​​​​​​​ದೆಹಲಿ ಮೆಟ್ರೋ ನಾಲ್ಕನೇ ಹಂತದ ಎರಡು ಕಾರಿಡಾರ್ ಗಳಾದ (i) ಲಜಪತ್ ನಗರದಿಂದ ಸಾಕೇತ್ ಜಿ-ಬ್ಲಾಕ್ ಮತ್ತು (ii) ಇಂದರ್ಲೋಕ್ ನಿಂದ ಇಂದ್ರಪ್ರಸ್ಥಕ್ಕೆ ಸಂಪುಟದ ಅನುಮೋದನೆ

March 13th, 03:25 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೆಹಲಿ ಮೆಟ್ರೋದ ನಾಲ್ಕನೇ ಹಂತದ ಯೋಜನೆಯ ಎರಡು ಹೊಸ ಕಾರಿಡಾರ್ ಗಳಿಗೆ ತನ್ನ ಅನುಮೋದನೆ ನೀಡಿದೆ. ಇದು ರಾಷ್ಟ್ರ ರಾಜಧಾನಿಯಲ್ಲಿ ಮೆಟ್ರೋ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.