ಜಾಗತಿಕ ಸನ್ನಿವೇಶದಲ್ಲಿ ಜರ್ಮನಿಯು ಭಾರತದ ಪ್ರಮುಖ ಪಾಲುದಾರರಲ್ಲಿ ಒಂದು : ಪ್ರಧಾನಿ ಮೋದಿ
May 30th, 06:17 pm
ಬರ್ಲಿನ್ ಇಂಡೋ-ಜರ್ಮನ್ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ದ್ವಿಪಕ್ಷೀಯ ಮತ್ತು ಜಾಗತಿಕ ಸನ್ನಿವೇಶದಲ್ಲಿ ಭಾರತದ ಪ್ರಮುಖ ಪಾಲುದಾರರಲ್ಲಿ ಜರ್ಮನಿ ಒಂದು ಎಂದು ಹೇಳಿದ್ದಾರೆ. ಭಾರತವು ಆರ್ಥಿಕ ಮುಂಚೂಣಿಯಲ್ಲಿ ಹಲವಾರು ಅವಕಾಶಗಳನ್ನು ನೀಡಿತು ಮತ್ತು ಜರ್ಮನ್ ಕಂಪನಿಗಳು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ಪ್ರಧಾನಿ ಹೇಳಿದರು.