PM congratulates Himanshi Rathi, Sanskruti More, Vruthi Jain for winning bronze in chess at Asian Para Games

October 28th, 08:45 pm

The Prime Minister, Shri Narendra Modi, congratulated Himanshi Rathi, Sanskruti More and Vruthi Jain for winning a bronze medal in the women's chess B1 category team at the Hangzhou Asian Para Games today.

ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಚೆಸ್ ನಲ್ಲಿ ಕಂಚಿನ ಪದಕ ಗೆದ್ದ ಹಿಮಾಂಶಿ ರಾಠಿ ಅವರನ್ನು ಅಭಿನಂದಿಸಿದ ಪ್ರಧಾನಿ

October 27th, 12:32 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಚೆಸ್ ಮಹಿಳೆಯರ ವೈಯಕ್ತಿಕ ಸ್ಟ್ಯಾಂಡರ್ಡ್ VI-B1 RND7 ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದ ಹಿಮಾಂಶಿ ರಾಠಿ ಅವರನ್ನು ಅಭಿನಂದಿಸಿದರು.