"ಲಿಸ್ಬನ್ ನಚಂಪಲಿಮಾಡ್ ಫೌಂಡೇಶನ್ ಗೆ ಭೇಟಿ ನೀಡಿದ ಪ್ರಧಾನಿ "
June 24th, 09:46 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಧಾನಿ ಆಂಟೋನಿಯಾ ಕೋಸ್ಟಾ ಅವರಿಂದು ಲಿಸ್ಬನ್ ನ ಚಂಪಲಿಮಾಡ್ ಪ್ರತಿಷ್ಠಾನಕ್ಕೆ ಭೇಟಿ ನೀಡಿದರು. ಚಂಪಲಿಮಾಡ್ ಪ್ರತಿಷ್ಠಾನವು ಒಂದು ಖಾಸಗಿ ಜೈವಿಕ ವೈದ್ಯಕೀಯ ಸಂಶೋಧನಾ ಪ್ರತಿಷ್ಠಾನವಾಗಿದೆ. ಇದು ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುತ್ತದೆ ."ಭಾರತ ಮತ್ತು ಪೋರ್ಚುಗಲ್ : ಬಾಹ್ಯಾಕಾಶದಿಂದ ಆಳವಾದ ನೀಲ ಸಮುದ್ರದವರೆಗೆ ಸಹಕಾರ "
June 24th, 09:18 pm
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಲಿಸ್ಬನ್ ಭೇಟಿಯ ವೇಳೆ ಎರಡೂ ಕಡೆಗಳು ಭಾರತ ಪೋರ್ಚುಗಲ್ ಬಾಹ್ಯಾಕಾಶ ಸಹಯೋಗ ಮತ್ತು ಮುಂದುವರಿದ ಸಹಯೋಗದ ಸಂಶೋಧನೆ ಕುರಿತ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದವು. ಈ ಒಪ್ಪಂದಗಳು ಪೋರ್ಚುಗಲ್ ನೊಂದಿಗೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ಅಟ್ಲಾಂಟಿಕ್ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರ - ಅಜೋರ್ಸ್ ದ್ವೀಪಸಮೂಹದ ಮೇಲೆ ಒಂದು ಅನನ್ಯ ಕೇಂದ್ರವನ್ನು ಸ್ಥಾಪಿಸುವ ಕಡೆಗೆ.ಉತ್ತೇಜಿಸುತ್ತವೆ,"ವಿಶಿಷ್ಠ ನವೋದ್ಯಮ ಪೋರ್ಟಲ್ ಗೆ ಚಾಲನೆ ನೀಡಿದ ಪ್ರಧಾನಿ ಮೋದಿ ಮತ್ತು ಪ್ರಧಾನಮಂತ್ರಿ ಕೋಸ್ಟಾ "
June 24th, 08:52 pm
ಪ್ರಧಾನಮಂತ್ರಿ ಶ್ರೀ ಮೋದಿ ಮತ್ತು ಪ್ರಧಾನಿ ಕೋಸ್ಟಾ ಅವರು ಲಿಸ್ಬನ್ ನಲ್ಲಿಂದು ವಿಶಿಷ್ಠ ನವೋದ್ಯಮ ಪೋರ್ಟಲ್ – ಭಾರತ – ಪೋರ್ಚುಗಲ್ ಅಂತಾರಾಷ್ಟ್ರೀಯ ನವೋದ್ಯಮ ತಾಣ (ಐಪಿಐಎಸ್.ಎಚ್.) ಗೆ ಚಾಲನೆ ನೀಡಿದರು. ಪರಸ್ಪರ ಪೂರಕವಾದ ಉದ್ಯಮಶೀಲತೆಯ ಪಾಲುದಾರಿಕೆಯ ಸೃಷ್ಟಿಗಾಗಿ, ನವೋದ್ಯಮ ಭಾರತದಿಂದ ಆರಂಭಿಸಲಾದ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮತ್ತು ಪೋರ್ಚುಗಲ್ ನವೋದ್ಯಮ ಬೆಂಬಲಿತ ವೇದಿಕೆಯಿದಾಗಿದೆ, ಐ.ಪಿ.ಐ.ಎಸ್.ಎಚ್. ಒಂದು ಶ್ರೇಣಿಯ ಸಾಧನಗಳನ್ನು ಆಯೋಜಿಸುತ್ತದೆಪ್ರಧಾನಿ ಮೋದಿ ಪೋರ್ಚುಗಲ್ ಗೆ ಆಗಮಿಸಿದರು
June 24th, 05:13 pm
ಪೋರ್ಚುಗಲ್ ನ ಲಿಸ್ಬನ್ ಗೆ ಪ್ರಧಾನಿ ಆಗಮಿಸಿದರು . ಇದು ಅವರ ಮೂರು-ರಾಷ್ಟ್ರಗಳ ಪ್ರವಾಸದ ಮೊದಲ ಹಂತ ಎಂದು ಗುರುತಿಸಲಾಗಿದೆ. ಪ್ರಧಾನಮಂತ್ರಿ ಪಿ.ಎಂ. ಆಂಟೋನಿಯೊ ಕೋಸ್ಟಾ ಅವರನ್ನು ಭೇಟಿಯಾಗಲಿದ್ದಾರೆ ಮತ್ತು ದ್ವಿಪಕ್ಷೀಯ ಮಟ್ಟದ ಮಾತುಕತೆಗಳನ್ನು ಭಾರತದ-ಪೋರ್ಚುಗಲ್ ಸಂಬಂಧಗಳನ್ನು ಕ್ಷೇತ್ರಗಳಲ್ಲಿ ನಡೆಸುವ ನಿಟ್ಟಿನಲ್ಲಿ ಹೆಚ್ಚಿಸುವಂತೆ ಮಾಡುತ್ತಾರೆ.