PM extends greetings to Jewish people around the world on Rosh Hashanah

September 25th, 06:35 pm

The Prime Minister, Shri Narendra Modi has extended his warmest greetings to the Prime Minister of Israel, Yair Lapid, the friendly people of Israel, and the Jewish people around the world on the occasion of Rosh Hashanah.

ಇಸ್ರೇಲ್ ಪ್ರಧಾನಿ ಘನತೆವೆತ್ತ ನಫ್ತಾಲಿ ಬೆನೆಟ್ ಮತ್ತು ಇಸ್ರೇಲ್ ಜನತೆಗೆ ʻಹನುಕ್ಕಾʼ ಶುಭಾಶಯ ಕೋರಿದ ಪ್ರಧಾನಿ

November 28th, 10:53 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಘನತೆವೆತ್ತ ನಫ್ತಾಲಿ ಬೆನೆಟ್, ಇಸ್ರೇಲ್ ಜನತೆ ಮತ್ತು ವಿಶ್ವಾದ್ಯಂತ ಯಹೂದಿ ಜನತೆಗೆ ʻಹನುಕ್ಕಾʼ ಶುಭಾಶಯ ಕೋರಿದ್ದಾರೆ.

ವಿಶ್ವದೆಲ್ಲೆಡೆ ನೆಲೆಸಿರುವ ಯಹೂದಿ ಜನರಿಗೆ ರೋಶ್ ಹಶಾನಾ ಶುಭಾಶಯ ಕೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿ

September 07th, 11:14 am

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಹಾಗೂ ಇಸ್ರೇಲ್‌ನ ಸ್ನೇಹಮಯಿ ಜನರು ಮತ್ತು ವಿಶ್ವದೆಲ್ಲೆಡೆ ನೆಲೆಸಿರುವ ಯಹೂದಿ ಜನರಿಗೆ ರೋಶ್ ಹಶಾನಾ ಶುಭಾಶಯ ಕೋರಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇಸ್ರೇಲ್ ನ ಪ್ರಧಾನಿ ಗೌರವಾನ್ವಿತ ನಫ್ತಾಲಿ ಬೆನೆಟ್ ರೊಂದಿಗೆ ದೂರವಾಣಿ ಸಮಾಲೋಚನೆ

August 16th, 09:13 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಸ್ರೇಲ್ ನ ಪ್ರಧಾನಮಂತ್ರಿ ಗೌರವಾನ್ವಿತ ನಫ್ತಾಲಿ ಬೆನೆಟ್ ರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.

ಹನುಕ್ಕಾ ಸಂದರ್ಭದಲ್ಲಿ ಇಸ್ರೇಲ್ ಮತ್ತು ಯಹೂದಿ ಜನರಿಗೆ ಶುಭ ಕೋರಿದ ಪ್ರಧಾನಿ

December 10th, 07:35 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹನುಕ್ಕಾ ಉತ್ಸವದ ಸಂದರ್ಭದಲ್ಲಿ ವಿಶ್ವಾದ್ಯಂತ ಇರುವ ಯಹೂದಿ ಮತ್ತು ಇಸ್ರೇಲ್ ಸ್ನೇಹಿತರಿಗೆ ಶುಭ ಕೋರಿದ್ದಾರೆ.

ಪ್ರಧಾನಿಯವರ ಇಸ್ರೇಲ್ ಭೇಟಿಯ ವೇಳೆ (ಜುಲೈ 5, 2017) ಭಾರತ –ಇಸ್ರೇಲ್ ಜಂಟಿ ಹೇಳಿಕೆ

July 05th, 11:52 pm

ಎರಡೂ ದೇಶಗಳು ತಮ್ಮ ರಾಜತಾಂತ್ರಿಕ ಬಾಂಧವ್ಯದ 25ನೇ ವರ್ಷಆಚರಿಸುತ್ತಿರುವ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹುಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2017ರ ಜುಲೈ4-6ರವರೆಗೆ ಇಸ್ರೇಲ್ ಗೆ ಭೇಟಿ ನೀಡಿದ್ದರು. ಭಾರತೀಯ ಪ್ರಧಾನಮಂತ್ರಿಯವರ ಈಪ್ರಪ್ರಥಮ ಇಸ್ರೇಲ್ ಭೇಟಿ ತಮ್ಮ ಜನರ ನಡುವಿನ ಶಾಶ್ವತ ಸ್ನೇಹವನ್ನು ಬಲಪಡಿಸಿತು ಮತ್ತು ದ್ವಿಪಕ್ಷೀಯ ಸಂಬಂಧವನ್ನು ಒಂದು ಕಾರ್ಯತಂತ್ರದ ಪಾಲುದಾರಿಕೆಗೆ ಉನ್ನತೀಕರಿಸಿತು

ಇಸ್ರೇಲ್ ಜೊತೆ ನಮ್ಮ ಸಂಬಂಧ ಪರಸ್ಪರ ವಿಶ್ವಾಸ ಮತ್ತು ಸ್ನೇಹಾಚಾರದಿಂದ ಕೂಡಿದೆ

July 05th, 10:38 pm

ಪ್ರಧಾನಿ ನರೇಂದ್ರ ಮೋದಿ ಟೆಲ್ ಅವಿವ್ ನಲ್ಲಿ ಸಮುದಾಯ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದರು. ಇಸ್ರೇಲ್ ನ ಅಭಿವೃದ್ಧಿಯ ಪ್ರಯಾಣವನ್ನು ಪ್ರಶಂಸಿಸುತ್ತಾ, ಪ್ರಧಾನಿ ಮೋದಿ ಅವರು, ಗಾತ್ರಕ್ಕಿಂತ ಹೆಚ್ಚಿನದು, ಅದು ಮುಖ್ಯವಾದದ್ದು ಎಂದು ಇಸ್ರೇಲ್ ತೋರಿಸಿದೆ. ಯಹೂದಿ ಸಮುದಾಯವು ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳಿಂದ ಭಾರತವನ್ನು ಪುಷ್ಟೀಕರಿಸಿದೆ ಎಂದು ಅವರು ಹೇಳಿದರು. ಪ್ರಧಾನಿ ನೇತನ್ಯಾಹು ಮತ್ತು ಇಸ್ರೇಲ್ ಸರ್ಕಾರಕ್ಕೆ ಆತಿಥ್ಯಕ್ಕಾಗಿ ಧನ್ಯವಾದ ಸಲ್ಲಿಸಿದರು.

ಇಸ್ರೇಲ್ ನಲ್ಲಿ ಸಮುದಾಯಗಳ ಆತಿಥ್ಯ ಸತ್ಕಾರಕೂಟದಲ್ಲಿ ಪ್ರಧಾನಿಯವರು ಮಾಡಿದ ಭಾಷಣ

July 05th, 06:56 pm

ಭಾರತದ ಪ್ರಧಾನಿಯವರು 70 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿರುವುದು ಸಂತೋಷ ಮತ್ತು ಕುತೂಹಲದ ಮಿಶ್ರ ಭಾವನೆಯನ್ನು ಮೂಡಿಸಿದೆ. ಬಹಳ ಧೀರ್ಘ ಅವಧಿಯ ಬಳಿಕ ನೀವು, ತೀರಾ ನಿಕಟ ವ್ಯಕ್ತಿಯನ್ನು ಭೇಟಿಯಾಗುವಾಗ ಮನುಷ್ಯ ಸ್ವಭಾವಕ್ಕೆ ಒದಗುವ ಅನುಭವವಿದು, ಆಗ ಮೊದಲ ವಾಕ್ಯ ನಾವು ಭೇಟಿಯಾಗದೆ ಬಹಳ ಕಾಲವಾಯಿತು ಎಂಬ ತಪ್ಪೊಪ್ಪಿಗೆಯಂತಿದ್ದರೆ ಆ ಬಳಿಕದ್ದು ಎಲ್ಲ ಹೇಗಿದೆ ಎಂದು ಕೇಳುವಂತಹ ರೀತಿಯದ್ದು. ನಾನು ನನ್ನ ಭಾಷಣವನ್ನು ಬಹಳ ಧೀರ್ಘಾವಧಿಯಿಂದ ಭೇಟಿಯಾಗದಿರುವ ಈ ತಪ್ಪೊಪ್ಪಿಗೆಯೊಂದಿಗೆ ಆರಂಭಿಸುತ್ತೇನೆ.ವಾಸ್ತವವಾಗಿ ಇದು 10,20 ಅಥವ 50 ವರ್ಷಗಳನ್ನು ತೆಗೆದುಕೊಂಡದ್ದಲ್ಲ, 70 ವರ್ಷಗಳ ಧೀರ್ಘಾವಧಿ.

PM greets the people on the occasion of Rosh Hashanah

October 02nd, 04:47 am

PM Modi has greeted the people on the occasion of Jewish New Year, Rosh Hashanah

PM greets the people on the occasion of Rosh Hashanah

September 14th, 08:05 pm



PM meets Jewish Community Leaders, in New York

September 28th, 11:00 pm

PM meets Jewish Community Leaders, in New York