ಅಂತಾರಾಷ್ಟ್ರೀಯ ವಿಶಿಷ್ಟಚೇತನರ ದಿನದ ಪ್ರಯುಕ್ತ ನಮ್ಮ ದಿವ್ಯಾಂಗ ಸಹೋದರಿಯರು, ಸಹೋದರರ ಸ್ಥೈರ್ಯ ಹಾಗೂ ಸಾಧನೆಗಳನ್ನು ಶ್ಲಾಘಿಸಿದ ಪ್ರಧಾನ ಮಂತ್ರಿಗಳು
December 03rd, 09:46 am
ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ವಿಶಿಷ್ಟಚೇತನರ ದಿನದ ಪ್ರಯುಕ್ತ ನಮ್ಮ ದಿವ್ಯಾಂಗ ಸಹೋದರಿಯರು, ಸಹೋದರರ ಸ್ಥೈರ್ಯ ಹಾಗೂ ಸಾಧನೆಗಳನ್ನು ಕೊಂಡಾಡಿದ್ದಾರೆ.ಅಂತಾರಾಷ್ಟ್ರೀಯ ವಿಕಲಚೇತನರ ದಿನದ ಅಂಗವಾಗಿ ಪ್ರಧಾನಮಂತ್ರಿಯವರ ಸಂದೇಶ
December 03rd, 05:31 pm
ಅಂತಾರಾಷ್ಟ್ರೀಯ ವಿಕಲಚೇತನರ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂತಾರಾಷ್ಟ್ರೀಯ ವಿಕಲಚೇತನರ ದಿನವಾದ ಇಂದು, ವಿಕಲಚೇತನರ ಅದ್ಭುತ ಸಾಧನೆಗಳು ಮತ್ತು ಭಾರತದ ಪ್ರಗತಿಗೆ ಅವರು ನೀಡಿದ ಕೊಡುಗೆಗಳನ್ನು ಪ್ರಶಂಸಿಸಲು ನಾನು ಬಯಸುತ್ತೇನೆ. ಅವರ ಜೀವನ ಪ್ರಯಾಣ, ಅವರ ಧೈರ್ಯ ಮತ್ತು ದೃಢ ಸಂಕಲ್ಪವು ಅತ್ಯಂತ ಪ್ರೇರಣೀಯ.PM’s message on International Day of Persons with Disabilities
December 03rd, 10:44 am
On the International Day of Persons with Disabilities, Prime Minister Narendra Modi said,“In line with the year’s United Nation’s theme of “Building Back Better: toward a disability-inclusive, accessible and sustainable post COVID-19 World”, let us collectively keep working towards ensuring opportunity and improving accessibility for our Divyang sisters and brothers.ವಿಕಲಾಂಗ ಚೇತನರ ಅಂತರರಾಷ್ಟ್ರೀಯ ದಿನ: ಪ್ರಧಾನ ಮಂತ್ರಿಯವರ ಸಂದೇಶ
December 03rd, 02:10 pm
ವಿಕಲಾಂಗ ಚೇತನರ ಅಂತರರಾಷ್ಟ್ರೀಯ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, “ಇಂದು, ವಿಕಲಾಂಗ ಚೇತನರ ಅಂತರರಾಷ್ಟ್ರೀಯ ದಿನ, ನಮ್ಮ ದಿವ್ಯಾಂಗ ಸಹೋದರಿಯರು ಮತ್ತು ಸಹೋದರರು ಸಮಾನ ಭವಿಷ್ಯದತ್ತ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಅವರ ಧೈರ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳು ನಮ್ಮೆಲ್ಲರಿಗೂ ಸ್ಫೂರ್ತಿ” ಎಂದು ಹೇಳಿದರು.ಸೋಶಿಯಲ್ ಮೀಡಿಯಾ ಕಾರ್ನರ್ - ಡಿಸೆಂಬರ್ 3
December 03rd, 04:10 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !ಅಂತಾರಾಷ್ಟ್ರೀಯ ವಿಕಲಚೇತನರ ದಿನದಂದು ದಿವ್ಯಾಂಗದವರಿಗೆ ನಮಿಸಿದ ಪ್ರಧಾನಿ
December 03rd, 10:15 am
Prime Minister Shri Narendra Modi, on the International Day of Persons with Disabilities, has saluted the determination of our Divyangs and has conveyed his best wishes to them.PM’s message on ‘International Day of Persons with Disabilities’
December 03rd, 05:42 pm
Being positive is the biggest strength: PM Modi in Mann Ki Baat
November 29th, 11:14 am