ಆರ್.ಆರ್.ಐ, ಪಿಲಿಪ್ಪೀನ್ಸ್ ಪ್ರತಿಷ್ಠಾನಕ್ಕೆ ಭೇಟಿ ನೀಡಿದ ಪ್ರಧಾನಿ
November 13th, 10:33 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪಿಲಿಪ್ಪೀನ್ಸ್ ನ ಲಾಸ್ ಬನೋಸ್ ನಲ್ಲಿರುವ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (ಐ.ಆರ್.ಆರ್.ಐ.)ಗೆ ಭೇಟಿ ನೀಡಿದ್ದರು. ಐ.ಆರ್.ಆರ್.ಐ. ಅಕ್ಕಿ ವಿಜ್ಞಾನದ ಮೂಲಕ ಹಸಿವು ಮತ್ತು ಬಡತನವನ್ನು ತಗ್ಗಿಸಲು; ಭತ್ತ ಬೆಳೆವ ರೈತರ ಮತ್ತು ಗ್ರಾಹಕರ ಆರೋಗ್ಯ ಮತ್ತು ಕ್ಷೇಮವನ್ನು ಸುಧಾರಿಸುವ; ಮತ್ತು ಭವಿಷ್ಯದ ಪೀಳಿಗೆಗೆ ಭತ್ತ ಬೆಳೆವ ಪರಿಸರವನ್ನು ಸಂರಕ್ಷಿಸಲು ಸಮರ್ಪಿತವಾದ ಪ್ರಧಾನ ಸಂಶೋಧನಾ ಸಂಸ್ಥೆಯಾಗಿದೆ.