'ಮಿಷನ್ 100% ವಿದ್ಯುದ್ದೀಕರಣ'ದ ಯಶಸ್ಸಿಗಾಗಿ ಕೊಂಕಣ ರೈಲ್ವೆ ತಂಡವನ್ನು ಅಭಿನಂದಿಸಿದ ಪ್ರಧಾನ ಮಂತ್ರಿ

March 30th, 10:04 am

ಕೊಂಕಣ ರೈಲ್ವೆಯಲ್ಲಿ '100% ವಿದ್ಯುದೀಕರಣ ಕಾರ್ಯಾಚರಣೆ' ಮೂಲಕ ಗಮನಾರ್ಹ ಯಶಸ್ಸು ಕಂಡ ಮತ್ತು ಸುಸ್ಥಿರ ಅಭಿವೃದ್ಧಿಯ ಹೊಸ ಮಾನದಂಡಗಳನ್ನು ಸ್ಥಾಪಿಸಿರುವ ಕೊಂಕಣ ರೈಲ್ವೆಯ ಇಡೀ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.