ಇಂಡೋನೇಷ್ಯಾದ ಜಕಾರ್ತಕ್ಕೆ ಆಗಮಿಸಿದ ಪ್ರಧಾನಿ ಮೋದಿ

September 07th, 06:58 am

ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾದ ಜಕಾರ್ತಕ್ಕೆ ಆಗಮಿಸಿದ್ದಾರೆ. ಅವರು ಆಸಿಯಾನ್-ಭಾರತ ಶೃಂಗಸಭೆ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಆಗಮನದ ನಂತರ, ಜಕಾರ್ತದಲ್ಲಿ ಭಾರತೀಯ ಸಮುದಾಯದಿಂದ ಪ್ರಧಾನಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಇಂಡೋನೇಷ್ಯಾದ ಜಕಾರ್ತಕ್ಕೆ ಭೇಟಿ ಮುನ್ನ ಪ್ರಧಾನಿಯವರ ನಿರ್ಗಮನದ ಹೇಳಿಕೆ

September 06th, 06:26 pm

ಇಂಡೋನೇಷ್ಯಾ ಅಧ್ಯಕ್ಷ ಗೌರವಾನ್ವಿತ ಜೊಕೊ ವಿಡೊಡೊ ಅವರ ಆಹ್ವಾನದ ಮೇರೆಗೆ ನಾನು ಇಂಡೋನೇಷ್ಯಾದ ಜಕಾರ್ತಕ್ಕೆ ಆಸಿಯಾನ್ ಸಂಬಂಧಿತ ಸಭೆಗಳಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದೇನೆ.

ಇಂಡೋನೇಷ್ಯಾದ ಜಕಾರ್ತಾಕ್ಕೆ ಪ್ರಧಾನಮಂತ್ರಿ ಅವರ ಭೇಟಿ ( 2023 ರ ಸೆಪ್ಟೆಂಬರ್‌ 06-07)

September 02nd, 07:59 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಡೋನೇಷ್ಯಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಜೋಕೊ ವಿಡೋಡೋ ಅವರ ಆಹ್ವಾನದ ಮೇರೆಗೆ 2023ರ ಸೆಪ್ಟೆಂಬರ್‌ 6-7ರಂದು ಇಂಡೋನೇಷ್ಯಾದ ಜಕಾರ್ತಾಗೆ ಪ್ರಯಾಣ ಬೆಳೆಸಲಿದ್ದಾರೆ.

ಪುರುಷರ ತ್ರಿವಳಿ ಜಿಗಿತ (ಟ್ರಿಪ್ಲ್ ಜಂಪ್) ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗೆದ್ದ ಅರ್ಪಿಂದರ್ ಸಿಂಗ್ ಗೆ ಪ್ರಧಾನಮಂತ್ರಿ ಅಭಿನಂದನೆ

August 29th, 07:58 pm

ಇಂಡೋನೇಷ್ಯಾದ ಜಕರ್ತಾ – ಪಾಲೆಂಬಂಗ್ ನಲ್ಲಿ ಜರುಗಿದ 18ನೇ ಏಷ್ಯನ್ ಗೇಮ್ಸ್ ನ ಪುರುಷರ ತ್ರಿವಳಿ ಜಿಗಿತ ( ಟ್ರಿಪ್ಲ್ ಜಂಪ್ ) ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗೆದ್ದ ಅರ್ಪಿಂದರ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ಭ್ರಷ್ಟಾಚಾರ ಮುಕ್ತ, ನಾಗರಿಕ-ಕೇಂದ್ರಿತ ಮತ್ತು ಅಭಿವೃದ್ಧಿ-ಸ್ನೇಹಿ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸುವುದು ನಮ್ಮ ಆದ್ಯತೆಯಾಗಿದೆ: ಪ್ರಧಾನಿ ಮೋದಿ

May 30th, 02:25 pm

ಇಂಡೋನೇಷ್ಯಾದಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ-ಇಂಡೋನೇಷ್ಯಾ ಸಂಬಂಧಗಳನ್ನು ವಿಶೇಷ ಎಂದು ಕರೆದಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಭಾರತವು ಸರಿಸಾಟಿಯಿಲ್ಲದ ರೂಪಾಂತರವನ್ನು ಕಂಡಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಭಾರತವನ್ನು ಭಾರತಕ್ಕೆ ಉತ್ತಮ ವ್ಯವಹಾರ ನಡೆಸಲು ಉತ್ತಮ ಸ್ಥಳವೆಂದು, ಸರ್ಕಾರದ ಹಲವಾರು ಪ್ರಯತ್ನಗಳನ್ನು ಮತ್ತು ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿದ್ದಾರೆ. ಭ್ರಷ್ಟಾಚಾರ-ಮುಕ್ತ, ನಾಗರಿಕ-ಕೇಂದ್ರಿತ ಮತ್ತು ಅಭಿವೃದ್ಧಿ-ಸ್ನೇಹಿ ಪರಿಸರ ವ್ಯವಸ್ಥೆಯನ್ನು ನಮ್ಮ ಆದ್ಯತೆಯೆಂದು ಖಚಿತಪಡಿಸುವುದು ಎಂದು ಅವರು ಹೇಳಿದರು.

PM addresses Indian Community in Jakarta

May 30th, 02:21 pm

Addressing a community programme in Indonesia, PM Modi termed India-Indonesia ties to be special. Stating that in the last four years, India had witnessed unparalleled transformation, PM Modi cited several initiatives and steps being undertaken by the Government to India to make India a better place to do business. He said, “Ensuring a corruption-free, citizen-centric and development-friendly ecosystem is our priority.”

Shared Vision of India-Indonesia Maritime Cooperation in the Indo-Pacific

May 30th, 02:20 pm

During the official visit of the Prime Minister of India to the Republic of Indonesia on 29-30 May 2018, President of Indonesia, H.E Mr. Joko Widodo, and H.E. Shri Narendra Modi discussed the Shared Vision of the two countries on Maritime Cooperation in the Indo-Pacific.

PM Modi, President Widodo of Indonesia inaugurate unique kite exhibition

May 30th, 01:18 pm

Prime Minister Narendra Modi and Indonesian President Joko Widodo unveiled a unique kite exhibition in Jakarta. The kites in the exhibits were themed on the Ramayana and the Mahabharata.

Prime Minister Modi holds productive talks with Indonesian President

May 30th, 11:01 am

Prime Minister Narendra Modi today held productive talks with Indonesian president Joko Widodo at Merdeka Palace in Jakarta. Deliberations on ways to enhance India-Indonesia cooperation in several sectors were discussed during their meeting

Statement by PM Modi at Joint Press Meet with Indonesian President

May 30th, 10:50 am

At the joint press meet with Indonesian President Joko Widodo, Prime Minister Modi condemned the terror attacks in Indonesia and said that India stood resolutely with Indonesia in the fight against terror. He said that India-ASEAN partnership was an important power that could become a guarantee of peace not only in Indo-Pacific region but also beyond it.

PM Modi lays wreath at Kalibata National Heroes Cemetery in Jakarta

May 30th, 09:06 am

PM Narendra Modi paid tributes to the martyrs of Indonesia's freedom struggle at the Kalibata National Heroes Cemetery in Jakarta.

PM Modi arrives in Jakarta, Indonesia

May 29th, 06:45 pm

Marking the start of his three-nation tour, PM Narendra Modi arrived in Jakarta, Indonesia. He would meet President Joko Widodo and hold discussions to further strengthen India-Indonesia bilateral ties. The Prime Minister would also interact with Indian community in Indonesia during his visit.