ದೆಹಲಿ-ಕರ್ನಾಟಕ ಸಂಘದ ಅಮೃತ ಮಹೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
February 25th, 05:20 pm
ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಪ್ರಹ್ಲಾದ ಜೋಶಿ ಜಿ, ಸಂಸತ್ತಿನ ನಮ್ಮ ಹಿರಿಯ ಸಹೋದ್ಯೋಗಿ ಡಾ. ವೀರೇಂದ್ರ ಹೆಗ್ಗಡೆ ಜಿ, ಪರಮಪೂಜ್ಯ ಸ್ವಾಮಿ ನಿರ್ಮಲಾನಂದನಾಥ ಸ್ವಾಮೀಜಿ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಶ್ರೀ ನಂಜಾವದೂತ ಸ್ವಾಮೀಜಿ, ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೇಂದ್ರ ಸಚಿವ ಸಂಪುಟದ ನನ್ನ ಇತರೆ ಸಹೋದ್ಯೋಗಿಗಳು, ಸಂಸದರು, ಸಿ.ಟಿ. ರವಿ ಜೀ, ದೆಹಲಿ-ಕರ್ನಾಟಕ ಸಂಘದ ಎಲ್ಲಾ ಸದಸ್ಯರೆ, ಮಹಿಳೆಯರೆ ಮತ್ತು ಮಹನೀಯರೆ!ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ದೆಹಲಿ-ಕರ್ನಾಟಕ ಸಂಘದ ಅಮೃತ ಮಹೋತ್ಸವ ‘ಬಾರಿಸು ಕನ್ನಡ ಡಿಂಡಿಮವʼ ಉದ್ಘಾಟಿಸಿದ ಪ್ರಧಾನಿ
February 25th, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ‘ಬಾರಿಸು ಕನ್ನಡ ಡಿಂಡಿಮವ’ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದರು. ಅವರು ವಸ್ತು ಪ್ರದರ್ಶನವನ್ನು ಸಹ ವೀಕ್ಷಿಸಿದರು. ಈ ಉತ್ಸವವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿದೆ ಮತ್ತು ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಸಂಭ್ರಮಿಸುತ್ತದೆ.Pt. Deen Dayal Upadhyaya’s Antyodaya is the BJP’s guiding principle: PM Modi
May 10th, 10:03 am
In his interaction with the SC/ST, OBC, Minority and Slum Morcha of the Karnataka BJP through the ‘Narendra Modi Mobile App’, the Prime Minister said that they had a paramount role in connecting directly with people and furthering the party’s reach. Noting that the BJP had the maximum number of MPs from the SC, ST, OBC and minorities communities, he appreciated them for their efforts.PM Modi interacts with Various Morchas of Karnataka BJP
May 10th, 09:55 am
In his interaction with the SC/ST, OBC, Minority and Slum Morcha of the Karnataka BJP through the ‘Narendra Modi Mobile App’, the Prime Minister said that they had a paramount role in connecting directly with people and furthering the party’s reach. Noting that the BJP had the maximum number of MPs from the SC, ST, OBC and minorities communities, he appreciated them for their efforts.BJP believes in 'Rashtra Bhakti' and serving the society: PM Modi
May 08th, 02:01 pm
Campaigning in Karnataka today, PM Narendra Modi said launched fierce attack on the Congress party for pisive politics. He accused the Congress party for piding people on the grounds of caste.Congress plays divisive politics: PM Modi
May 08th, 01:55 pm
Campaigning in Karnataka today, PM Narendra Modi said launched fierce attack on the Congress party for pisive politics. He accused the Congress party for piding people on the grounds of caste.Congress does not care about ‘dil’, they only care about ‘deals’: PM Modi
May 06th, 11:55 am
Addressing a massive rally at Bangarapet, PM Modi said these elections were not about who would win or lose, but, fulfilling aspirations of people. He accused the Karnataka Congress leaders for patronising courtiers who only bowed to Congress leaders in Delhi not the aspirations of the people.Bid farewell to the Congress as it cannot think about welfare of people of Karnataka: PM Modi
May 06th, 11:46 am
Prime Minister Narendra Modi addressed massive public meetings at Chitradurga, Raichur, Bagalkot, Hubli . He launched attack on the Congress for their pisive politics and sidelining welfare of farmers in Karnataka. He accused the Congress of spreading lies. He urged people of Karnataka to bid farewell to the Congress for not thinking about their welfare.The 125 crore Indians are my family: Prime Minister Narendra Modi
April 19th, 05:15 am
In a unique town hall 'Bharat Ki Baat', PM Narendra Modi spoke about the positive change that has been ushered in the country in the last four years. He highlighted how the entire world today saw India with a new hope and credited the people for the country’s growing stand on the world stage. “125 crore people of India are my family”, said PM Narendra Modi.ಲಂಡನ್ ನಲ್ಲಿ ನಡೆದ ಭಾರತ್ ಕಿ ಬಾತ್ ಸಬ್ ಕೆ ಸಾತ್ ಕಾರ್ಯಕ್ರಮದಲ್ಲಿ ವಿಶ್ವಾದ್ಯಂತದಿಂದ ಪಾಲ್ಗೊಂಡಿದ್ದವರೊಂದಿಗೆ ಪ್ರಧಾನಿ ನಡೆಸಿದ ಸಂವಾದದ ಆಯ್ದಭಾಗ
April 18th, 09:49 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುಕೆಯ ಲಂಡನ್ ನಲ್ಲಿ ನಡೆದ ಭಾರತ್ ಕಿ ಬಾತ್ ಸಬ್ಕೆ ಸಾತ್ ಕಾರ್ಯಕ್ರಮದಲ್ಲಿ ವಿಶ್ವಾದ್ಯಂತದಿಂದ ಪಾಲ್ಗೊಂಡಿದ್ದವರೊಂದಿಗೆ ಸಂವಾದ ನಡೆಸಿದರು.PM Modi pays floral tributes to Bhagwan Basaveshwara in London
April 18th, 04:02 pm
Prime Minister Modi today paid floral tributes to Bhagwan Basaveshwara in London.ಪ್ರತಿ ವ್ಯಕ್ತಿಯೂ ಮುಖ್ಯ : ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
April 30th, 11:32 am
ಮನ್ ಕಿ ಬಾತ್ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು ದೇಶದಲ್ಲಿ ವಿಐಪಿ ಸಂಸ್ಕೃತಿಯು ಅಭಿವೃದ್ಧಿ ಹೊಂದಿರುವುದು ಕೆಂಪು ದೀಪಗಳ ಕಾರಣ ಎಂದು ಹೇಳಿದರು. , ನಾವು ಹೊಸ ಭಾರತವನ್ನು ಕುರಿತು ಮಾತನಾಡುವಾಗ, ವಿಐಪಿ ಬದಲಿಗೆ ಇಪಿಐ ಮುಖ್ಯವಾಗಿದೆ. ಇಪಿಐ ಎಂದರೆ ಎಂದರೆ ಪ್ರತಿಯೊಬ್ಬ ವ್ಯಕ್ತಿಯು ಮುಖ್ಯವಾದುದು. ಈ ರಜಾದಿನಗಳನ್ನು ಚೆನ್ನಾಗಿ ಬಳಸಿಕೊಳ್ಳಲು ಮತ್ತು ಹೊಸ ಅನುಭವಗಳನ್ನು ಕೈಗೊಳ್ಳಲು, ಹೊಸ ಕೌಶಲಗಳನ್ನು ಕಲಿಯಲು ಮತ್ತು ಹೊಸ ಸ್ಥಳಗಳನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಕರೆ ನೀಡಿದರು . ಬೇಸಿಗೆಯ , ಭೀಮ್ ಮತ್ತು ಭಾರತದ ಶ್ರೀಮಂತ ವೈವಿಧ್ಯತೆ ಬಗ್ಗೆ ಅವರು ಮಾತನಾಡಿದರು . ."ಭಾರತ ಉತ್ತಮ ಆಡಳಿತ , ಅಹಿಂಸೆ ಮತ್ತು ಸತ್ಯಾಗ್ರಹದ ಸಂದೇಶ ನೀಡಿದೆ : ಪ್ರಧಾನಿ "
April 29th, 01:13 pm
ಬಸವ ಜಯಂತಿ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಭಾರತದ ಇತಿಹಾಸವು ಸೋಲು, ಬಡತನ ಅಥವಾ ವಸಾಹತು ಶಾಹಿಯಷ್ಟೇ ಅಲ್ಲ. ಭಾರತವು ಉತ್ತಮ ಆಡಳಿತದ, ಅಹಿಂಸೆಯ ಮತ್ತು ಸತ್ಯಾಗ್ರಹದ ಸಂದೇಶವನ್ನೂ ನೀಡಿದೆ ಎಂದು ತಿಳಿಸಿದರು. ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಸಮುದಾಯದ ಕೆಲವು ಮಹಿಳೆಯರು ಪಡುತ್ತಿರುವ ನೋವಿಗೆ ಅಂತ್ಯ ಹಾಡಲು ಮುಸ್ಲಿ ಸಮುದಾಯದೊಳಗೂ ಸುಧಾರಣೆ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡದಂತೆ ಮುಸ್ಲಿಂ ಸಮುದಾಯಕ್ಕೆ ಅವರು ಮನವಿ ಮಾಡಿದರು."ಬಸವ ಜಯಂತಿ 2017ರ ಉದ್ಘಾಟನೆ ಹಾಗೂ ಬಸವ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಿ "
April 29th, 01:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ವಿಜ್ಞಾನ ಭವನದಲ್ಲಿಂದು, 23 ಭಾಷೆಗಳಿಗೆ ಭಾಷಾಂತರಗೊಂಡಿರುವ ಬಸವಣ್ಣನವರ ಪವಿತ್ರ ವಚನಗಳನ್ನು ದೇಶಕ್ಕೆ ಸಮರ್ಪಿಸಿದರು, ಮತ್ತು 2017ನೇ ಸಾಲಿನ ಬಸವ ಜಯಂತಿಯ ಅಂಗವಾಗಿ ಹಾಗೂ ಬಸವ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು.Day 3: PM unveils statue of Basaveshwara, visits Dr.Ambedkar's house & JLR factory
November 14th, 07:59 pm
PM Modi unveils Basaveshwara Statue in London
November 14th, 06:01 pm