ಪ್ರಧಾನ ಮಂತ್ರಿ ಅವರನ್ನು ಭೇಟಿಯಾದ ಟೆಕ್ಸಾಸ್ ರಾಜ್ಯಪಾಲ ಶ್ರೀ ಗ್ರೆಗ್ ಅಬ್ಬಾಟ್

ಪ್ರಧಾನ ಮಂತ್ರಿ ಅವರನ್ನು ಭೇಟಿಯಾದ ಟೆಕ್ಸಾಸ್ ರಾಜ್ಯಪಾಲ ಶ್ರೀ ಗ್ರೆಗ್ ಅಬ್ಬಾಟ್

March 29th, 10:57 am

ಪ್ರಸ್ತುತ ವ್ಯಾಪಾರ ಸಂಬಂಧಿ ಕಾರ್ಯಕ್ರಮದಲ್ಲಿ ಭಾರತ ಭೇಟಿಯಲ್ಲಿರುವ ಟೆಕ್ಸಾಸ್ ರಾಜ್ಯಪಾಲರಾದ ಶ್ರೀ ಗ್ರೆಗ್ ಅಬ್ಬಾಟ್ ಅವರು ಬುಧವಾರದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.