ಅರ್ಜೆಂಟೈನಾದ ಅಧ್ಯಕ್ಷರ ಭಾರತ ಭೇಟಿ ವೇಳೆ ಸಹಿ ಹಾಕಲಾದ ತಿಳುವಳಿಕೆ ಪತ್ರಗಳು/ಒಪ್ಪಂದಗಳ ಪಟ್ಟಿ(ಫೆಬ್ರವರಿ 18, 2109)

February 18th, 01:55 pm

ಅರ್ಜೆಂಟೈನಾದ ಅಧ್ಯಕ್ಷರ ಭಾರತ ಭೇಟಿ ವೇಳೆ ಸಹಿ ಹಾಕಲಾದ ತಿಳುವಳಿಕೆ ಪತ್ರಗಳು/ಒಪ್ಪಂದಗಳ ಪಟ್ಟಿ(ಫೆಬ್ರವರಿ 18, 2109)

ಅರ್ಜೆಂಟೀನಾದ ರಾಷ್ಟ್ರಪತಿಗಳ ಭೇಟಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳ ಪತ್ರಿಕಾ ಹೇಳಿಕೆಯ ಕನ್ನಡ ಅವತರಣಿಕೆ (ಫೆಬ್ರವರಿ 18, 2019)

February 18th, 01:53 pm

ನನ್ನ ಸ್ನೇಹಿತರಾದ ರಾಷ್ಟ್ರಪತಿ ಮಾಕ್ರಿಯವರೇ ಮತ್ತು ಅರ್ಜೇಂಟೀನಾದಿಂದ ಬಂದಂತಹ ಎಲ್ಲ ವಿಶೇಷ ಅತಿಥಿಗಳೇ, ನಮಸ್ಕಾರ, ನಾನು ರಾಷ್ಟ್ರಪತಿಗಳು, ಅವರ ಕುಟುಂಬ ಮತ್ತು ಗಣ್ಯರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಬ್ಯೂನಸ್ ಏರಿಸ್ ನಲ್ಲಿ ನಮ್ಮ ಸಮಾಲೋಚನೆಯ 2 ತಿಂಗಳ ನಂತರ ನಿಮ್ಮನ್ನು ಭಾರತದಲ್ಲಿ ಸ್ವಾಗತಿಸುವ ಅವಕಾಶ ನನಗೆ ಲಭಿಸಿದ್ದು ನಿಜಕ್ಕೂ ಬಹಳ ಸಂತೋಷದ ಸಂಗತಿ. ಈ ಸುಸಂದರ್ಭದಲ್ಲಿ 2018 ರ ಜಿ 20 ಶೃಂಗ ಸಭೆಯ ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ನಾನು ರಾಷ್ಟ್ರಪತಿಗಳಾದ ಮಾಕ್ರಿ ಮತ್ತು ಅವರ ತಂಡವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಸಮ್ಮೇಳನದ ಆತಿಥೇಯವನ್ನು ಯಶಸ್ವಿಗೊಳಿಸುವುದರಲ್ಲಿ ರಾಷ್ಟ್ರಪತಿ ಮಾಕ್ರಿ ಅವರ ನೇತೃತ್ವ ಬಹಳ ಮಹತ್ವದ್ದಾಗಿದೆ. ಬ್ಯೂನಸ್ ಏರಿಸ್ ನ ಶೃಂಗ ಸಭೆಯಲ್ಲಿ ರಾಷ್ಟ್ರಪತಿ ಮಾಕ್ರಿಯವರು ಒಂದು ಆಹ್ಲಾದಕರ ಸುದ್ದಿ ನೀಡಿದರು, 2022ರಲ್ಲಿ ಭಾರತ ತನ್ನ 75ನೇ ಸ್ವಾತಂತ್ರ್ಯ ಆಚರಣೆ ಸಂದರ್ಭದಲ್ಲಿ, ಜಿ 20 ಶೃಂಗ ಸಭೆಯ ಆತಿಥ್ಯವಹಿಸಲಿದೆ ಎಂದರು. ಇದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿರುತ್ತೇನೆ.

ಅಧ್ಯಕ್ಷ ಮಾರಿಷಿಯೋ ಮ್ಯಾಕ್ರಿಯೊಂದಿಗೆ ಪ್ರಧಾನಿ ಮೋದಿ ಮಾತುಕತೆ

December 01st, 05:48 pm

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷ ಮೌರಿಸಿಯೊ ಮ್ಯಾಕ್ರಿಯನ್ನು ಭೇಟಿಯಾದರು. ಭಾರತ-ಅರ್ಜೆಂಟೈನಾ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಇಬ್ಬರು ನಾಯಕರು ವ್ಯಾಪಕ ಚರ್ಚೆ ನಡೆಸಿದ್ದರು.

PM Modi's bilateral meetings on the sidelines of BRICS Summit in South Africa

July 26th, 09:02 pm

PM Narendra Modi held bilateral meetings with several world leaders on the sidelines of the BRICS Summit at Johannesburg in South Africa.

PM Modi meets President of Argentina, Mr. Mauricio Macri

September 05th, 02:48 pm

Prime Minister Shri Narendra Modi met President of Argentina, Mr. Mauricio Macri today in Hangzhou, China. Both the leaders discussed ways to strengthen partnership between the two nations.