2024ರ ಎಫ್.ಐ.ಡಿ.ಇ. ಮಹಿಳಾ ವಿಶ್ವ ರಾಪಿಡ್ ಚಾಂಪಿಯನ್‌ ಶಿಪ್ ವಿಜೇತ ಹಂಪಿ ಕೊನೇರು ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

December 29th, 03:34 pm

2024ರ ಫಿಡೆ ಮಹಿಳಾ ವಿಶ್ವ ರ‍್ಯಾಪಿಡ್ ಚಾಂಪಿಯನ್‌ ಶಿಪ್ ಗೆದ್ದ ಹಂಪಿ ಕೊನೇರು ಅವರನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. ಅವರ ಧೈರ್ಯ ಮತ್ತು ತೇಜಸ್ಸು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಅವರನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.