ಪ್ರಧಾನ ಮಂತ್ರಿಗಳಿಂದ ಮಹಾಮಂಡಲೇಶ್ವರ ಸ್ವಾಮಿ ಶಾಂತಿಗಿರಿ ಮಹಾರಾಜರ ಭೇಟಿ

November 14th, 06:25 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾಮಂಡಲೇಶ್ವರ ಸ್ವಾಮಿ ಶಾಂತಿಗಿರಿ ಮಹಾರಾಜ್ ಅವರನ್ನು ಭೇಟಿಯಾಗಿ ಬಡವರು ಮತ್ತು ದೀನದಲಿತರ ಸಬಲೀಕರಣಕ್ಕಾಗಿ ಅವರ ಪ್ರಯತ್ನಗಳನ್ನು‌ ಶ್ಲಾಘಿಸಿದರು.