"ಭಾರತ್ ಗಾಗಿ ಹೊಸ ಮರು-ಬಳಕೆಯ ಕಡಿಮೆ-ವೆಚ್ಚದ ಉಡಾವಣಾ ವಾಹನ "
September 18th, 04:27 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮುಂದಿನ ಪೀಳಿಗೆಯ ಉಡಾವಣಾ ವಾಹನದ (ಎನ್.ಜಿ.ಎಲ್.ವಿ) ಅಭಿವೃದ್ಧಿಗೆ ಅನುಮೋದನೆ ನೀಡಿದೆ. ಇದು ಭಾರತೀಯ ಅಂತರಿಕ್ಷ ನಿಲ್ದಾಣವನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಸರ್ಕಾರದ ದೃಷ್ಟಿ ಮತ್ತು ಭಾರತೀಯ ಸಿಬ್ಬಂದಿಗೆ 2040 ರ ಹೊತ್ತಿಗೆ ಚಂದ್ರನ ಮೇಲೆ ಇಳಿಯುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಎನ್.ಜಿ.ಎಲ್.ವಿಗೆ ಎಲ್.ವಿ.ಎಂ3 ಹೋಲಿಸಿದರೆ 1.5 ಪಟ್ಟು ವೆಚ್ಚದೊಂದಿಗೆ ಪ್ರಸ್ತುತ ಪೇಲೋಡ್ 3 ಪಟ್ಟು ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಬಾಹ್ಯಾಕಾಶ ಮತ್ತು ಮಾಡ್ಯುಲರ್ ಹಸಿರು ಪ್ರೊಪಲ್ಷನ್ ಸಿಸ್ಟಮ್‌ಗಳಿಗೆ ಕಡಿಮೆ-ವೆಚ್ಚದ ಪ್ರವೇಶವನ್ನು ಉಂಟುಮಾಡುವ ಮರುಬಳಕೆಯನ್ನು ಸಹ ಒಳಗೊಂಡಿರುತ್ತದೆ.ಎಲ್. ವಿ.ಎಂ.3 ಯಶಸ್ವಿ ಉಡಾವಣೆಗಾಗಿ ಎನ್. ಎಸ್. ಐ.ಎಲ್, ಐ.ಎನ್.ಸ್ಪೇಸ್ ಮತ್ತು ಇಸ್ರೋಗೆ ಪ್ರಧಾನಮಂತ್ರಿ ಅಭಿನಂದನೆ
March 26th, 07:30 pm
ಎಲ್. ವಿ.ಎಂ. 3 ಯಶಸ್ವಿ ಉಡಾವಣೆಗಾಗಿ ಎನ್ ಎಸ್ ಐಎಲ್, ಐಎನ್ –ಸ್ಪೇಸ್ ಮತ್ತು ಇಸ್ರೋವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.ಅತ್ಯಂತ ಭಾರವಾದ ವಾಹನ ಎಲ್‌ವಿಎಂ 3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಎನ್‌ಎಸ್‌ಐಎಲ್, ಐಎನ್-ಸ್ಪೇಸ್ ಮತ್ತು ಇಸ್ರೋಗೆ ಪ್ರಧಾನಮಂತ್ರಿ ಅವರು ಅಭಿನಂದನೆ ಸಲ್ಲಿಸಿದರು
October 23rd, 10:47 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅತ್ಯಂತ ಭಾರವಾದ ವಾಹನವಾದ ಎಲ್‌ವಿಎಂ 3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆಗಳು/ ಸಂಸ್ಥೆಗಳಾದ ಎನ್‌ಎಸ್‌ಐಎಲ್, ಐಎನ್-ಸ್ಪೇಸ್ ಮತ್ತು ಇಸ್ರೋವನ್ನು ಅಭಿನಂದಿಸಿದ್ದಾರೆ.