ಸ್ಥಳೀಯ ಆಟಿಕೆಗಳ ಪ್ರಚಾರಕರಾಗಬೇಕು : ಪ್ರಧಾನಿ
June 24th, 11:21 am
ಟಾಯ್‌ಕಾಥಾನ್ -2021 ರಲ್ಲಿ ಪಾಲ್ಗೊಂಡವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ಪ್ರಧಾನಿ ಮೋದಿ ಆಟಿಕೆಗಳು ಮತ್ತು ಗೇಮಿಂಗ್‌ನ ಆರ್ಥಿಕ ಅಂಶಗಳನ್ನು ಒತ್ತಿ ಹೇಳಿದರು, ಅವರು ಅದನ್ನು ‘ಟಾಯ್‌ಕಾನಮಿ’ ಎಂದು ಕರೆದರು. ಜಾಗತಿಕ ಆಟಿಕೆ ಮಾರುಕಟ್ಟೆ ಸುಮಾರು 100 ಬಿಲಿಯನ್ ಡಾಲರ್ ಮತ್ತು ಭಾರತವು ಈ ಮಾರುಕಟ್ಟೆಯ 1.5% ನಷ್ಟಿದೆ ಎಂದು ಪ್ರಧಾನಿ ಹೇಳಿದರು. ಭಾರತ ತನ್ನ ಆಟಿಕೆಗಳಲ್ಲಿ ಸುಮಾರು 80% ಆಮದು ಮಾಡಿಕೊಳ್ಳುತ್ತದೆ. ಅಂದರೆ ಕೋಟ್ಯಂತರ ರೂಪಾಯಿಗಳನ್ನು ದೇಶದಿಂದ ಹೊರಹಾಕಲಾಗುತ್ತಿದೆ.ಟಾಯ್ಕಥಾನ್-2021ರ ಸ್ಪರ್ಧಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
June 24th, 11:16 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟಾಯ್ಕಥಾನ್ -2021ರ ಸ್ಪರ್ಧಿಗಳೊಂದಿಗೆ ಇಂದು ವಿಡಿಯೋ ಸಂವಾದದ ಮೂಲಕ ಸಂವಾದ ನಡೆಸಿದರು. ಕೇಂದ್ರ ಸಚಿವ ಶ್ರೀ ಪೀಯೂಷ್ ಗೋಯೆಲ್ ಮತ್ತು ಶ್ರೀ ಸಂಜಯ್ ಧೋತ್ರೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.BJP believes in schemes, TMC runs on scams: PM Modi in Bankura, West Bengal
March 21st, 03:34 pm
Desc: Ahead of West Bengal polls, PM Modi addressed a public meeting in Bankura, West Bengal. Impressed by the huge turnout at the rally, the PM said, “The picture of Bankura today witness that people of Bengal have decided on May 2, 'Didi jacche Ashol Poriborton ashche, Ashol Poriborton ashche’. BJP will bring the Ashol Poriborton in Bengal - to increase the pride of Bengal.”PM Modi addresses public meeting at Bankura, West Bengal
March 21st, 03:33 pm
Ahead of West Bengal polls, PM Modi addressed a public meeting in Bankura, West Bengal. Impressed by the huge turnout at the rally, the PM said, “The picture of Bankura today witness that people of Bengal have decided on May 2, 'Didi jacche Ashol Poriborton ashche, Ashol Poriborton ashche’. BJP will bring the Ashol Poriborton in Bengal - to increase the pride of Bengal.”ಸ್ಥಳೀಯ ಆಟಿಕೆಗಳಿಗೆ ಆದ್ಯತೆಯ ಸಮಯ: ಪ್ರಧಾನಿ
August 30th, 03:43 pm
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಮನ್ ಕಿ ಬಾತ್ ನಲ್ಲಿ, ಗಾಂಧಿನಗರ ಮಕ್ಕಳ ವಿಶ್ವವಿದ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಶಿಕ್ಷಣ ಸಚಿವಾಲಯ ಮತ್ತು ಸೂಕ್ಷ್ಮ-ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯಗಳೊಂದಿಗೆ ಆಟಿಕೆಗಳ ಬಗ್ಗೆ ನಡೆದ ಸಮಾಲೋಚನೆಗಳ ಕುರಿತು ಮಾತನಾಡಿದರು. ಮಕ್ಕಳಿಗೆ ಹೊಸ ಆಟಿಕೆಗಳ ಲಭ್ಯತೆ ಮತ್ತು ಭಾರತವನ್ನು ಆಟಿಕೆ ಉತ್ಪಾದನೆಯ ದೊಡ್ಡ ಕೇಂದ್ರವನ್ನಾಗಿಸುವ ಕುರಿತು ಸಮಾಲೋಚನೆಗಳನ್ನು ನಡೆಸಲಾಯಿತು ಎಂದು ಅವರು ಹೇಳಿದರು. ಆಟಿಕೆಗಳು ಚಟುವಟಿಕೆಯನ್ನು ವೃದ್ಧಿಸುವುದಲ್ಲದೆ, ಅವು ನಮ್ಮ ಆಕಾಂಕ್ಷೆಗಳಿಗೆ ರೆಕ್ಕೆ ನೀಡುತ್ತವೆ ಎಂದು ಪ್ರಧಾನಿ ಹೇಳಿದರು. ಆಟಿಕೆಗಳು, ಮನರಂಜನೆಗೆ ಮಾತ್ರವಲ್ಲ, ಅವು ಬುದ್ಧಿಯನ್ನು ಬೆಳೆಸುತ್ತವೆ ಮತ್ತು ಉದ್ದೇಶವನ್ನು ಸಾಧಿಸುತ್ತವೆ ಎಂದು ಅವರು ಹೇಳಿದರು.