ಪ್ರಧಾನಮಂತ್ರಿಯವರು ಮಹಾಶಿವರಾತ್ರಿಯಂದು ಜನರಿಗೆ ಶುಭಾಶಯ ಕೋರಿದ್ದಾರೆ

March 01st, 10:46 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾಶಿವರಾತ್ರಿಯಂದು ಜನತೆಗೆ ಶುಭಾಶಯ ಕೋರಿದ್ದಾರೆ.

ಮಹಾಶಿವರಾತ್ರಿ ಹಬ್ಬಕ್ಕೆ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ

March 11th, 10:49 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಹಾಶಿವರಾತ್ರಿ ಹಬ್ಬದ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ್ದಾರೆ.

ಹುನಾರ್ ಹಾಟ್ ದೇಶದ ಕುಶಲಕರ್ಮಿಗಳಿಗೆ ಅತ್ಯುತ್ತಮ ಅವಕಾಶವನ್ನು ನೀಡಿದೆ: ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ನಲ್ಲಿ ತಿಳಿಸಿದರು.

February 23rd, 11:30 am

ನನ್ನ ಪ್ರಿಯ ದೇಶವಾಸಿಗಳೇ, ‘ಮನದ ಮಾತಿನ’ ಮೂಲಕ, ಕಛ್ ನಿಂದ ಕೊಹಿಮಾವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ದೇಶದ ಸಮಸ್ತ ನಾಗರಿಕರಿಗೆ ಮತ್ತೊಮ್ಮೆ ನಮಸ್ಕಾರ ಮಾಡಲು ಅವಕಾಶ ದೊರೆತದ್ದು ನನ್ನ ಸೌಭಾಗ್ಯ. ತಮ್ಮೆಲ್ಲರಿಗೂ ನಮಸ್ಕಾರ. ನಮ್ಮ ದೇಶದ ವೈಶಾಲ್ಯತೆ ಮತ್ತು ವೈವಿಧ್ಯತೆಯನ್ನು ನೆನೆಯುವುದು, ಅದಕ್ಕೆ ತಲೆ ಬಾಗುವುದು, ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆಯನ್ನು ಮೂಡಿಸುತ್ತದೆ ಮತ್ತು ಈ ವೈವಿಧ್ಯತೆಯ ಅನುಭವದ ಅವಕಾಶ ಹೊಸ ಅನುಭೂತಿ ನೀಡುವ, ಆನಂದವನ್ನು ತುಂಬುವ ಹಾಗೂ ಒಂದು ಬಗೆಯ ಪ್ರೇರಣೆಯ ಪುಷ್ಪದಂತಿದೆ.

ಪ್ರಧಾನಿಯವರಿಂದ ಹೆರಾತ್ ಹಾಗೂ ಮಹಾಶಿವರಾತ್ರಿಯ ಶುಭಾಶಯ

February 21st, 05:04 pm

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೆರಾತ್ ಮುಬಾರಕ್ ಮತ್ತು ಮಹಾ ಶಿವರಾತ್ರಿಯ ಶುಭಾಶಯ ಕೋರಿದ್ದಾರೆ. ಎಲ್ಲೆಡೆ ಶಾಂತಿ, ಸಮೃದ್ಧಿ ನೆಲೆಸಲಿ ಮತ್ತು ಎಲ್ಲರಿಗೂ ಸಂತೋಷ ಹಾಗೂ ಉತ್ತಮ ಆರೋಗ್ಯ ಲಭಿಸಲಿ ಎಂದು ಅವರು ಹಾರೈಸಿದ್ದಾರೆ.

ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಜನತೆಗೆ ಪ್ರಧಾನಮಂತ್ರಿ ಶುಭಾಶಯ

March 04th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಶುಭ ಕೋರಿದ್ದಾರೆ.

‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 24-02-2019 ರಂದು ಮಾಡಿದ ‘ಮನ್ ಕಿ ಬಾತ್’ – 53 ನೇ ಭಾಷಣದ ಕನ್ನಡ ಅವತರಣಿಕೆ

February 24th, 11:30 am

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಮನದ ಮಾತು ಆರಂಭಿಸುವಾಗ ಇಂದು ಮನಸ್ಸು ಭಾರವಾಗಿದೆ. ಹತ್ತು ದಿನಗಳ ಹಿಂದೆ ಭಾರತ ಮಾತೆ ತನ್ನ ವೀರ ಸುಪುತ್ರರನ್ನು ಕಳೆದುಕೊಂಡಳು. ಈ ಪರಾಕ್ರಮಿಗಳು 125 ಕೋಟಿ ಭಾರತೀಯರ ರಕ್ಷಣೆ ಮಾಡುತ್ತಾ ತಾವೇ ಬಲಿಯಾದರು. ದೇಶ ಬಾಂಧವರು ನಿಶ್ಚಿಂತೆಯಿಂದ ನಿದ್ರಿಸಲಿ ಎಂದು ಈ ನಮ್ಮ ವೀರ ಪುತ್ರರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದರು. ಪುಲ್ವಾಮಾದ ಭಯೋತ್ಪಾದನಾ ದಾಳಿಯಲ್ಲಿ ವೀರ ಯೋಧರ ಬಲಿದಾನದ ನಂತರ ದೇಶದಾದ್ಯಂತ ಜನರಲ್ಲಿ, ಅವರ ಮನಸ್ಸಿನಲ್ಲಿ ಆಘಾತ ಮತ್ತು ಆಕ್ರೋಶವಿದೆ.

ಜಾಗರೂಕರಾಗಿರಿ ಮತ್ತು ನಿಯಮಗಳ ಅನುಸರಿಸಿ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

February 25th, 11:00 am

ತಮ್ಮ ಮನ್ ಕಿ ಬಾತ್ ನಲ್ಲಿ ಬಹು ವಿಸ್ತಾರದ ಹಲವು ಕಠಿಣ ಸಮಸ್ಯೆಗಳ ವಿಷಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ತಂತ್ರಜ್ಞಾನದಿಂದ ವಿಪತ್ತು ನಿರ್ವಹಣೆ , ಸ್ವಚ್ಛ ಭಾರತದಿಂದ ಗೋಬರ್ ಧನ್ ಯೋಜನಾ ತನಕ ಹಲವಾರು ವಿಷಯಗಳನ್ನು ಹೊಂದಿತ್ತು. ಮಹಿಳೆಯರನ್ನು ಒಳಗೊಂಡಿರುವ ಅಭಿವೃದ್ದಿಗೆ ಪ್ರೋತ್ಸಾಹ ಮತ್ತು ಹಲವು ಕ್ಷೇತ್ರಗಳ ಮಹಿಳೆಯರು ಹೇಗೆ ದೇಶದ ಮೂಲಾಧಾರವನ್ನು ಬಲಿಷ್ಠಗೊಳಿಸಿದ್ದಾರೆಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು

ಮಹಾ ಶಿವರಾತ್ರಿಯ ಸಂದರ್ಭದಲ್ಲಿ ದೇಶದ ಜನತೆಗೆ ಪ್ರಧಾನಿ ಶುಭಾಶಯ

February 13th, 01:13 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾ ಶಿವರಾತ್ರಿಯ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

Yoga has the potential to herald in a new Yuga of peace, compassion, brotherhood : PM Modi

February 24th, 07:59 pm

PM Narendra Modi today unveiled 112-ft face of Adiyogi at Isha Yoga Center in Coimbatore. Speaking at the event he said, “India has given gift of Yoga to the world and by practicing Yoga, spirit of oneness is created.” He added further that today entire world wanted peace from wars and stress, and for that Yoga was the only way.

PM greets the nation on Maha Shivratri

February 24th, 09:42 am

The Prime Minister, Shri Narendra Modi, has extended his greetings on the occasion of Maha Shivratri.

ಪ್ರಧಾನಿ ಆದಿಯೋಗಿಯವರ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ , ಈಗ ನಿಮ್ಮ ಒಳನೋಟಗಳನ್ನು ಹಂಚಿಕೊಳ್ಳಿ !

February 20th, 03:35 pm

ಮಹಾಶಿವರಾತ್ರಿ (24 ನೇ ಫೆಬ್ರವರಿ 2017) ಮಂಗಳಕರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡಿನ ಕೊಯಂಬತ್ತೂರಿನನಲ್ಲಿರುವ ತಪ್ಪಲು ಪ್ರದೇಶದಲ್ಲಿ ಈಶ ಯೋಗಕೇಂದ್ರದಲ್ಲಿ ಯೋಗದ ಮೂಲವಾಗಿರುವ ಆದಿಯೋಗಿ ಶಿವನ 112 ಅಡಿ ಎತ್ತರದ ಮುಖವನ್ನು ವಿನ್ಯಾಸಗೊಳಿಸಿ ಪ್ರತಿಷ್ಠಾಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಮಹಾಶಿವರಾತ್ರಿಯಂದು (ಫೆ.24) ಅನಾವರಣಗೊಳಿಸಲಿದ್ದಾರೆ. ಪ್ರಧಾನಿ ಮತ್ತು ಸದ್ಜುರು ಜಗ್ಗಿ ವಾಸುದೇವ್ ಪ್ರೇಕ್ಷಕರೊಂದಿಗೆ ಸವಾಂದ ನಡೆಸಲಿದ್ದಾರೆ .