ಅಲ್ಪಾವಧಿ ಕೃಷಿ ಸಾಲದ ಬಡ್ಡಿಗೆ ಸಬ್ಸಿಡಿಯನ್ನು ಸಂಪುಟ ಅನುಮೋದಿಸಿದೆ
June 14th, 03:44 pm
2017-18ರಲ್ಲಿ 4% ನಷ್ಟು ಬಡ್ಡಿ ದರದಲ್ಲಿ ರೈತರಿಗೆ 3 ಲಕ್ಷ ರೂ. ವರೆಗೆ ಅಲ್ಪಾವಧಿಯ ಬೆಳೆ ಸಾಲವನ್ನು ನೀಡುವ ಕೇಂದ್ರೀಯ ಬಡ್ಡಿ ಆರ್ಥಿಕ ಸಹಾಯ ಯೋಜನೆಯನ್ನು ಸಂಪುಟ ಅನುಮೋದಿಸಿದೆ. ಈ ಯೋಜನೆಗೆ ಸರ್ಕಾರವು ರೂಪಾಯಿ 20,339 ಕೋಟಿ ನಿಗದಿಪಡಿಸಿದೆ.Social Media Corner - 5th July
July 05th, 07:56 pm