ಇಸ್ರೇಲ್ ಜೊತೆ ನಮ್ಮ ಸಂಬಂಧ ಪರಸ್ಪರ ವಿಶ್ವಾಸ ಮತ್ತು ಸ್ನೇಹಾಚಾರದಿಂದ ಕೂಡಿದೆ

ಇಸ್ರೇಲ್ ಜೊತೆ ನಮ್ಮ ಸಂಬಂಧ ಪರಸ್ಪರ ವಿಶ್ವಾಸ ಮತ್ತು ಸ್ನೇಹಾಚಾರದಿಂದ ಕೂಡಿದೆ

July 05th, 10:38 pm

ಪ್ರಧಾನಿ ನರೇಂದ್ರ ಮೋದಿ ಟೆಲ್ ಅವಿವ್ ನಲ್ಲಿ ಸಮುದಾಯ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದರು. ಇಸ್ರೇಲ್ ನ ಅಭಿವೃದ್ಧಿಯ ಪ್ರಯಾಣವನ್ನು ಪ್ರಶಂಸಿಸುತ್ತಾ, ಪ್ರಧಾನಿ ಮೋದಿ ಅವರು, ಗಾತ್ರಕ್ಕಿಂತ ಹೆಚ್ಚಿನದು, ಅದು ಮುಖ್ಯವಾದದ್ದು ಎಂದು ಇಸ್ರೇಲ್ ತೋರಿಸಿದೆ. ಯಹೂದಿ ಸಮುದಾಯವು ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳಿಂದ ಭಾರತವನ್ನು ಪುಷ್ಟೀಕರಿಸಿದೆ ಎಂದು ಅವರು ಹೇಳಿದರು. ಪ್ರಧಾನಿ ನೇತನ್ಯಾಹು ಮತ್ತು ಇಸ್ರೇಲ್ ಸರ್ಕಾರಕ್ಕೆ ಆತಿಥ್ಯಕ್ಕಾಗಿ ಧನ್ಯವಾದ ಸಲ್ಲಿಸಿದರು.

PM visits Jewish museum in Israel

PM visits Jewish museum in Israel

July 05th, 09:28 pm

Celebrating the cultural linkages between India and Israel, PM Narendra Modi today visited Jewish museum. The PM attended an exhibition dedicated to India's jewish heritage. Israeli PM Benjamin Netanyahu too accompanied the Prime Minister.

ಜೆನೆಸೆಟ್ ಐಸಾಕ್ ಹೆರ್ಜಾಗ್ ಪ್ರತಿಪಕ್ಷದ ನಾಯಕ ಜೆರುಸಲೆಮ್ ನಲ್ಲಿ  ಪ್ರಧಾನಿಯವರನ್ನು ಭೇಟಿ ಮಾಡಿದರು

ಜೆನೆಸೆಟ್ ಐಸಾಕ್ ಹೆರ್ಜಾಗ್ ಪ್ರತಿಪಕ್ಷದ ನಾಯಕ ಜೆರುಸಲೆಮ್ ನಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದರು

July 05th, 07:32 pm

ಜೆನೆಸೆಟ್ ಐಸಾಕ್ ಹೆರ್ಜಾಗ್ ಪ್ರತಿಪಕ್ಷದ ನಾಯಕ ಇಸ್ರೇಲ್ ನ ಜೆರುಸಲೆಮ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಇಸ್ರೇಲ್ ನಲ್ಲಿ ಸಮುದಾಯಗಳ ಆತಿಥ್ಯ ಸತ್ಕಾರಕೂಟದಲ್ಲಿ ಪ್ರಧಾನಿಯವರು ಮಾಡಿದ ಭಾಷಣ

July 05th, 06:56 pm

ಭಾರತದ ಪ್ರಧಾನಿಯವರು 70 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿರುವುದು ಸಂತೋಷ ಮತ್ತು ಕುತೂಹಲದ ಮಿಶ್ರ ಭಾವನೆಯನ್ನು ಮೂಡಿಸಿದೆ. ಬಹಳ ಧೀರ್ಘ ಅವಧಿಯ ಬಳಿಕ ನೀವು, ತೀರಾ ನಿಕಟ ವ್ಯಕ್ತಿಯನ್ನು ಭೇಟಿಯಾಗುವಾಗ ಮನುಷ್ಯ ಸ್ವಭಾವಕ್ಕೆ ಒದಗುವ ಅನುಭವವಿದು, ಆಗ ಮೊದಲ ವಾಕ್ಯ ನಾವು ಭೇಟಿಯಾಗದೆ ಬಹಳ ಕಾಲವಾಯಿತು ಎಂಬ ತಪ್ಪೊಪ್ಪಿಗೆಯಂತಿದ್ದರೆ ಆ ಬಳಿಕದ್ದು ಎಲ್ಲ ಹೇಗಿದೆ ಎಂದು ಕೇಳುವಂತಹ ರೀತಿಯದ್ದು. ನಾನು ನನ್ನ ಭಾಷಣವನ್ನು ಬಹಳ ಧೀರ್ಘಾವಧಿಯಿಂದ ಭೇಟಿಯಾಗದಿರುವ ಈ ತಪ್ಪೊಪ್ಪಿಗೆಯೊಂದಿಗೆ ಆರಂಭಿಸುತ್ತೇನೆ.ವಾಸ್ತವವಾಗಿ ಇದು 10,20 ಅಥವ 50 ವರ್ಷಗಳನ್ನು ತೆಗೆದುಕೊಂಡದ್ದಲ್ಲ, 70 ವರ್ಷಗಳ ಧೀರ್ಘಾವಧಿ.

ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ರಧಾನಿ ಉಡುಗೊರೆ

July 05th, 12:56 am

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಭಾರತದಲ್ಲಿನ ಸುದೀರ್ಘ ಯಹೂದಿ ಇತಿಹಾಸದ ಪ್ರಮುಖ ಕಲಾಕೃತಿಗಳೆಂದು ಪರಿಗಣಿಸಲಾದ ಕೇರಳದ 2 ಕುರುಹುಗಳ ಪ್ರತಿಕೃತಿಗಳನ್ನು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರಿಗೆ ಸಮರ್ಪಿಸಿದರು.

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಇಸ್ತ್ರೇಲ್ ಪ್ರಧಾನಮಂತ್ರಿಗಳ ನಿವಾಸದಲ್ಲಿನ ಭೋಜನಪೂರ್ವ ಮಾಧ್ಯಮ ಹೇಳಿಕೆ

July 04th, 11:36 pm

ನನ್ನ ಮಾಧ್ಯಮ ಮಿತ್ರರೇ, ನನ್ನನ್ನು ಅವರ ನಿವಾಸಕ್ಕೆ ಆಹ್ವಾನಿಸಿರುವ ಪ್ರಧಾನಮಂತ್ರಿ ನೇತನ್ಯಾಹು ಮತ್ತು ಶ್ರೀಮತಿ ಸರಾ ನೇತನ್ಯಾಹು ಅವರಿಗೆ ಧನ್ಯವಾದಗಳು. ಅವರ ಆಧರಣೀಯ ಆತಿಥ್ಯಕ್ಕೆ ಆಭಾರಿಯಾಗಿದ್ದೇನೆ.

ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಪ್ರಧಾನಿ ಭೇಟಿ ನೀಡಿದರು

July 04th, 08:58 pm

ಇಂದು ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಭೇಟಿ ನೀಡಿದರು.

ನಾವು ಇಸ್ರೇಲ್ ಅನ್ನು ಪ್ರಮುಖ ಅಭಿವೃದ್ಧಿ ಪಾಲುದಾರ ಎಂದು ಪರಿಗಣಿಸುತ್ತೇವೆ: ಪ್ರಧಾನಿ ಮೋದಿ

July 04th, 07:26 pm

ಪ್ರಧಾನಿ ಮೋದಿ, ಟೆಲ್ ಅವಿವ್ ವಿಮಾನನಿಲ್ದಾಣದಲ್ಲಿ ಸಂಕ್ಷಿಪ್ತ ಭಾಷಣ ಮಾಡಿದರು, ಸ್ವಾಗತಕ್ಕಾಗಿ ಪ್ರಧಾನಿ ನೇತನ್ಯಾಹು ಅವರಿಗೆ ಧನ್ಯವಾದ ನೀಡಿದರು . ಅವರು ಇಸ್ರೇಲ್ ನ ಭೂಮಿಗೆ ಭೇಟಿ ಕೈಗೊಳ್ಳಲು ಮೊದಲ ಭಾರತೀಯ ಪ್ರಧಾನಿಯಾಗಲು ಅವರ ಗೌರವ ಎಂದು ಹೇಳಿದರು. ಭಾರತವು ಹಳೆಯ ನಾಗರೀಕತೆ ಹೊಂದಿರುವ ಯುವ ರಾಷ್ಟ್ರ. ನಮ್ಮ ಚಾಲನಾ ಶಕ್ತಿಯಾಗಿರುವ ಪ್ರತಿಭಾವಂತ ಮತ್ತು ನುರಿತ ಯುವಕರನ್ನು ನಾವು ಹೊಂದಿದ್ದೇವೆ. ನಾವು ಇಸ್ರೇಲ್ ಅನ್ನು ಪ್ರಮುಖ ಅಭಿವೃದ್ಧಿ ಪಾಲುದಾರ ಎಂದು ಪರಿಗಣಿಸುತ್ತೇವೆ.

ನೀವು ಮಹಾನ್ ವಿಶ್ವ ನಾಯಕ : ಪ್ರಧಾನಿ ಮೋದಿಯವರಿಗೆ ಪ್ರಧಾನಿ ನೇತನ್ಯಾಹು

July 04th, 07:17 pm

ಪ್ರಧಾನಿ ಮೋದಿಯವರನ್ನು ಇಸ್ರೇಲ್ ಗೆ ಸ್ವಾಗತಿಸುತ್ತಾ, ಪ್ರಧಾನಿ ನೇತನ್ಯಾಹು, ಇಸ್ರೇಲ್ ಗೆ ಸ್ವಾಗತ ... ಆಪ್ಕಾ ಸ್ವಗತ್ ಹೈ ಮೇರೆ ದೋಸ್ತ್ . ನಾವು ನಿಮಗಾಗಿ ದೀರ್ಘಕಾಲದಿಂದ ಕಾಯುತ್ತಿದ್ದೇವೆ, . ನಾವು ಭಾರತವನ್ನು ಪ್ರೀತಿಸುತ್ತೇವೆ ಎಂದು ಅವರು ಹೇಳಿದರು. ವಿಶ್ವಸಂಸ್ಥೆಯ ನಮ್ಮ ಮೊದಲ ಸಭೆಯಲ್ಲಿ ನೀವು ಹೇಳಿದ್ದನ್ನು ನಾನು ನೆನಪಿಸುತ್ತೇನೆ- ಇದು ಭಾರತ ಮತ್ತು ಇಸ್ರೇಲ್ ಸಂಬಂಧಗಳಿಗೆ ಬಂದಾಗ ಆಕಾಶವು ಮಿತಿಯಾಗಿದೆ. ಆದರೆ ಈಗ, ಪ್ರಧಾನಿ, ನನ್ನನ್ನು ಸೇರಿಸಲು ಅವಕಾಶ ಮಾಡಿಕೊಡು- ನಾವು ಬಾಹ್ಯಾಕಾಶದಲ್ಲಿ ಸಹ ಸಹಕಾರ ನೀಡುತ್ತೇವೆ.