​​​​​​​ಎರಡನೇ ಬಾರಿಗೆ ತಾವೋಯಿಸೆಚ್ (ಐರ್ಲೆಂಡ್ ಪ್ರಧಾನಮಂತ್ರಿ) ಆಗಿ ಅಧಿಕಾರ ವಹಿಸಿಕೊಂಡ ಲಿಯೋ ವರಾದ್ಕರ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

December 17th, 10:49 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎರಡನೇ ಬಾರಿಗೆ ತಾವೋಯಿಸೆಚ್ (ಪ್ರಧಾನಿ) ಆಗಿ ಅಧಿಕಾರ ವಹಿಸಿಕೊಂಡ ಲಿಯೋ ವರಾದ್ಕರ್ ಅವರನ್ನು ಅಭಿನಂದಿಸಿದ್ದಾರೆ.

Telephone Conversation between PM and Prime Minister of the Ireland

April 22nd, 07:23 pm

Prime Minister thanked Prime Minister Varadkar for the care and support being extended to the Indian citizens present in Ireland, and promised to similarly facilitate Irish citizens in India.

"ಐರ್ಲೆಂಡ್ ನ ಟಾವೊಯಿಸ್ಯಾಚ್ ಆಗಿ ಅಧಿಕಾರ ವಹಿಸಿಕೊಂಡ ಲಿಯೋ ವರಾದ್ಕರ್ ಅವರಿಗೆ ಪ್ರಧಾನಿ ಅಭಿನಂದನೆ "

June 15th, 08:11 pm

ಐರ್ಲೆಂಡ್ ನ ಟಾವೊಯಿಸ್ಯಾಚ್ ಆಗಿ ಅಧಿಕಾರವಹಿಸಿಕೊಂಡ ಘನತೆವೆತ್ತ ಶ್ರೀ. ಲಿಯೋ ವರಾದ್ಕರ್ ಅವರಿಗೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. “ಘನತೆವೆತ್ತ ಶ್ರೀ. ಲಿಯೋ ವರಾದ್ಕರ್ ಅವರು ಐರ್ಲೆಂಡ್ ನ ಟಾವೋಯಿಸ್ಯಾಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಅಭಿನಂದಿಸುತ್ತೇನೆ. ಭಾರತ ಮತ್ತು ಐರ್ಲೆಂಡ್ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ನಾನು ವರಾದ್ಕರ್ ಅವರೊಂದಿಗೆ ಕೆಲಸ ಮಾಡಲು ಎದಿರು ನೋಡುತ್ತಿದ್ದೇನೆ.” ಎಂದು ಪ್ರಧಾನಿ ಹೇಳಿದ್ದಾರೆ.