ಜಾಫ್ನಾ ಸಾಂಸ್ಕೃತಿಕ ಕೇಂದ್ರವು ಭಾರತ ಮತ್ತು ಶ್ರೀಲಂಕಾ ನಡುವಿನ ನಿಕಟ ಸಾಂಸ್ಕೃತಿಕ ಸಹಕಾರವನ್ನು ಸೂಚಿಸುವ ಪ್ರಮುಖ ಉಪಕ್ರಮವಾಗಿದೆ: ಪ್ರಧಾನಮಂತ್ರಿ
February 11th, 09:43 pm
ಇಂದು ನಡೆದ ಜಾಫ್ನಾ ಸಾಂಸ್ಕೃತಿಕ ಕೇಂದ್ರದ ಲೋಕಾರ್ಪಣೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಂದು ಪ್ರಮುಖ ಉಪಕ್ರಮ ಎಂದು ಬಣ್ಣಿಸಿರುವುದಲ್ಲದೆ ಈ ಸಂದರ್ಭದಲ್ಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಉಪಸ್ಥಿತಿಯನ್ನು ಶ್ಲಾಘಿಸಿದ್ದಾರೆ. ಪ್ರಧಾನಮಂತ್ರಿಯವರು 2015 ರಲ್ಲಿ ಈ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಮತ್ತು ಆ ವಿಶೇಷ ಭೇಟಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.ಶ್ರೀಲಂಕಾ ದ್ವೀಪದಾದ್ಯಂತ ಭಾರತದ ನೆರವಿನಿಂದ ತುರ್ತು ಅಂಬುಲೆನ್ಸ್ ಸೇವೆ ವಿಸ್ತರಣೆ ಸಂಧರ್ಭ ವೀಡಿಯೋ ಸಂಪರ್ಕ ಮೂಲಕ ಪ್ರಧಾನ ಮಂತ್ರಿಯವರು ನೇರ ಪ್ರಸಾರದಲ್ಲಿ ಮಾಡಿದ ಭಾಷಣ.
July 21st, 04:58 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀಲಂಕಾ ದ್ವೀಪದಾದ್ಯಂತ ಭಾರತದ ನೆರವಿನಿಂದ ತುರ್ತು ಅಂಬುಲೆನ್ಸ್ ಸೇವೆ ವಿಸ್ತರಣೆ ಸಂಧರ್ಭ ವೀಡಿಯೋ ಸಂಪರ್ಕ ಮೂಲಕ ನೇರ ಪ್ರಸಾರ ಭಾಷಣ ಮಾಡಿದರು.India will walk side by side with Sri Lanka as it charts its own path to progress & prosperity for all of its citizens: PM Modi
June 18th, 10:30 am
Dedication of the Duraiappah Stadium in Jaffna, renovated by India, to the people of Sri Lanka
June 17th, 05:48 pm
Text of PM’s remarks at the handing over of homes at Ilavalai North-West Housing Project site, Jaffna, Sri Lanka
March 14th, 05:15 pm
Text of PM’s remarks at the handing over of homes at Ilavalai North-West Housing Project site, Jaffna, Sri LankaText of PM’s speech at the Foundation Stone laying of Jaffna Cultural Centre
March 14th, 03:54 pm
Text of PM’s speech at the Foundation Stone laying of Jaffna Cultural Centre