮಾಜಿಕ ಮಾಧ್ಯಮ ಕಾರ್ನರ್ 28 ಎಪ್ರಿಲ್ 2018
April 28th, 07:24 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !ಭಾರತ-ಚೀನಾ ಅನೌಪಚಾರಿಕ ಶೃಂಗಸಭೆ
April 28th, 12:02 pm
ಭಾರತದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಮತ್ತು ಚೀನಾ ಗಣರಾಜ್ಯದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ 2018ರ ಏಪ್ರಿಲ್ 27 ಮತ್ತು 28ರಂದು ವುಹಾನ್ ನಲ್ಲಿ ಮೊದಲ ಅನೌಪಚಾರಿಕ ಶೃಂಗಸಭೆ ನಡೆಸಿದರು. ಅವರು ದ್ವಿಪಕ್ಷೀಯ ವಿಷಯಗಳಲ್ಲದೆ, ಜಾಗತಿಕ ಪ್ರಾಮುಖ್ಯತೆಯ ಹಲವು ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪ್ರಸಕ್ತ ಹಾಗೂ ಭವಿಷ್ಯದ ಅಂತಾರಾಷ್ಟ್ರೀಯ ಸ್ಥಿತಿಗತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಗಳು ಮತ್ತು ಮುನ್ನೋಟಗಳ ಬಗ್ಗೆ ಪರಸ್ಪರ ಸಮಾಲೋಚಿಸಿದರು.PM Modi, Chinese President Jinping visit East Lake at Wuhan
April 28th, 11:52 am
Prime Minister Narendra Modi and President Xi Jinping of China today visited the East Lake in Wuhan. The leaders discussed multiple aspects of bilateral relations between both the countries.ಸಾಮಾಜಿಕ ಮಾಧ್ಯಮ ಕಾರ್ನರ್ 27 ಎಪ್ರಿಲ್ 2018
April 27th, 07:56 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !PM Modi, Chinese President Jinping visit Hubei Provincial Museum
April 27th, 03:45 pm
PM Narendra Modi and Chinese President Xi Jinping held one-on-one meeting during which they exchanged views on solidifying bilateral relationship between India and China.PM Modi arrives in China
April 26th, 11:42 pm
Prime Minister Narendra Modi arrived at Wuhan in China. The PM would meet President Xi Jinping and discuss India-China relations from a strategic and long term perspective.ಚೀನಾಕ್ಕೆ ತೆರಳುವ ಮುನ್ನ ಪ್ರಧಾನಿ ಅವರ ಹೇಳಿಕೆ
April 26th, 04:23 pm
“ನಾನು ಚೀನಾದ ವುಹಾನ್‍ಗೆ ಅನೌಪಚಾರಿಕ ಶೃಂಗವೊಂದಕ್ಕೆ ಪ್ರಧಾನಿ ಶ್ರೀ ಕ್ಸಿ ಜಿನ್‍ಪಿಂಗ್ ಅವರ ಆಹ್ವಾನದ ಹಿನ್ನೆಲೆಯಲ್ಲಿ ತೆರಳುತ್ತಿದ್ದೇನೆ. ನಾನು ಹಾಗೂ ಕ್ಸಿ ಪಿಂಗ್ ನಾನಾ ದ್ವಿಪಕ್ಷೀಯ ವಿಷಯಗಳು ಹಾಗೂ ಜಾಗತಿಕವಾಗಿ ಪ್ರಮುಖವಾದ ವಿಷಯಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದೇವೆ. ರಾಷ್ಟ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ಪರಸ್ಪರರ ವಿಚಾರಗಳು ಹಾಗೂ ಆದ್ಯತೆ ಕುರಿತು, ಅದರಲ್ಲೂ ಮುಖ್ಯವಾಗಿ, ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚರ್ಚೆ ನಡೆಸಲಿದ್ದೇವೆ. ದೀರ್ಘಕಾಲೀನ ಪರಿಪ್ರೇಕ್ಷ ಹಾಗೂ ಆಯಕಟ್ಟಿನ ದೃಷ್ಟಿಕೋನದಲ್ಲಿ ಭಾರತ – ಚೀನಾದ ಸಂಬಂಧದಲ್ಲಿ ಬೆಳವಣಿಗೆಗಳ ಕುರಿತು ಪರಿಶಿಲನೆ ನಡೆಸಲಿದ್ದೇವೆ’.