ಅಕ್ಟೋಬರ್ 4ರಂದು ನಡೆಯಲಿರುವ ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
October 03rd, 10:50 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 4ರಂದು ಸಂಜೆ 6:30ಕ್ಕೆ ನವದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ನಡೆಯಲಿರುವ ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣವನ್ನೂ ಕೂಡಾ ಮಾಡಲಿದ್ದಾರೆ.ಮಾಲ್ಡೀವ್ಸ್ ಅಧ್ಯಕ್ಷರ ಅಧಿಕೃತ ಭಾರತ ಭೇಟಿಯ ಕಾರ್ಯಸೂಚಿ ಮತ್ತು ಫಲಶ್ರುತಿ
August 02nd, 10:20 pm
ಭಾರತದ ಆರ್ಥಿಕ ನೆರವಿನ, 500 ದಶಲಕ್ಷ ಅಮೆರಿಕನ್ ಡಾಲರ್ ವೆಚ್ಚದ ʻಗ್ರೇಟರ್ ಮಾಲೆ ಸಂಪರ್ಕ ಯೋಜನೆʼಗೆ ಮೊದಲ ಕಾಂಕ್ರೀಟ್ ಸುರಿಯುವ ಮೂಲಕ ಕಾಮಗಾರಿಗೆ ಚಾಲನೆ ನೀಡುವುದು.ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ‘ಅಪ್ರತಿಮ ಸಪ್ತಾಹ’ (ಐಕಾನಿಕ್ ವೀಕ್) ಆಚರಣೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
June 06th, 10:31 am
ವರ್ಷಗಳಲ್ಲಿ, ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮದೇ ಆದ ಪರಂಪರೆಯನ್ನು ಸೃಷ್ಟಿಸುತ್ತಾ ಬಹಳ ದೂರ ಸಾಗಿವೆ. ನೀವೆಲ್ಲರೂ ಈ ಪರಂಪರೆಯ ಭಾಗವಾಗಿದ್ದೀರಿ. ಕಳೆದ 75 ವರ್ಷಗಳಲ್ಲಿಅನೇಕ ಸಹೋದ್ಯೋಗಿಗಳು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸಲು ಅಥವಾ ದೇಶದ ಆರ್ಥಿಕತೆಯನ್ನು ಬಲಪಡಿಸಲು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.PM inaugurates Iconic Week Celebrations of Ministry of Finance & Ministry of Corporate Affairs
June 06th, 10:30 am
PM Modi inaugurated iconic week celebrations of the Ministry of Finance and Ministry of Corporate Affairs. The Prime Minister said the country has borne the brunt of government-centric governance in the past but, today 21st century India is moving ahead with the approach of people-centric governance.ಜೂನ್ 6 ರಂದು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಗಳ ʻಐಕಾನಿಕ್ ಸಪ್ತಾಹʼ ಆಚರಣೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ
June 05th, 09:52 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜೂನ್ 6ರಂದು ಬೆಳಿಗ್ಗೆ 10:30ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ `ಐಕಾನಿಕ್ ಸಪ್ತಾಹ’ ಆಚರಣೆಗೆ ಚಾಲನೆ ನೀಡಲಿದ್ದಾರೆ. 2022ರ ಜೂನ್ 6ರಿಂದ 11ರವರೆಗೆ 'ಆಜಾದಿ ಕಾ ಅಮೃತ ಮಹೋತ್ಸವ'ದ (ಎ.ಕೆ.ಎ.ಎಂ) ಭಾಗವಾಗಿ ಈ ಸಪ್ತಾಹವನ್ನು ಆಚರಿಸಲಾಗುತ್ತಿದೆ.ಬ್ಯಾಂಕ್ ಠೇವಣಿ ವಿಮಾ ಕುರಿತ ಕಾರ್ಯಕ್ರಮದಲ್ಲಿ ಠೇವಣಿದಾರರನ್ನು ಉದ್ದೇಶಿಸಿ ಡಿಸೆಂಬರ್ 12 ರಂದು ಪ್ರಧಾನಮಂತ್ರಿಯವರ ಭಾಷಣ
December 11th, 09:55 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಡಿಸೆಂಬರ್ 12 ರಂದು ಮಧ್ಯಾಹ್ನ 12 ಗಂಟೆಗೆ ವಿಜ್ಞಾನ ಭವನದಲ್ಲಿ “ಠೇವಣಿದಾರರು ಮೊದಲು : ಕಾಲಮಿತಿಯಲ್ಲಿ 5 ಲಕ್ಷ ರೂಪಾಯಿವರೆಗೆ ವಿಮಾ ಬಾಂಡ್ ಠೇವಣಿ ಪಾವತಿ ಕುರಿತ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.ನವೆಂಬರ್ 18ರಂದು ʻತಡೆರಹಿತ ಸಾಲದ ಹರಿವು ಮತ್ತು ಆರ್ಥಿಕ ಬೆಳವಣಿಗೆಗಾಗಿ ಸಮನ್ವಯ ಸೃಷ್ಟಿʼ ಕುರಿತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ
November 18th, 12:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ನವೆಂಬರ್ 18ರಂದು ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಅಶೋಕ್ ಹೋಟೆಲ್ನಲ್ಲಿ 'ತಡೆರಹಿತ ಸಾಲದ ಹರಿವು ಮತ್ತು ಆರ್ಥಿಕ ಬೆಳವಣಿಗೆಗಾಗಿ ಸಮನ್ವಯ ಸೃಷ್ಟಿ' ಕುರಿತ ಸಮಾವೇಶದ ಸಮಾರೋಪ ಸಮಾರಂಭನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ವಿತ್ತ ಸಚಿವರು ಘೋಷಿಸಿದ ಕ್ರಮಗಳ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ
June 28th, 07:33 pm
ವಿತ್ತ ಸಚಿವರು ಇಂದು ಘೋಷಿಸಿರುವ ಕ್ರಮಗಳು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು, ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಹಾಗೂ ಉದ್ಯೋಗ ಸೃಷ್ಟಿಸಲು ಸಹಾಯ ಮಾಡುತ್ತವೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಆರೋಗ್ಯ ರಕ್ಷಣೆ, ಮಕ್ಕಳ ಆರೋಗ್ಯ ಸೇವೆ ಸೌಲಭ್ಯಗಳು, ರೈತರು, ಸಣ್ಣ ಉದ್ಯಮಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಅವರು ಒತ್ತಿ ಹೇಳಿದರು.Finance Minister announces measures of Rs 73,000 crore to stimulate consumer spending before end of this Financial Year in fight against COVID-19
October 12th, 07:18 pm
Union Minister for Finance & Corporate Affairs Smt. Nirmala Sitharaman announced measures of Rs 73,000 crore to stimulate consumer spending in the economy in an effort to fight the slowdown due to COVID-19 pandemic following lockdown.PM Modi holds a review meeting to discuss Civil Aviation Sector
May 01st, 06:09 pm
PM Modi held a comprehensive meeting to review the strategies that could help in making India’s Civil Aviation sector more efficient. For generation of more revenue as well as to bring in more efficiency at the airports, Civil Aviation ministry has been asked to expedite the process of handing over of 6 more airports on PPP basis.Prime Minister holds a comprehensive meeting to discuss strategies on boosting investment in India
April 30th, 05:08 pm
PM Narendra Modi held a comprehensive meeting to discuss strategies to attract more foreign investments into India as well as to promote local investments in order to give a boost to the economy against the backdrop of the COVID-19 pandemic.Rs 1.70 lakh crore relief package announced for the poor to help them fight against Corona Virus
March 26th, 05:42 pm
Finance Minister Nirmala Sitharaman announced Rs 1.70 lakh crore relief package under Pradhan Mantri Garib Kalyan Yojana for the poor to help them fight against Corona Virus menace.Significant relief for taxpayers with new personal income tax regime
February 01st, 05:24 pm
In order to provide significant relief to the inpidual taxpayers and to simplify the Income-Tax law, the Union Budget proposes to bring a new and simplified personal income tax regime wherein income tax rates will be significantly reduced for the inpidual taxpayers who forgo certain deductions and exemptions.Making India an attractive investment destination
February 01st, 05:18 pm
In order to increase the attractiveness of the Indian Equity Market, to provide relief to a large class of investors and to make India an attractive destination for investment, the Union Budget proposed to remove the Dividend Distribution Tax.Better education & skill development
February 01st, 05:15 pm
Meeting the needs of Aspirational India in which all the sections of the society seek better standards of living with access to education, health and better jobs is one of the key themes of the Union Budget 2020-21. The Budget lays special emphasis on the employability and quality aspects of education.Reforms in banking sector
February 01st, 05:01 pm
With a view towards unlocking flow of capital to the financial sector, the Union Budget proposes several reforms across the banking sector, financial markets and infrastructure financing.100 more airports by 2024 to support UDAN Scheme
February 01st, 04:59 pm
The Finance Minister announced that 100 more airports would be developed by 2024 to support Udan scheme. The Finance Minister also announced launch of “Krishi Udaan” on International and National routes. This is aimed to help improve value realisation especially in North-East and Tribal districts.Over Rs. 1 lakh crore GST Gross Revenue collected for January, 2020
February 01st, 04:57 pm
The GST revenues during the month of January, 2020 from domestic transactions has shown an impressive growth of 12% over the revenue during the month of January, 2019.Union Budget 2020-21: ‘Vivad Se Vishwas’ – No dispute but trust
February 01st, 04:47 pm
The Union Budget has proposed ‘Vivad Se Vishwas’ Scheme (No dispute but trust) which aims at reducing litigations in the direct taxes payments. Under the scheme, a taxpayer would be required to pay only the amount of the disputed taxes and will get complete waiver of interest and penalty provided he pays by 31st March, 2020.MSMEs turnover threshold for audit up by 5 times to Rs 5 crore
February 01st, 04:40 pm
In order to reduce the compliance burden on small retailers, traders, shop keepers who comprise the MSME sector, the Union Budget proposed to raise by five times the turnover threshold for audit from the existing Rs. 1 crore to Rs. 5 crore.