2023 ಶ್ರೇಣಿಯ ಐ.ಎಫ್‌.ಎಸ್. ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದರು

August 29th, 06:35 pm

ಭಾರತೀಯ ವಿದೇಶಾಂಗ ಸೇವೆಯ (ಐ.ಎಫ್‌.ಎಸ್) 2023 ಶ್ರೇಣಿಯ ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ಮುಂಜಾನೆ 7, ಲೋಕ ಕಲ್ಯಾಣ್ ಮಾರ್ಗ್‌ ನಲ್ಲಿರುವ ಪ್ರಧಾನಮಂತ್ರಿಯವರ ನಿವಾಸದಲ್ಲಿ ಭೇಟಿ ಮಾಡಿದರು. ಇವರು 15 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆ ಆಗಿರುವ 2023 ರ ಶ್ರೇಣಿಯ 36 ಐ.ಎಫ್‌.ಎಸ್ ಅಧಿಕಾರಿ ಪ್ರಶಿಕ್ಷಣಾರ್ಥಿಗಳಾಗಿದ್ದಾರೆ.

PM greets Indian Foreign Service officers on IFS Day

October 09th, 12:28 pm

PM Narendra Modi has greeted the Indian Foreign Service officers on IFS Day. He said their work towards serving the nation, furthering national interests globally are commendable. PM Modi also applauded their efforts during Vande Bharat Mission.

ತರಬೇತಿನಿರತ ಭಾರತೀಯ ವಿದೇಶಾಂಗ ಸೇವೆಗಳ ಅಧಿಕಾರಿಗಳಿಂದ ಪ್ರಧಾನಿ ಭೇಟಿ

May 14th, 05:36 pm

ಪ್ರಸ್ತುತ ವಿದೇಶಾಂಗ ಸೇವೆಗಳ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ವಿದೇಶಾಂಗ ಸೇವೆಯ 39 ತರಬೇತಿ ನಿರತ ಅಧಿಕಾರಿಗಳು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ ತರಬೇತಿಗಾರರು ಪ್ರಧಾನ ಮಂತ್ರಿಯವರನ್ನು ಭೇಟಿಯಾದರು

May 02nd, 05:40 pm

ಭಾರತೀಯ ವಿದೇಶಾಂಗ ಸೇವೆಯ 2016ರ ಬ್ಯಾಚ್ ನ 41 ಅಧಿಕಾರಿಗಳು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು . ಪ್ರಧಾನಿ ಮೋದಿ ವಿದೇಶಾಂಗ ಸೇವಾ ಅಧಿಕಾರಿಗಳು ಮಾಹಿತಿಯನ್ನು ಚೆನ್ನಾಗಿ ತಿಳಿಯಬೇಕಾದ ಮತ್ತು ಜಾಗತಿಕ ದೃಷ್ಟಿಕೋನದಲ್ಲಿ ಯೋಚಿಸಬೇಕಾದ ಅಗತ್ಯಕ್ಕೆ ಒತ್ತು ನೀಡಿದರು

ಸೋಶಿಯಲ್ ಮೀಡಿಯಾ ಕಾರ್ನರ್ - ಅಕ್ಟೋಬರ್ 9

October 09th, 08:26 pm

ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !

Redefine your role, move beyond controlling, regulating & managerial capabilities: PM Modi to Civil Servants

April 21st, 11:55 am



PM exhorts civil servants to become “agents of change”; calls upon Government officers to engage with people

April 21st, 11:54 am



Indian Foreign Service Officer Trainees Call on the Prime Minister

April 05th, 08:07 pm



Probationers of Indian Foreign Service call on PM

June 04th, 05:55 pm



Probationers of Indian Foreign Service call on PM

June 12th, 01:39 pm

Probationers of Indian Foreign Service call on PM