ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ ನೆದರ್ಲ್ಯಾಂಡ್ಸ್ ರಾಷ್ಟ್ರದ ಪ್ರಧಾನಿ ಮಾರ್ಕ್ ರುಟ್ಟೆ
June 05th, 08:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನೆದರ್ಲ್ಯಾಂಡ್ಸ್ ಪ್ರಧಾನಮಂತ್ರಿಯವರಾದ ಗೌರವಾನ್ವಿತ ಶ್ರೀ ಮಾರ್ಕ್ ರುಟ್ಟೆ ಅವರಿಂದ ದೂರವಾಣಿ ಕರೆಯ ಮೂಲಕ ಮಾತನಾಡಿದರು.ನೆದರ್ಲ್ಯಾಂಡ್ ಪ್ರಧಾನಿ ಜೊತೆ ಪ್ರಧಾನ ಮಂತ್ರಿ ಮೋದಿ ಮಾತುಕತೆ
September 10th, 07:50 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೆದರ್ಲ್ಯಾಂಡ್ ಪ್ರಧಾನಿ ಗೌರವಾನ್ವಿತ ಮಾರ್ಕ್ ರುಟ್ಟೆ ಅವರ ಜೊತೆ ಸೆಪ್ಟೆಂಬರ್ 10 ರಂದು ದೆಹಲಿಯಲ್ಲಿ ಜಿ20 ಶೃಂಗಸಭೆಯ ಬದಿಯಲ್ಲಿ ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನೆದರ್‍ಲ್ಯಾಂಡ್ಸ್ ದೇಶದ ಪ್ರಧಾನ ಮಂತ್ರಿ ಶ್ರೀ ಮಾರ್ಕ್ ರುಟ ನಡುವೆ ದೂರವಾಣಿ ಸಂಭಾಷಣೆ
July 13th, 06:41 pm
ಉಭಯ ನಾಯಕರು ಭಾರತ-ನೆದರ್‍ಲ್ಯಾಂಡ್ಸ್ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು, ಇದರಲ್ಲಿ ನೀರಿನ ಮೇಲಿನ ಕಾರ್ಯತಂತ್ರದ ಸಹಭಾಗಿತ್ವ, ಕೃಷಿಯ ಪ್ರಮುಖ ಕ್ಷೇತ್ರದಲ್ಲಿ ಸಹಕಾರ, ಹೈಟೆಕ್ ಮತ್ತು ಉದಯೋನ್ಮುಖ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರದ ಸಾಮರ್ಥ್ಯದ ಬಗ್ಗೆ ಚರ್ಚಿಸಿದರು. ಉಭಯ ನಾಯಕರು ಭಾರತ-ಇಯು ಸಂಬಂಧಗಳು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಒಂದೇ ರೀತಿಯ ದೃಷ್ಟಿಕೋನಗಳು ಮತ್ತು ಸಹಕಾರ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.ನೆದರ್ ಲ್ಯಾಂಡ್ಸ್ ಪ್ರಧಾನಿ ಗೌರವಾನ್ವಿತ ಶ್ರೀ ಮಾರ್ಕ್ ರುಟ್ಟೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
March 08th, 09:39 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೆದರ್ ಲ್ಯಾಂಡ್ಸ್ ಪ್ರಧಾನಿ ಗೌರವಾನ್ವಿತ ಶ್ರೀ ಮಾರ್ಕ್ ರುಟ್ಟೆ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.ನೆದರ್ಲೆಂಡ್ಸ್ ಪ್ರಧಾನ ಮಂತ್ರಿ ಎಚ್.ಇ. ಮಾರ್ಕ್ ರುಟ್ಟೆ ಅವರು ನಾಲ್ಕನೇ ಅವಧಿಗೆ ಅಧಿಕಾರಕ್ಕೇರುತ್ತಿರುವುದಕ್ಕೆ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ
January 11th, 11:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಲ್ಕನೇ ಅವಧಿಗೆ ನೆದರ್ಲೆಂಡ್ಸ್‌ನ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೇರುತ್ತಿರುವ ಹೆಚ್.ಇ. ಮಾರ್ಕ್ ರುಟ್ಟೆ ಅವರನ್ನು ಅಭಿನಂದಿಸಿದ್ದಾರೆ.ಭಾರತ-ನೆದರ್ಲ್ಯಾಂಡ್ಸ್ ವರ್ಚುವಲ್ ಶೃಂಗಸಭೆ (ಏಪ್ರಿಲ್ 09, 2021)
April 08th, 07:24 pm
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 9, 2021ರಂದು ನೆದರ್ಲ್ಯಾಂಡ್ಸ್ ಪ್ರಧಾನಿ ಮಂತ್ರಿ ಮಾರ್ಕ್ ರುಟ್ ಅವರೊಂದಿಗೆ ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ.Prime Minister’s remarks during Joint Press Meet with PM of Netherlands
May 24th, 03:39 pm
PM Modi and Netherlands PM Mark Rutte today took stock of the bilateral ties between both the countries. During the Joint Press Meet, PM Modi highlighted the growing trade and investment relations between India and Netherlands. He also congratulated Netherlands for joining the International Solar Alliance."ನೆದರ್ಲೆಂಡ್ಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯ ಹೇಳಿಕೆ "
June 27th, 04:09 pm
ಪ್ರಧಾನಿ ಮೋದಿ ಮತ್ತು ನೆದರ್ಲೆಂಡ್ಸ್ ಪ್ರಧಾನಮಂತ್ರಿ ರಟ್ಟೆ ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ಮಹತ್ವವನ್ನು ಪಡೆದರು. ಜಂಟಿ ಪತ್ರಿಕಾ ಹೇಳಿಕೆಯಲ್ಲಿ, ವಿಶ್ವದ ಅಂತರ-ಅವಲಂಬಿತ ಮತ್ತು ಅಂತರ್-ಸಂಪರ್ಕ ಹೊಂದಿದೆ, ನಾವು ದ್ವಿಪಕ್ಷೀಯ ವಿಷಯಗಳ ಬಗ್ಗೆ ಮತ್ತು ವಿಶ್ವದ ಬಗ್ಗೆ ಆಲೋಚಿಸುತ್ತೇವೆ ಎಂದು ಹೇಳಿದರು. ನೆದರ್ಲೆಂಡ್ಸ್ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ನೈಸರ್ಗಿಕ ಪಾಲುದಾರನಾಗಿದ್ದು, ಹೆಚ್ಚುತ್ತಿರುವ ವ್ಯಾಪಾರ ಸಂಬಂಧಗಳನ್ನು ಎತ್ತಿ ತೋರಿಸಿದೆ."ಪ್ರಧಾನಮಂತ್ರಿ ಮೋದಿ ಅವರು ಡಚ್ ಪ್ರಧಾನಮಂತ್ರಿ ಮಾರ್ಕ್ ರುಟ್ಟೆಯೊಂದಿಗೆ ಹೇಗ್ ನ ಕ್ಯಾಟ್ಸುಯಿಸ್ ನಲ್ಲಿ ಮಾತುಕತೆ ನಡೆಸಿದ್ದಾರೆ "
June 27th, 04:08 pm
ಪ್ರಧಾನಮಂತ್ರಿ ಮೋದಿ ಅವರು ಡಚ್ ಪ್ರಧಾನಮಂತ್ರಿ ಮಾರ್ಕ್ ರುಟ್ಟೆಯೊಂದಿಗೆ ಹೇಗ್ ನ ಕ್ಯಾಟ್ಸುಯಿಸ್ ನಲ್ಲಿ ಮಾತುಕತೆ ನಡೆಸಿದ್ದಾರೆ . ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ಸಮಸ್ಯೆಗಳ ಸರಣಿಯಲ್ಲಿ ನಾಯಕರು ಚರ್ಚಿಸಿದ್ದಾರೆ. ಈ ಎರಡೂ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳು ಬಗ್ಗೆ ಅವರ ಸಭೆಯಲ್ಲಿ ಚರ್ಚಿಸಲಾಗಿದೆ."ಪೋರ್ಚುಗಲ್, ಯುಎಸ್ಎ ಮತ್ತು ನೆದರ್ಲೆಂಡ್ಸ್ ಗೆ ಭೇಟಿ ನೀಡುವ ಮುಂಚೆ ಪ್ರಧಾನಿ ಹೇಳಿಕೆ "
June 23rd, 07:25 pm
ಪ್ರಧಾನಿ ನರೇಂದ್ರ ಮೋದಿ ನಾಳೆ ಪೋರ್ಚುಗಲ್, ಅಮೇರಿಕಾ ಮತ್ತು ನೆದರ್ಲ್ಯಾಂಡ್ಸ್ ಗೆ ತನ್ನ ಭೇಟಿಯನ್ನು ಕೈಗೊಳ್ಳಲಿದ್ದಾರೆ . ಈ ಭೇಟಿಯು ವಿವಿಧ ಪ್ರದೇಶಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು.Prime Minister Narendra Modi and Netherlands PM Mark Rutte greet each other in Dutch and Hindi on Social Media
June 05th, 12:06 pm