ಅಬುಧಾಬಿಯ ಯುವರಾಜ ಗೌರವಾನ್ವಿತ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಭಾರತ ಭೇಟಿ (ಸೆಪ್ಟೆಂಬರ್ 9-10, 2024)
September 09th, 07:03 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಅಬುಧಾಬಿಯ ಯುವರಾಜ ಗೌರವಾನ್ವಿತ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 2024 ಸೆಪ್ಟೆಂಬರ್ 9-10ರ ವರೆಗೆ ಅಧಿಕೃತ ಭಾರತ ಭೇಟಿಯಲ್ಲಿದ್ದಾರೆ. ಯುವರಾಜ ಶೇಖ್ ಖಲೀದ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ನಿನ್ನೆ ದೆಹಲಿಗೆ ಆಗಮಿಸಿದ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಬರಮಾಡಿಕೊಂಡರು, ನಂತರ ಅವರಿಗೆ ವಿಧ್ಯುಕ್ತ ಗೌರವ ವಂದನೆ ನೀಡಲಾಯಿತು. ಅವರ ಜೊತೆಯಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ದೊಡ್ಡ ಉದ್ಯಮ ದಿಗ್ಗಜರ ನಿಯೋಗ ಆಗಮಿಸಿದೆ.N Chandrababu Naidu promised sunrise for the state of Andhra Pradesh. But he seems interested only in rise of his son: PM Modi
February 10th, 01:13 pm
At the public meeting in Andhra Pradesh’s Guntur, PM Narendra Modi said that Amravati in Guntur had been a centre of India's faith and spirituality since ages and now it was becoming a centre of energy of a new Andhra Pradesh and New India. “The central government has also selected Amravati under HRIDAY scheme, so that the heritage sites here can be conserved and developed”, the PM added.PM Modi addresses public meeting in Andhra Pradesh’s Guntur
February 10th, 01:12 pm
At the public meeting in Andhra Pradesh’s Guntur, PM Narendra Modi said that Amravati in Guntur had been a centre of India's faith and spirituality since ages and now it was becoming a centre of energy of a new Andhra Pradesh and New India. “The central government has also selected Amravati under HRIDAY scheme, so that the heritage sites here can be conserved and developed”, the PM added.ಗುಂಟೂರಿಗೆ ಪ್ರಧಾನಮಂತ್ರಿ ಭೇಟಿ, 1.33 ಎಂ.ಎಂ.ಟಿ. ವಿಶಾಖಪಟ್ಟಣಂ ಎಸ್.ಪಿ.ಆರ್. ಸೌಲಭ್ಯ ದೇಶಕ್ಕೆ ಸಮರ್ಪಣೆ, ಬಿಪಿಸಿಎಲ್ ಕರಾವಳಿ ಅನುಸ್ಥಾಪನಾ ಯೋಜನೆ ಮತ್ತು ಓಎನ್.ಜಿ.ಸಿ.ಯ ಎಸ್.1 ವಶಿಷ್ಠ ಅನಾವರಣ
February 10th, 01:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ಗುಂಟೂರಿಗೆ ಭೇಟಿ ನೀಡಿ, ಮೂರು ಪ್ರಮುಖ ಯೋಜನೆಗಳ ಅನಾವರಣ ಮಾಡಿದರು.