Double Engine Government of Uttar Pradesh is the result of decades of hard work of many Karma Yogis: PM
October 25th, 01:33 pm
Prime Minister Narendra Modi launched PM Ayushman Bharat Health Infrastructure Mission. Addressing a gathering he said, Those whose governments remained in the country for a long time, instead of the all-around development of the country's healthcare system, kept it deprived of facilities.ಪಿಎಂ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಗೆ ಪ್ರಧಾನಮಂತ್ರಿ ಚಾಲನೆ
October 25th, 01:30 pm
ಪಿಎಂ ಆಯುಷ್ಮಾನ್ ಭಾರತ್ ಮೂಲಸೌಕರ್ಯ ಯೋಜನೆಯ ಗುರಿ ಈ ಕೊರತೆಗಳನ್ನು ನೀಗಿಸುವುದಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಮುಂದಿನ ನಾಲ್ಕೈದು ವರ್ಷಗಳಲ್ಲಿ ಗ್ರಾಮದಿಂದ ಬ್ಲಾಕ್ ಮಟ್ಟದವರೆಗೆ, ಬ್ಲಾಕ್ ಮಟ್ಟದಿಂದ ಜಿಲ್ಲಾಮಟ್ಟ ಹಾಗೂ ಪ್ರಾದೇಶಿಕ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ನಿರ್ಣಾಯಕ ಆರೋಗ್ಯ ರಕ್ಷಣಾ ಜಾಲವನ್ನು ಬಲವರ್ಧನೆಗೊಳಿಸುವ ಗುರಿ ಇದೆ. ಹೊಸ ಮಿಷನ್ ಅಡಿ ಸರ್ಕಾರ ಕೈಗೊಂಡಿರುವ ಉಪಕ್ರಮಗಳನ್ನು ವಿವರಿಸಿದ ಪ್ರಧಾನ ಮಂತ್ರಿ ಅವರು ದೇಶದ ಆರೋಗ್ಯ ವಲಯದಲ್ಲಿನ ನಾನಾ ಅಂತರಗಳನ್ನು ತುಂಬಲು ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿ ಮೂರು ಪ್ರಮುಖ ಅಂಶಗಳಿಗೆ ಗಮನ ನೀಡಲಾಗಿದೆ ಎಂದರು. ಮೊದಲನೆಯದಾಗಿ ರೋಗ ಪತ್ತೆ (ಡಯಾಗ್ನೋಸ್ಟಿಕ್) ಮತ್ತು ಚಿಕಿತ್ಸೆಗೆ ವ್ಯಾಪಕ ಸೌಕರ್ಯಗಳನ್ನು ಸೃಷ್ಟಿಸುವುದಾಗಿದೆ. ಇದರಡಿ ನಗರ ಮತ್ತು ಗ್ರಾಮಗಳಲ್ಲಿ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ಆರಂಭಿಸಲಾಗುವುದು. ಅದರಲ್ಲಿ ರೋಗಗಳನ್ನು ಮುಂಚಿತವಾಗಿಯೇ ಪತ್ತೆ ಹಚ್ಚುವಂತಹ ಸೌಕರ್ಯಗಳನ್ನು ಒದಗಿಸಲಾಗುವುದು. ಅಲ್ಲದೆ ಉಚಿತ ವೈದ್ಯಕೀಯ ಸಮಾಲೋಚನೆ, ಉಚಿತ ಪರೀಕ್ಷೆ, ಉಚಿತ ಔಷಧಗಳು ಈ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ಗಂಭೀರ ಕಾಯಿಲೆಗಳಿಗೆ 35 ಸಾವಿರ ಹೊಸ ಗಂಭೀರ ಆರೈಕೆ ಸಂಬಂಧಿ ಹಾಸಿಗೆಗಳನ್ನು 125 ಜಿಲ್ಲೆಗಳಲ್ಲಿನ 600 ಜಿಲ್ಲಾ ಮತ್ತು ರೆಫರೆಲ್ ಆಸ್ಪತ್ರೆಗಳಲ್ಲಿ ಸೃಷ್ಟಿಸಲಾಗುವುದು.ಕಾಂಗ್ರೆಸ್ ಅನ್ನು ಅಧಿಕಾರದಿಂದ ತೆಗೆದುಹಾಕಲು ಕರ್ನಾಟಕ ಪ್ರತಿಜ್ಞೆ ಮಾಡಿದೆ : ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ಮೋದಿ
February 04th, 05:02 pm
ಬೆಂಗಳೂರಿನ 'ಪರಿವರ್ತನೆ ಯಾತ್ರೆ' ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನ ಕೌಂಟ್‌ಡೌನ್ ಆರಂಭವಾಗಿದೆ , ಅವರು ಈಗ ರಾಜ್ಯದ ನಿರ್ಗಮನ ದ್ವಾರದಲ್ಲಿ ನಿಂತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. . ಬಿಜೆಪಿ ಅಭಿವೃದ್ಧಿಗೆ ಮೀಸಲಿಟ್ಟಿದೆ ಎಂದು ಅವರು ಹೇಳಿದರು ಆದರೆ ಕಾಂಗ್ರೆಸ್ ಕೇವಲ ಭ್ರಷ್ಟಾಚಾರ, ಪುಷ್ಟೀಕರಣದ ರಾಜಕೀಯ ಮತ್ತು ವಿಭಜನೆಗೆ ಮೀಸಲಿಟ್ಟಿದೆ .PM Modi addresses public meeting in Bengaluru, Karnataka
February 04th, 04:58 pm
Addressing a ‘Parivartane Yatre’ rally in Bengaluru, PM Narendra Modi remarked that countdown for Congress to exit the state had begun and they were now standing at the exit gate. He added that BJP was devoted to development while the Congress only stood for corruption, politics of appeasement and pision.ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ
December 07th, 12:01 pm
ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳ ಸಚಿವರಾದ ಡಾ.ಲತಾ ಕೃಷ್ಣ ರಾವ್ ಅವರೆ ಮತ್ತು ಉಪಸ್ಥಿತರಿರುವ ಎಲ್ಲ ಪೂಜ್ಯ ಮಹಾನುಭಾವರೆ ಮತ್ತು ಸೋದರ ಸೋದರಿಯರೆ,ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ
December 07th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದರು. ಈ ಸಂಸ್ಥೆಗೆ 2015ರ ಏಪ್ರಿಲ್ ನಲ್ಲಿ ಅವರು ಶಿಲಾನ್ಯಾಸ ನೆರವೇರಿಸಿದ್ದರು.With Intensified Mission Indradhanush, we want to ensure better and healthy future for children: PM Modi
October 08th, 12:43 pm
Addressing a public meeting in his hometown, Shri Modi remarked, Coming back to one's home town and receiving such a warm welcome is special. Whatever I am today is due to the values I have learnt on this soil, among you all in Vadnagar.ವಾದ್ ನಗರಕ್ಕೆ ಪ್ರಧಾನಿ ಭೇಟಿ, ಇಂದ್ರಧನುಷ್ ಕ್ಷಿಪ್ರ ಅಭಿಯಾನಕ್ಕೆ ಚಾಲನೆ, ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ
October 08th, 12:41 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತರುವಾಯ ಇದೇ ಮೊದಲಬಾರಿಗೆ ಇಂದು ತಮ್ಮ ಹುಟ್ಟೂರು ವಾದ್ ನಗರಕ್ಕೆ ಭೇಟಿ ನೀಡಿದರು.ಪ್ರಧಾನಮಂತ್ರಿಯವರನ್ನು ಸ್ವಾಗತಿಸಲು ಪುರಜನರು ರಸ್ತೆಯ ಇಕ್ಕೆಲದಲ್ಲಿ ಜಮಾಯಿಸಿದ್ದರು. ಪ್ರಧಾನಿ ಹತ್ಕೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ತಾವು ಬಾಲ್ಯದಲ್ಲಿ ಓದಿದ ಶಾಲೆಗೆ ಕೂಡ ಕೆಲ ಕಾಲ ಭೇಟಿ ನೀಡಿದ್ದರು.