ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಕೆಂಟುಕಿ ರಾಜ್ಯಪಾಲ ಶ್ರೀ ಮಟ್ಟ್ ಬೆವಿನ್

January 17th, 11:26 pm

ಕೆಂಟುಕಿಯ ರಾಜ್ಯಪಾಲರಾದ ಶ್ರೀ ಮಟ್ಟ್ ಬೆವಿನ್ ಅವರಿಂದು ಗಾಂಧಿನಗರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.