ಡಿಸೆಂಬರ್ 25ರಂದು ಹೊಸ ಮೆಟ್ರೋ ಮಾರ್ಗ ಉದ್ಘಾಟಿಸಲಿರುವ ಪ್ರಧಾನಿ, ನೋಯಿಡಾ ಮತ್ತು ದಕ್ಷಿಣ ದೆಹಲಿ ನಡುವಿನ ಪ್ರಯಾಣದ ಅವಧಿಯಲ್ಲಿ ಇಳಿಕೆ.
December 23rd, 01:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿ ಮೆಟ್ರೋ ಸೇವೆಯ ಹೊಸ ನೇರಳೆ ಬಣ್ಣದ ಮಾರ್ಗಕ್ಕೆ ಡಿಸೆಂಬರ್ 25ರಂದು ಚಾಲನೆ ನೀಡಲಿದ್ದಾರೆ. ಈ ಮಾರ್ಗವು ನೋಯಿಡಾದ ಸಸ್ಯೋದ್ಯಾನವನ್ನು ದೆಹಲಿಯ ಕಾಳಿಕಾಜಿ ಮಂದಿರದೊಂದಿಗೆ ಸಂಪರ್ಕಿಸಲಿದೆ. ಇದು ನೋಯಿಡಾ ಮತ್ತು ದಕ್ಷಿಣ ದೆಹಲಿ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ತಗ್ಗಿಸಲಿದೆ. ಈ ಸಂದರ್ಭದಲ್ಲಿ ಪ್ರಧಾನಿಯವರು ನೋಯಿಡಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.ಫಿಲಿಪೈನ್ಸ್ ನ ಮನಿಲಾದ ಆಸಿಯಾನ್ ಶೃಂಗಸಭೆಯ ಬದಿಯಲ್ಲಿ ಪ್ರಧಾನಿ ದ್ವಿಪಕ್ಷೀಯ ಸಭೆಗಳು
November 14th, 09:51 am
ಫಿಲಿಪೈನ್ಸ್ ನ ಮನಿಲಾದಲ್ಲಿ ನಡೆಯುತ್ತಿರುವ ಆಸಿಯಾನ್ ಶೃಂಗಸಭೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಹಲವಾರು ವಿಶ್ವ ನಾಯಕರನ್ನು ಭೇಟಿ ಮಾಡಿದರು."ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಮಾಲ್ಕಮ್ ಟರ್ನ್ ಬುಲ್ ಅವರೊಂದಿಗೆ ಪ್ರಧಾನಿಯವರ ದೂರವಾಣಿ ಸಂಭಾಷಣೆ "
May 02nd, 06:30 pm
ಇಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಮಾಲ್ಕಮ್ ಟರ್ನ್ ಬುಲ್ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ದೂರವಾಣಿ ಕರೆ ಮಾಡಿದರು . ನುರಿತ ವೃತ್ತಿಪರರ ವೀಸಾ ಕಾರ್ಯಕ್ರಮಕ್ಕಾಗಿ ಆಸ್ಟ್ರೇಲಿಯನ್ ನಿಯಮಾವಳಿಗಳಲ್ಲಿನ ಇತ್ತೀಚಿನ ಬದಲಾವಣೆಗಳ ಸಾಧ್ಯತೆಯ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.ಸೋಶಿಯಲ್ ಮೀಡಿಯಾ ಕಾರ್ನರ್ - ಏಪ್ರಿಲ್ 10
April 10th, 08:29 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !PM Modi and Australian PM Turnbull take a metro ride to Akshardham Temple
April 10th, 04:44 pm
Prime Minister Narendra Modi and Australian PM Malcolm Turnbull took a metro ride from Mandi House metro station to Akshardham. The leaders visited the Akshardham Temple and offered prayers.Waters of the Indian Ocean remind us of our linked histories: PM Modi
April 10th, 02:15 pm
PM Modi and PM Malcolm Turnbull of Australia reviewed bilateral relations between both the countries and expressed their commitment to further strengthen the ties in host of sectors. Both the leaders also jointly inaugurated TERI-DEAKIN Research Centre on Nano and Bio Technology. PM Modi expressed satisfaction in energy sector including renewable energy and thanked PM Turnbull on his decision to join International Solar Alliance.ಆಸ್ಟ್ರೇಲಿಯಾ ಪ್ರಧಾನಮಂತ್ರಿಯವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಪ್ರಧಾನಿ
October 30th, 02:45 pm
PM Narendra Modi telephoned Mr. Malcolm Turnbull, the Prime Minister of Australia & conveyed Diwali greetings. Prime Minister Modi also conveyed a sense of concern being felt in India over the recent brutal killing of Mr. Manmeet Alisher, a person of Indian origin, in Australia.PM Modi meets Prime Minister of Australia, Mr. Malcolm Turnbull
September 04th, 11:16 am
PM Narendra Modi met Australian Prime Minister Malcolm Turnbull on the sidelines of G20 summit in China.Day 1: PM meets leaders of BRICS Nations, attends G20 Summit in Antalya, Turkey
November 15th, 11:58 pm
Prime Minister Modi meets Australian Counterpart Malcolm Turnbull
November 15th, 10:55 pm
PM speaks to Australian PM Malcolm Turnbull
September 17th, 03:10 pm