PM addresses public meeting on the occasion of commencement of work for the Rajasthan Refinery at Pachpadra, in Barmer, Rajasthan
January 16th, 02:37 pm
Prime Minister Narendra Modi today attended a programme to mark commencement of work for Rajasthan Refinery at Barmer. While addressing a public meeting, he said that it was the time for 'Sankalp Se Siddhi.’ He said, “We have to identify our targets and work towards achieving them by 2022, when we mark 75 years of freedom.”ರಾಜಸ್ಥಾನದ ಬರ್ಮೆರ್ ನ ಪಚಪಡ್ರಾದಲ್ಲಿ ರಾಜಸ್ಥಾನ್ ಶುದ್ಧೀಕರಣಾಗಾರದ ಕಾಮಗಾರಿಯ ಆರಂಭದ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಭಾಷಣ
January 16th, 02:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಜಸ್ಥಾನದ ಬರ್ಮೆರ್ ನ ಪಚಪಡ್ರಾದಲ್ಲಿ ರಾಜಸ್ಥಾನ ಶುದ್ಧೀಕರಣಾಗಾರದ ಕಾಮಗಾರಿ ಆರಂಭದ ಸಂದರ್ಭದಲ್ಲಿ ಉತ್ಸಾಹಿ ಮತ್ತು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.ಪ್ರಧಾನಿ ಮೋದಿ, ಇಸ್ರೇಲಿ ಪ್ರಧಾನ ಮಂತ್ರಿ ನೇತನ್ಯಾಹು ಅವರು ಹೈಫಾದಲ್ಲಿ ಹೋರಾಡಿದ ವೀರ ಭಾರತೀಯ ಯೋಧರನ್ನು ಗೌರವಿಸಿದ್ದಾರೆ
January 14th, 10:00 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಇಂದು ಹೈಫಾದಲ್ಲಿ ಹೋರಾಡಿದ ವೀರ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ತೀನ್ ಮೂರ್ತಿ ಚೌಕ್ ಎಂಬ ಹೆಸರನ್ನು ತೀನ್ ಮುರ್ತಿ ಹೈಫಾ ಚೌಕ್ ಎಂದು ಮರುನಾಮಕರಣ ಮಾಡಲು ತೀನ್ ಮೂರ್ತಿ ಸ್ಮಾರಕ ಸಮಾರಂಭದಲ್ಲಿ ನಾಯಕರು ಭಾಗವಹಿಸಿದರು.PM salutes the brave Indian soldiers who laid down their lives to liberate Haifa in 1918
September 23rd, 05:27 pm
“On Haifa Day I salute the brave Indian soldiers who laid down their lives to liberate Haifa in 1918. Was pleased to visit Haifa and pay homage there in person in July.” -PM Narendra ModiPM Modi and Israeli PM Netanyahu visit Indian War Cemetery in Haifa
July 06th, 02:00 pm
PM Modi and Israeli PM Netanyahu visited Indian War Cemetery in Haifa, Israel. The leaders paid homage to the Indian soldiers who sacrificed their lives during World War I to liberate Jerusalem.They also unveiled a plaque commemorating Major Dalpat Singh.ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್‍ಗೆ ಭೇಟಿ ನೀಡಿದ ವೇಳೆ (ಜುಲೈ 5,2017) ನೀಡಿದ ಪತ್ರಿಕಾ ಹೇಳಿಕೆ
July 05th, 05:55 pm
ನಿಮ್ಮ ತುಂಬು ಹೃದಯದ ಸ್ವಾಗತಕ್ಕೆ ನನ್ನ ಧನ್ಯವಾದಗಳು. ಮತ್ತು ನನಗಾಗಿ ನೀವು ನೀಡಿದ ಸಮಯಕ್ಕಾಗಿ ಹಾಗೂ ಸ್ನೇಹಭರಿತ ಅತ್ಯುತ್ತಮವಾದ ಔದಾರ್ಯಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನೀವು ಮತ್ತು ಶ್ರೀಮತಿ ನೇತಾನ್ಯಾಹು ಅವರು ನೆನ್ನೆ ನೀಡಿದ ಅದ್ಭುತವಾದ ಔತಣ ಕೂಟ ವನ್ನು ನಾನು ಎಂದೆಂದೂ ನೆನೆಸಿಕೊಳ್ಳುತ್ತೇನೆ.