​​​​​​​‘ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೇ’ ಅಭಿಯಾನ: ಮೊದಲ ಬಾರಿ ಮತ ಚಲಾಯಿಸುವವರಿಗೆ ಸಂದೇಶ ಹರಡಲು ಪ್ರಧಾನಿ ಮೋದಿ ಕರೆ

February 27th, 01:25 pm

‘ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೇ’(ನನ್ನ ಮೊದಲ ಮತ ದೇಶಕ್ಕಾಗಿ) ಎಂಬ ಅಭಿಯಾನ ಕುರಿತು ಮೊದಲ ಬಾರಿ ಮತ ಚಲಾಯಿಸುವ ಯುವ ಮತದಾರರಲ್ಲಿ ಸಂದೇಶ ಹರಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ವರ್ಗಗಳ ಜನರನ್ನು ಒತ್ತಾಯಿಸಿದ್ದಾರೆ.